Monday 22 March 2021

Key questions of history

  MahitiVedike Com       Monday 22 March 2021

      ಇತಿಹಾಸದ ಪ್ರಮುಖ ಪ್ರಶ್ನೆಗಳು


ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
  13 ಏಪ್ರಿಲ್ 1919

 ಯಾವ ವರ್ಷದಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾಯಿತು?
  1920 

ಸೈಮನ್ ಆಯೋಗ ಯಾವ ವರ್ಷ ಭಾರತಕ್ಕೆ ಭೇಟಿ ನೀಡಿತು?
 1928

ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಯಾವ ವರ್ಷದಲ್ಲಿ ಸಹಿ ಹಾಕಲಾಯಿತು?
  31-ಮಾರ್ಚ- 1931

ಪೂನಾ ಒಪ್ಪಂದಕ್ಕೆ ಮಹಾತ್ಮ ಗಾಂಧಿ ಮತ್ತು?
  ಡಾ. ಬಿ. ಆರ್. ಅಂಬೇಡ್ಕರ್

 ಸ್ವತಂತ್ರ ಭಾರತದ ಕೊನೆಯ ಬ್ರಿಟಿಷ್ ಗವರ್ನರ್ ಜನರಲ್?
 ಲಾರ್ಡ್ ಮೌಂಟ್ ಬ್ಯಾಟನ್

 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರು ಯಾರು?
 ಡಬ್ಲ್ಯೂ. ಸಿ. ಬ್ಯಾನರ್ಜಿ

 ಬ್ರಹ್ಮ ಸಮಾಜದ ಸ್ಥಾಪಕರು ಯಾರು?
  ರಾಮ್ ಮೋಹನ್ ರಾಯ್

  ಆರ್ಯ ಸಮಾಜದ ಸ್ಥಾಪಕರು ಯಾರು?
  ಸ್ವಾಮಿ ದಯಾನಂದ್ ಸರಸ್ವತಿ

ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿಯ ಸ್ಥಾಪಕರು ಯಾರು?
  ಗೋಪಾಲಕೃಷ್ಣ ಗೋಖಲೆ

 
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ವಿಷಯದ ಮೇಲೆ ಕೇಳಲಾದ ಪ್ರಶ್ನೋತ್ತರಗಳು


1) _ನೀವು style ನ್ನು ಯಾವುದಕ್ಕೆ ಬಳಸಬಹುದು_ ?
 ನಿಮ್ಮ ದಸ್ತಾವೇಜು ಗಳಿಗೆ ಆಕರ ಚೌಕಟ್ಟು ತಂದುಕೊಡಲು ( hostel warden-2011)

2) _ಕ್ಲಿಪ್ ಬೋರ್ಡಿನಲ್ಲಿ ಪ್ರತಿ ಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ?_ 
 ಕ್ಯಾಪ್ಚರ್ ( hostel warden-2011)

3) _ಯಾವ ನಿರೂಪಣಾ ವಿನ್ಯಾಸಗಳು ಪ್ರಸಾರಣ ಮಾದರಿಯದಾಗಿರುವುದಿಲ್ಲ_ ? 
 ಉಂಗುರು ( hostel warden-2009)

4) _CPU ಸ್ಮರಣೆ ಮತ್ತುಪರಿದಸ್ತಗಳ ನಡುವಿನ ಸಂವಹನ ಮಾರ್ಗವನ್ನು ಹೀಗೆನ್ನುತ್ತಾರೆ?_ 
 ಬಸ್( hostel warden-2009)

5) _ಒಂದು ಸಮಸ್ಯೆ ಪರಿಹಾರಕ್ಕಾಗಿ ಅನುಸರಿಸಲಾಗುವ ಹಂತ ಹಂತವಾದ ವಿಧಾನವನ್ನು ಹೀಗೆ ಕರೆಯುತ್ತಾರೆ?_ 
 ಅಲ್ಗಾರಿದಮ್ ( hostel warden-2009)

6) _WAN ಹಾರ್ಡವೇರ್  ಯಾವುದನ್ನು ಒಳಗೊಂಡಿರುತ್ತದೆ_ ? 
 ಮಲ್ಟಿಪ್ಲೆಕ್ಸರಗಳು ಮತ್ತು ರೂಟರಗಳು ( hostel warden-2009)

