ಅರ್ಥಶಾಸ್ತ್ರ
ಇಂಪಾರ್ಟೆಂಟ್ ನೋಟ್ಸ್
FDA , SDA, RRB ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ
1) SEBI ವಿಸ್ತರಿಸಿರಿ?
Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
"ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
ಪದನಿಮಿತ್ತ ಪ್ರಧಾನ
ಮಂತ್ರಿಗಳು
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
ಪಶ್ಚಿಮಬಂಗಾಳ
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
18 ತಿಂಗಳು.
50) ನಬಾರ್ಡ್ ಎನ್ನುವುದು -----.
ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
ಶಿವರಾಮನ್ ಸಮಿತಿ
No comments:
Post a Comment