Monday 22 March 2021

MISSION PSI Question paper

  MahitiVedike Com       Monday 22 March 2021

                  MISSION PSI 

Question: - ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
Answer: -    ೧೯ನೇ ವಿಧಿ

Question: -  ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ? 
Answer: -    ಲಂಡನ್ ಬಳಿ

Question: -  ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು?
Answer: -    ವಿಟಮಿನ್ ಡಿ

Question: -  ರಾಘವ ಇದು ಯಾರ ಕಾವ್ಯ ನಾಮವಾಗಿದೆ?
Answer: -    ಎಂ.ವಿ.ಸೀತಾರಾಮಯ್ಯ

Question: -  ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
Answer: -    ಸಿ.ಆರ್.ದಾಸ್

Question: -   ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?
Answer: -    ಕಲ್ಲಿಕೋಟೆ (ಕೇರಳ)

Question: -  ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು? 
Answer: -    ಕಾಂಗರೂ

Question: -  ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು? 
Answer: -    ಉಪ್ಪಿನ ಸತ್ಯಾಗ್ರಹ

 Question: -  ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು? 
Answer: -    ಇಟಲಿ

Question: -  ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
Answer: -    ಅಸ್ಸಾಂ

Question: -  ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
Answer: -    ಕಾಶ್ಮೀರ

Question: -  ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
Answer: -    ಆಂಧ್ರಪ್ರದೇಶ (ಹೈದರಾಬಾದ್) 

Question: -  ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ? 
Answer: -    ಹೊಸಪೇಟೆ

Question: -  ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು?
Answer: -    ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ

Question: -  ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು? 
Answer: -    ಬನಾರಸ್

Question: -  ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
Answer: -    ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್

Question: -  ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
Answer: -    ಸರ್ದಾರ್ ವಲ್ಲಭಬಾಯಿ ಪಟೇಲ್

Question: -  ಅತಿ ಎತ್ತರದಲ್ಲಿರುವ ಪ್ರಸ್ಥಭೂಮಿ ಯಾವುದು
Answer: -    ಟಿಬೆಟಿನ ಪ್ರಸ್ಥಭೂಮಿ

Question: -  ಮಳೆಯನ್ನು ಉಂಟುಮಾಡುವ ಮೋಡಗಳು ಯಾವುವು
Answer: -    ನಿಂಬೋಸ್ಟ್ರಾಟಸ್ ಮೋಡಗಳು

Question: -  ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಮಾಡಿದ ಮೊದಲ ದೇಶ ಯಾವುದು
Answer: -    ಫ್ರಾನ್ಸ್

Question: -  ಕನಾ೯ಟಕದ ಭೂಮಿ ಪರಿಯೋಜನೆ ಯಾವುದಕ್ಕೆ ಸಂಬಂಧಿಸಿದೆ 
Answer: -    ಭೂ ದಾಖಲೆಗಳ ಕಂಪ್ಯೂಟರೀಕರಣ

Question: -  ಗಾಜಿನ ಮೇಲೆ ಕೆತ್ತನೆ ಮಾಡಲು ಬಳಸುವ ಆಮ್ಲ 
Answer: -    HF

Question: -  ಭೂಮಿಯ ಪ್ರಾಚೀನ ಘಟ್ಟದ ವಾತಾವರಣದಲ್ಲಿ ಈ ಅನಿಲ ಇರಲಿಲ್ಲ
Answer: -    ಆಮ್ಲಜನಕ

Question: -  ರಾಸಾಯನಿಕ ಹೆಸರು "ವಿಟಮಿನ್ A "
Answer: -    ರೆಟಿನಾಲ್

Question: - ರಾಸಾಯನಿಕ ಹೆಸರು "ವಿಟಮಿನ್ B12" 
Answer: -    ಕೊಬಾಲಮಿನ್

Question: -  ರಾಸಾಯನಿಕ ಹೆಸರು "ವಿಟಮಿನ್ E"
Answer: -    ಟೊಕೋಫೆರಾಲ್
 
Question: -  ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ: 
Answer: -    ರೈಟ್ ಲೈವಿಲಿ ಹುಡ್ ಪ್ರಶಸ್ತಿ.

Question: -  1997 ರಲ್ಲಿ ಕೌಲಾಲಂಪುರ್ನಲ್ಲಿ ನಡೆದ ಜಿ-15 ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದವರು ?
Answer: -    ಪಿ.ಚಿದಂಬರಂ

Question: -  Equinox ( ಈಕ್ವೆನಾಕ್ಸಸ್) ಎಂದರೆ ?
Answer: -    ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವದಿಯನ್ನು ಹೂಂದಿರುವ ದಿನಗಳು.

Question: -  1991 ರ ಜನಗಣತಿಯ ಪ್ರಕಾರ ,ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕನಾ೯ಟಕದ ಜನಸಂಖ್ಯೆಯ ಶೇಕಡವಾರು ಪ್ರಮಾಣ ? 
Answer: -    30

Question: -  ಭಾರತೀಯ ಯೋಜನೆ "ಯೋಜನಾ ರಜೆ" ಕಾಲವನ್ನು ಎದುರಿಸಬೇಕಾಯಿತು. ಯಾವ ಅವಧಿಯನ್ನು "ಯೋಜನಾ ರಜೆ"ಯ ಕಾಲವೆಂದು ಘೋಷಿಸಲಾಯಿತು ?
Answer: -    1966-1969

Question: -  ಭಾರತದಲ್ಲಿ ಸಾವ೯ಜನಿಕ ವಲಯದಲ್ಲಿನ ಬ್ಯಾಂಕುಗಳ ಖಸಗೀಕರಣವನ್ನು ಶಿಫಾರಸ್ಸು ಮಾಡಿದ ಸಮಿತಿ ಯಾವುದು 
Answer: -    ನರಸಿಂಹನ್ ಸಮಿತಿ

Question: -  1857 ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರು
Answer: -    ಭೀಮರಾವ್

Question: -  ಕಂಬಳಿ ಹುಳುವು ಚಿಟ್ಟೆಯಾಗುವುದನ್ನು ಏನೆಂದು ಕರೆಯುತ್ತಾರೆ 
Answer: -    ರೂಪಾಂತರ(Embryonic induction)

Question: -  ಡಾನ್ಯೂಬ್(Danube) ನದಿಯ ಉಗಮ ಸ್ಥಾನ
Answer: -    ಬ್ಲ್ಯಾಕ್ ಫಾರೆಸ್ಟ್

Question: -  ಖಾರಿಫ್ ಅವಧಿಯಲ್ಲಿ ,ಗಂಗಾ ನದಿ ಪ್ರದೇಶದಲ್ಲಿ ಮಳೆಯು
Answer: -    ಪಶ್ಚಿಮ ಮುಖವಾಗಿ ಹರಡುತ್ತದೆ

logoblog

Thanks for reading MISSION PSI Question paper

Previous
« Prev Post

No comments:

Post a Comment