7) _ಯಾವ ಕಂಪನಿಯು ತನ್ನ ವೈಯಕ್ತಿಕ ಕಂಪ್ಯೂಟರ್ ವಿಭಾಗವನ್ನು ಚೈನಾ ಆಧಾರಿತ ಕಂಪನಿಗೆ ಮಾರಿದೆ_ ? 
 ಹ್ಯುಲೆಟ್ ಪ್ಯಾಕರ್ಡ್ (PDO-2009)

8) _ಭೂಮಿ ಬಾಲಾಶ್ರಮ ಮತ್ತು ಮುಖ್ಯವಾಹಿನಿ ಇವುಗಳೆಲ್ಲ_ ? 
 ಇ-ಕಾರುಬಾರು ಯೋಜನೆಗಳು ಕರ್ನಾಟಕದಲ್ಲಿರುವಂತಹವು (PDO-2009)

9) _ನೆಟ್ ಸ್ಕೇಪ್ ನ್ಯಾವಿಗೇಟರ್ ಎನ್ನುವುದು ಒಂದು_ ? 
 ಬ್ರೌಸರ್ (PDO-2011)

10) _MS-WORD ಒಂದು ಸಂಪೂರ್ಣ ದಸ್ತಾವೇಜನ್ನು ಆಯ್ಕೆಮಾಡಲು ನಾವು ಇದನ್ನು ಬಳಸಬಹುದು_ ? 
 Ctrl+A (PDO-2011)

11) _MS-WORD ನಲ್ಲಿನ ಬುಕ್ ಮಾರ್ಕ್?_ 
ನೀವು ಹೆಸರಿಸಿದಂತಹ ಪಠ್ಯದ ಸ್ಥಳ ಅಥವಾ ಆಯ್ಕೆಯನ್ನು ಗುರುತಿಸುತ್ತದೆ ಮತ್ತು ಮುಂದಿನ ಮಾಹಿತಿಯ ಸೂಚನೆ ಕೊಡುತ್ತದೆ (PDO-2011)

12) _ಸೂಪರ್ ಸ್ಕ್ರಿಪ್ಟ್, ಸಬ್ ಸ್ಕ್ರಿಪ್ಟ್, ಔಟ್ ಲೈನ್. ಎಂಬಾಸ್. ಎನ್ ಗ್ರೇವ್ ಗಳನ್ನು ಹೀಗೆ ಕರೆಯುತ್ತಾರೆ_ ? 
 ಪಾಂಟ್ ಪರಿಣಾಮಗಳು
(PDO-2011)

13) _potrait ಮತ್ತು Landscape ಗಳು_ ? 
 ಫೇಜ್  ಓರಿಯೆಂಟೇಷನ್ನಿನ  ಬಗೆಗಳಾಗಿವೆ (PDO-2011

14) _ಸೆಲ್ BI ಆರಂಭವಾಗಿ G ಅಂಕಣಕ್ಕೆ ಹೋಗಿ ಅಲ್ಲಿಂದ10ನೆ ಶಾಲಿಗೆ ಹೋಗುವ ಸೆಲಗಳ ಶ್ರೇಣಿಯನ್ನು ಹೀಗೆ ಸೂಚಿಸಬೇಕು?_ 
 B1:G10 (PDO-2011)

15) _ದ್ವಿತೀಯ ಶೇಖರಣೆಯಿಂದ ದತ್ತಾಂಶವನ್ನು ಪಡೆದುಕೊಳ್ಳುವುದಕ್ಕೆ ಮುಖ್ಯವಾದ ಎರಡು ವಿಧಾನಗಳು ಅಥವಾ ಸಂಯೋಜನೆಗಳು ಯಾವವು_ ? 
 ನೇರ ಮತ್ತು ಅನುಕ್ರಮಣಿಕ Access ( hostel warden-2011)

16) _ಒಂದು ಸೇಲ್ ನಲ್ಲಿ ಟ್ಯಾಬ್ ಕ್ಯಾರೆಕ್ಟರ್ ಅನ್ನು ಅಳವಡಿಸಲು ಏನು ಮಾಡಬೇಕು?_ 
 Ctrl+Tab ವತ್ತಿ ( hostel warden-2011)

