Monday 15 March 2021

Constitutional Questions and Answers asked in pSI-2019,

  MahitiVedike Com       Monday 15 March 2021

 

PSI-2019ರಲ್ಲಿ ಕೇಳಿದ ಸಂವಿಧಾನದ ಪ್ರಶ್ನೋತ್ತರಗಳು, 



1) ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳು ಯಾವುದು ಸಂರಕ್ಷಿಸುತ್ತದೆ? 
ನ್ಯಾಯಾಂಗ

2) ಸ್ವತಂತ್ರ ಭಾರತದಲ್ಲಿ ಮೊದಲ ಜನರಲ್ ಎಲೆಕ್ಷನ್ (ಸಾಮಾನ್ಯ ಚುನಾವಣೆ) ಯಾವ ವರ್ಷದಲ್ಲಿ ನಡೆದಿತ್ತು? 
1952

4) ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಒಬ್ಬ ವ್ಯಕ್ತಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಕ್ಕೆ ಮೊರೆ ಹೋಗಬಹುದು? 
32ನೇ ವಿಧಿ

5) ಸಂಧಾನದ ಶಿಕ್ಷಣದ ಹಕ್ಕನ್ನು ಒದಗಿಸಲು ಹೊಸ ಆರ್ಟಿಕಲ್ 21ಎ ಇದನ್ನು ಸೆರ್ಪಡಿಸಿದ ತಿದ್ದುಪಡಿ ಯಾವುದು? 
86ನೇ ತಿದ್ದುಪಡಿ

6) ಲೋಕಸಭೆ ಅಂಗೀಕರಿಸಲಾದ ಕ್ರಿಮಿನಲ್ ಕಾಯ್ದೆ ಈ ವಿಷಯವಾಗಿ ಅವಕಾಶ ಕಲ್ಪಿಸಿದೆ? 
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಅತ್ಯಾಚಾರ ಅಪರಾಧಿಗಳಿಗೆ ಮರಣ ದಂಡನೆ

7) ಭಾರತ ಸಂವಿಧಾನದ ಸರ್ವೋಚ್ಚ ನ್ಯಾಯಾಲಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಗಳನ್ನು ಈ ಮೂಲಕ  ಬಗೆಹರಿಸಲು ಅಧಿಕಾರ ಕೊಟ್ಟಿದೆ? 
 ಮೂಲ ನ್ಯಾಯಾಧಿಕಾರ

8) ಗಡಿ ನಿರ್ವಹಣಾ ಇಲಾಖೆಯು ಯಾವ ಕೆಲಸ ಸಚಿವಾಲಯದಡಿ ಬರುತ್ತದೆ? 
ಗೃಹ ಸಚಿವಾಲಯ

10) ಯಾವ ರೀಟ್ ಅಕ್ಷರಶಃ ನಾವು ಆದೇಶಿಸಿದ್ದೇವೆ ಎಂದು ಅರ್ಥ ಕೊಡುತ್ತದೆ? 
 ಪರಮಾದೇಶ

PSI-2019 ಎರಡನೇ ಬಾರಿ ಕೇಳಿರುವ ಸಂವಿಧಾನದ ಪ್ರಶ್ನೋತ್ತರಗಳು

1) ಒಬ್ಬ ಸಾರ್ವಜನಿಕ ನೌಕರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದರೆ ಯಾವ ರಿಟನ್ನು ಹೇಳಬಹುದು? 
 ಮ್ಯಾಂಡಮಸ್

2) ಯಾವ ತಿದ್ದುಪಡಿ ಗಳಿಂದ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದುಹಾಕಲಾಯಿತು? 
 44 ನೇ ತಿದ್ದುಪಡಿ

3) 1976. 42ನೇ ತಿದ್ದುಪಡಿ ಕಾಯ್ದೆಯು ಪ್ರಸ್ತಾವನೆಗೆ ಪದಗಳನ್ನು ಸೇರಿಸಿತು? 
 ಸಮಾಜವಾದಿ ಮತ್ತು ಜಾತ್ಯತೀತ

4) 322 ನೇ ಕಲಮಿನ ಮೇರಿಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇವರಿಂದ ಬರಿಸಲ್ಪಡುತ್ತವೆ? 
 ಭಾರತದ ಸಂಚಿತ ನಿಧಿ

5) ಭಾರತೀಯ ಸಂವಿಧಾನದ ಯಾವ ಕಲಾಮು ಭಾರತವನ್ನು ರಾಜ್ಯಗಳ ಒಕ್ಕೂಟ ವೆಂದರೆ ಘೋಷಿಸಿದೆ? 
 ಕಲಮು-1

 ಇಲ್ಲಿವರೆಗೂ ಭಾರತದಲ್ಲಿ ಎಷ್ಟು ಬಾರಿ ಹಣಕಾಸಿನ ತುರ್ತು ಪರಿಸ್ಥಿತಿ ಗಳನ್ನು ಘೋಷಿಸಲಾಗಿದೆ? 
 ಎಂದು ಇಲ್ಲ

6) 8ನೇ ತಪಶೀಲು ಪಟ್ಟಿ ಪ್ರಕಾರ ಭಾರತದಲ್ಲಿ ಎಷ್ಟು ನಿಶ್ಚಿತ ಭಾಷೆಗಳಾಗಿವೆ? 
 22 ಭಾಷೆಗಳು

7) ವೈಸ್ ಪ್ರೆಸಿಡೆಂಟ್---- ವರ್ಷಗಳ ಕಾಲ ಅಧಿಕಾರದಲ್ಲಿರಬಹುದು? 
 ಐದು ವರ್ಷಗಳು

8) ಉಪರಾಷ್ಟ್ರಪತಿ ಆಗಲು ಬೇಕಾದ ಕನಿಷ್ಠ ವಯಸ್ಸು? 
 35 ವರ್ಷ

9) ಚುನಾವಣೆಯಲ್ಲಿ ಕೋಡ್ ಆಫ್ ಕಂಡಕ್ಟಅನ್ನು ನಿಶ್ಚಯ ಮಾಡುವವರು? 
 ಎಲೆಕ್ಷನ್ ಕಮಿಷನ್

10) ಭಾರತದಲ್ಲಿ ಪ್ರಜೆಗಳಿಗೆ---- ಪ್ರಕಾರ ಚುನಾವಣೆಯಲ್ಲಿ ಮತ ನೀಡಲು ಅಧಿಕಾರವಿದೆ? 
 ವಯಸ್ಸು

PSI-2020

1) ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು? 
ಡಾಕ್ಟರ್ ರಾಜೇಂದ್ರ ಪ್ರಸಾದ್

2) ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಯಾರು ಬೋಧನೆ ಮಾಡುತ್ತಾರೆ? 
ಭಾರತದ ಮುಖ್ಯ ನ್ಯಾಯಮೂರ್ತಿಗಳು

3) ಕಲ್ಯಾಣ ರಾಜ್ಯ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಭಾಗದಲ್ಲಿ ಕಂಡುಬರುತ್ತದೆ? 
ನಿರ್ದೇಶನ ತತ್ವಗಳು

4) ಸಂವಿಧಾನದ ಈ ಭಾಗವು ಸವಿಧಾನದ ರಚನೆಕಾರರ ವಯಸ್ಸು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ? 
 ಪ್ರಸ್ತಾವನೆ

5) ಭಾರತ ಸಂವಿಧಾನದ ಯಾವ ಅನುಚ್ಛೇದವು ಮಾಧ್ಯಮಗಳಿಗೆ ವಾರ್ತೆಗಳನ್ನು ಪ್ರಸಾರ ಮಾಡುವ ಅವಕಾಶ ನೀಡಿದೆ?
ಅನುಚ್ಛೇದ 19

6) ಈ ಕೆಳಕಂಡವುಗಳಲ್ಲಿ ಯಾವುದು ಸಂವಿಧಾನಿಕ ಸಂಸ್ಥೆ ಅಲ್ಲ? 
ರಾಷ್ಟ್ರೀಯ ಸಲಹಾ ಮಂಡಳಿ

7) ಭಾರತ ಸಂವಿಧಾನದ ಯಾವ ಅನುಚಿತವೋ ರಾಷ್ಟ್ರಪತಿಗಳ ವಿಶೇಷ ಭಾಷಣವನ್ನು ಕುರಿತಂತೆ ಒಳಗೊಂಡಿದೆ? 
ಅನುಚ್ಛೇದ 87