17) _ಎರಡನೇ ಪೀಳಿಗೆಯ ಗಣಕಗಳು?_ 
 ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತಿದ್ದವು ( hostel Warden-2009)

18) _ಲ್ಯಾಪ್ ಟಾಪ್ ಗಣಕಗಳನ್ನು---- ಗಣಕ ಗಳೆಂದು ಕರೆಯುತ್ತಾರೆ_ ? 
 ನೋಟ್ಬುಕ್ ಗಣಕಗಳು ( hostel warden-2009)

19) _ನೀವು ಒಂದು ಇ-ಮೇಲ್ ಐಡಿ ಇಂದ ಅನುಪಯುಕ್ತ ಮೇಲ್ ಬಹಳ ಬರುತ್ತಿದ್ದರೆ, ನೀವು ಸುಲಭವಾಗಿ ಇದರಿಂದ ಮುಕ್ತರಾಗಲು_ ? 
 ಮೇಲೆ ಕಳಿಸುವವರ ಐಡಿಯನ್ನು ಬ್ಲಾಕೆಡ್ ಸೆಂಡರ್ಸ್ ಲಿಸ್ಟಿಗೆ ಸೇರಿಸಿ (PDO-2009)

20) _ನೀವು ಹತ್ತು ಜನರಿಗೆ ಒಂದು ಮೇಲ್  ಶೀಘ್ರವಾಗಿ ಕಳಿಸಬೇಕಾಗಿದ್ದು ಅದರಲ್ಲಿ ಒಬ್ಬರ ವಿಳಾಸ ಇನ್ನೊಬ್ಬರಿಗೆ ತಿಳಿಯಬಾರದು ಎಂದರೆ ಹೀಗೆ ಮಾಡಬೇಕು?_ 
 ನಿಮಗೆ ನೀವೇ ಒಂದು ಇಮೇಲ್ ಕಳಿಸಿಕೊಡು ಹತ್ತು ಜನರಿಗೆ BCC ಹಾಕಿರಿ (PDO-2009)

21) _Pdf ಅಟ್ಯಾಚ್ ಮೆಂಟ್ ಅನ್ನು ತೆರೆಯಲು ಯಾವ ಸಾಫ್ಟ್ವೇರ್ ಉಪಯೋಗಿಸಬೇಕು_ ? 
 ಅಕ್ರೋಬ್ಯಾಟ್ ರೀಡರ್ (PDO-2009)

22) _ದೊಡ್ಡದಾದ ಡಾಕ್ಯುಮೆಂಟನ್ನು ಟೈಪ್ ಮಾಡಿದ ನಂತರ ನೀವು ನಡುವಿನ ಒಂದು ಪದವನ್ನು ಶೀಘ್ರವಾಗಿ ನೋಡಲು/ ಹುಡುಕಲು, ನೀವು ಈ ಗಿಳಿಗಳನ್ನು ಉಪಯೋಗಿಸಬೇಕು?_ 
 ಕಂಟ್ರೋಲ್ +F ಕೀಲಿಗಳನ್ನು ಒಟ್ಟಿಗೆ ಒತ್ತಬೇಕು (PDO-2009)

23) _ROM ಸಮಿಕಂಡಕ್ಟರ್ ಚಿಪ್ಪಿನಲ್ಲಿ ಸಾಫ್ಟ್ವೇರ್ ಅಥವಾ ಪ್ರೊಗ್ರಾಮ್ ಅನ್ನು ಅಳವಡಿಸುವ ತಂತ್ರಕ್ಕೆ ಹೀಗೆ ಎನ್ನುತ್ತಾರೆ?_ 
 ಫಾರ್ಮವೇರ್ ( hostel warden-2009)

24) _ಒಂದು ಹಾರ್ಡ್ ಡಿಸ್ಕ್ ನ ಸಂಗ್ರಹಣ ಸಾಮರ್ಥ್ಯವನ್ನು ಅಳೆಯಲು ಅತ್ಯಂತ ಸೂಕ್ತವಾದ ಏಕಮಾನ_ ? 
 ಮೆಗಾಬೈಟ್ ( hostel warden-2009)