8) ಭಾರತ ಸಂವಿಧಾನದ ಯಾವ ಅನುಸೂಚಿಯು  ಪಂಚಾಯಿತಿಗಳ ಅಧಿಕಾರ ಪ್ರಾಧಿಕಾರ ಮತ್ತು ಜವಾಬ್ದಾರಿಗಳನ್ನು  ಒಳಗೊಂಡಿದೆ? 
ಅನುಸೂಚಿ 11

9)ಸರ್ವ್ರೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಯಾರು ನೇಮಿಸುತ್ತಾರೆ? 
ರಾಷ್ಟ್ರಪತಿಗಳು

10)ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ..? 
ರಾಜ್ಯಪಾಲರು

11)ಭಾರತದ ಸವಿಧಾನದಲ್ಲಿ ಯಾವ ಅನುಚ್ಛೇದವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ? 
 ಅನುಚ್ಛೇದ 370

RSI-2020

1) ಲೋಕಸಭೆಯ ಸಚಿವಾಲಯು ನೇರವಾಗಿ ಯಾರ ಉಸ್ತುವಾರಿಗೆ ಬರುತ್ತದೆ? 
 ಲೋಕಸಭೆಯ ಸ್ಪೀಕರ್

2) ಅಕ್ರಮ ಬಂಧನದ ವಿರುದ್ಧ ನ್ಯಾಯಾಲಯ ಹೊರಡಿಸುವ ಅರ್ಜಿಯು ಈ ಕೆಳಗಿನವುಗಳಲ್ಲಿ ಯಾವುದು?
ಹೇಬಿಯಸ್ ಕಾರ್ಪಸ್

3) ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆ? 
28

4) ಲೋಕಸಭೆ ಮತ್ತು ರಾಜ್ಯಸಭೆಯ ಗರಿಷ್ಠ ಬಲವು ಕ್ರಮವಾಗಿ? 
545ಮತ್ತು 250

5) ಸಂವಿಧಾನದ 17ನೇ ವಿಧಿಯು? 
 ಅಸ್ಪೃಶ್ಯತೆಯನ್ನು ನಿವಾರಣೆ ಮಾಡುತ್ತದೆ

6) ಸಂವಿಧಾನದ 370ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದ್ದು? 
 ಜಮ್ಮು-ಕಾಶ್ಮೀರಕ್ಕೆ ವಿಶೇಷ ದರ್ಜಿಗೆ ಸಂಬಂಧಿಸಿದ

7) ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆಯು ವಿಧಾನಸಭೆಯ ಸದಸ್ಯರು ಒಟ್ಟು ಎಷ್ಟು ಅನುಪಾತಗಳನ್ನು ಮೀರುವಂತಿಲ್ಲ? 
1/3

8) ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕಲ್ಲ? 
ಆಸ್ತಿ ಹಕ್ಕು

9) ರಾಜ್ಯಸಭೆಯ ಸದಸ್ಯನಾಗಲು ಅಭ್ಯರ್ಥಿಗೆ ಬೇಕಾದ ಕನಿಷ್ಠ ವಯಸ್ಸು? 
30 ವರ್ಷಗಳು

10) ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಯಾವುದಕ್ಕೆ ಚುನಾವಣೆ ನಡೆಸುವುದಿಲ್ಲ? 
 ಸ್ಥಳೀಯ ಚುನಾವಣೆ

PSI-2005

1) ರಾಜ್ಯಸಭಾ ಸಭಾಪತಿಯವರು ಈ ಕೆಳಗಿನ ವರಿಂದ ಚುನಾಯಿಸಲ್ಪಡುತ್ತಾರೆ? 
 ಸಂಸತ್ತಿನ ಚುನಾಯಿತ ಸದಸ್ಯರಿಂದ

2) ಒಂದು ರಾಜ್ಯದ ವಿಧಾನ ಪರಿಷತ್ತನ್ನು ನಿರ್ಮಿಸುವ ಅಥವಾ ರದ್ದುಪಡಿಸುವ ಕಾರ್ಯವನ್ನು? 
 ಸದಸ್ಯ ರಾಜದ ವಿಧಾನಸಭೆಯ ಶಿಫಾರಸಿನ ಮೇರೆಗೆ ಸಂಸತ್ತು ಮಾಡುತ್ತದೆ
logoblog

Thanks for reading Constitutional Questions and Answers asked in pSI-2019,

Previous
« Prev Post

No comments:

Post a Comment