25) _ಪರ್ಸನಲ್ ಕಂಪ್ಯೂಟರಿನ ಪ್ರಾಥಮಿಕ ಸ್ಮರಣೆಯಲ್ಲಿ_ ? 
 RAM ಮತ್ತು ROM ಎರಡು ಇರುತ್ತವೇ (hostel warden-2009)



22-03-2021
ದಿನಕ್ಕೊಂದು ಕವಿ ವಿಶೇಷ 

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

               ದ. ರಾ. ಬೇಂದ್ರೆ 

 ಸ್ಥಳ: ಧಾರವಾಡದ ಸಾಧನಕೆರೆ
 
ಜನನ: 31-ಜನೆವರಿ -1896
 
ತಂದೆ-ರಾಮಚಂದ್ರ?,

ತಾಯಿ :  ಅಂಬಿಕ

 ಕಾವ್ಯನಾಮ :ಅಂಬಿಕಾತನಯದತ್ತ

 ವೃತ್ತಿ: ಗೆಳೆಯರ ಗುಂಪು ಸಂಘ ಸಂಸ್ಥೆ ಹಾಗೂ ಜಯಕರ್ನಾಟಕ ಎಂಬ ಮಾಸಪತ್ರಿಕೆಗಳನ್ನು ನಡೆಸುತ್ತಿದ್ದರು. 

 ಕವನಸಂಕಲನಗಳು: ಕೃಷ್ಣಮಾಚಾರಿ, ಗರಿ ಅರಳು-ಮರಳು,  ನಾಕುತಂತಿ, ವಿನಯ  ಉಯ್ಯಾಲೆ, ಹೃದಯಸಮುದ್ರ, ಸೂರ್ಯಪಾನ ಮುಕ್ತಕಂಠ, ಜೀವಲಹರಿ

ಆತ್ಮಕಥನ: ನಡೆದುಬಂದ ದಾರಿ.

 ನಾಟಕಗಳು ತಿರುಕನ ಪಿಡುಗು,  ಉದ್ಧಾರ,  ನಗೆ-ಹೊಗೆ.  ಅಸಂಗತ ನಾಟಕಗಳು:  ಸಾಯೋಆಟ, ದೆವ್ವದ ಮನೆ, ಹೊಸ ಸಂಸಾರ.

 ಮರಾಠಿ ಕೃತಿಗಳು:  ಸಂವಾದ, ವಿಠ್ಠಲ ಸಂಪ್ರದಾಯ, ಶಾಂತಲ ಪಥಸಂಚಲನ.

 ವಿಮರ್ಶೆ ಕೃತಿಗಳು: ವಿಚಾರ ಮಂಜರಿ, ಆಧುನಿಕ ಮಾನವ, ಮತಧರ್ಮ, ಕನ್ನಡ ಸಾಹಿತ್ಯದ 4 ರತ್ನಗಳು.

 ಅನುವಾದಗಳು: ಉಪನಿಷತ್ತು ರಹಸ್ಯ,  ಭಾರತೀಯ ನವಜನ್ಮ, ನೂರೊಂದು ಕವನ, ಗುರು ಗೋವಿಂದಸಿಂಗ್, ಕಬೀರ ವಚನಾವಲಿ.

 ಕಥಾಸಂಕಲನಗಳು: ನಿರಾಭರಣ ಸುಂದರಿ,  ಮಾತೆಲ್ಲ ಜ್ಯೋತಿ.

 ಇಂಗ್ಲಿಷ್ ಕೃತಿಗಳು: the theory of immortality spring fire.

ಬಿರುದು ಮತ್ತು ಪ್ರಶಸ್ತಿಗಳು

 ಬಿರುದು: ಕನ್ನಡದ ವರಕವಿ
 ಜ್ಞಾನಪೀಠ ಪ್ರಶಸ್ತಿ(1973) ನಾಕುತಂತಿ ಕೃತಿಗೆ. 
 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ( ಕೃತಿ ಅರಳು ಮರಳು)
 ಪದ್ಮಶ್ರೀ ಪ್ರಶಸ್ತಿ (1968)


logoblog

Thanks for reading Key questions of history

Previous
« Prev Post

No comments:

Post a Comment