ಕೆ ಶಿವರಾಮ ಕಾರಂತ
ಪೂರ್ಣ ಹೆಸರು= ಕೋಟ ಶಿವರಾಮ ಕಾರಂತ
ಜನನ= 10/10/1902
ಜನನ ಸ್ಥಳ= ಉಡುಪಿ ಜಿಲ್ಲೆ ಕೋಟ
ತಂದೆ= ಶೇಷ ಕಾರಂತರು
ತಾಯಿ= ಲಕ್ಷ್ಮಿ ಕಾರಂತರ
ಬಿರುದು= ಕಡಲ ತೀರದ ಭಾರ್ಗವ, ಮತ್ತು ನಡೆದಾಡುವ ವಿಶ್ವಕೋಶ
ಶಿವರಾಮ ಕಾರಂತರ ಆತ್ಮ ಕಥನ= ಹುಚ್ಚು ಮನಸ್ಸಿನ ಹತ್ತು ಮುಖಗಳು
ಜ್ಞಾನಪೀಠ ಪ್ರಶಸ್ತಿ= 1977 ( ಮೂಕಜ್ಜಿಯ ಕನಸುಗಳು ಕೃತಿಗೆ)
ಮರಣ= 9/12/1997
ಕಾದಂಬರಿಗಳು
1) ವಿಚಿತ್ರ ಕೂಟ.
2) ಅಳಿದ ಮೇಲೆ.
3) ಆಳ ನಿರಾಳ.
4) ಇದ್ದೋರು ಚಿಂತೆ.
5) ನೀಭಣ್ಯ ಜನ್ಮ.
6) ಮೂಕಜ್ಜಿಯ ಕನಸುಗಳು,
7) ಮೈಮನಗಳ ಸುಳಿಯಲ್ಲಿ
8) ಸ್ವಪ್ನದ ಹೊಳೆ.
9) ಗೊಂಡಾರಣ್ಯ.
10) ಸನ್ಯಾಸಿಯ ಬದುಕು.
12) ಕರುಳಿನ ಕರೆ,
13) ಜಾರುವ ದಾರಿಯಲ್ಲಿ,
14) ಬೆಟ್ಟದ ಜೀವ
15) ಶನೇಶ್ವರ ನೆರಳಿನಲ್ಲಿ,
16) ಮರಳಿ ಮಣ್ಣಿಗೆ
17) ಚೋಮನದುಡಿ
18) ಕುಡಿಯರ ಕೂಸು
20) ಸರಸಮ್ಮನ ಸಮಾಧಿ,
21) ಹೆತ್ತಳಾ ತಾಯಿ.
22) ಚಿಗುರಿದ ಕನಸು,
23) ಒಡಹುಟ್ಟಿದವರು
ನಾಟಕಗಳು
1) ಕಿಸಾಗೋತಮಿ.
2) *ನಿಮ್ಮ ವೋಟು ಯಾರಿಗೆ,*
3) ಗೆದ್ದವರ ಸತ್ಯ,
4) ದೆಹಲಿಯ ದೌಭಾಣ್ಯ.
5) ಷಹಜಾನನ ಕೊನೆ,
6) ಸೋನಿಯಾ ಸೌಭಾಗ್ಯ,
7)ಹಿರಿಯಕ್ಕನ ಚಾಳಿ,
8) ಶೀಲಭಂಗ.
9) ಗರ್ಭಗುಡಿ.
10) ಹಣೆಬರಹ,
11) ಬುದ್ದೋದಯಾ.
12) ಮುಕ್ತದ್ವಾರ,
13) ಡುಮಿಂಗೊ,
ಕಥಾಸಂಕಲನಗಳು
1) ತೆರೆಯ ಮರೆಯಲ್ಲಿ,
2) ಹಾವು.
3) ಹಸಿವು.
ಇತರ ಕೃತಿಗಳು
1) ಬಾಲ ಪ್ರಪಂಚ.
2) ವಿಜ್ಞಾನ ಪ್ರಪಂಚ,
3) ಸಿರಿಗನ್ನಡ ಅರ್ಥಕೋಶ.
ಜಾನಪದ ಸಾಹಿತ್ಯ
1) ಯಕ್ಷಗಾನ ಬಯಲಾಟ.
ಅಭಿನಂದನ ಗ್ರಂಥ= ಕಾರಂತ ಪ್ರಪಂಚ
ಪ್ರವಾಸ ಕಥನಗಳು
1) ಅಬುವಿನಿಂದ ಬರಾಮಕ್ಕೆ,
2) ಪೂರ್ವ ಪಶ್ಚಿಮ ಪಾತಾಳಕ್ಕೆ ಪಯಣ,
3) ಚಿತ್ರಮಯ ದಕ್ಷಿಣ ಕನ್ನಡ,
4) ಚಿತ್ರಮಯ ದಕ್ಷಿಣ ಹಿಂದುಸ್ತಾನ,
ಪ್ರಶಸ್ತಿ-ಪುರಸ್ಕಾರಗಳು
1) 1959= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,( ಯಕ್ಷಗಾನ ಬಯಲಾಟ)
2)1968= ಪದ್ಮಭೂಷಣ
3)1977= ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸುಗಳು)
4)1992= ಪಂಪ ಪ್ರಶಸ್ತಿ ( ಮೈಮನಗಳ ಸುಳಿಯಲ್ಲಿ)
5)1989= ಇಂದಿರಾ ಗಾಂಧಿ ಪುರಸ್ಕಾರ
6)1990= ತುಳಸಿ ಸಮ್ಮಾನ ಪ್ರಶಸ್ತಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜನನ= 6/6/1891
ಜನನ ಸ್ಥಳ= ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ
ತಂದೆ= ರಾಮಸ್ವಾಮಿ ಅಯ್ಯಂಗಾರ್
ತಾಯಿ= ತಿರುಮಲಮ್ಮ
ಬಿರುದು= ಸಣ್ಣ ಕಥೆಗಳ ಜನಕ ಮತ್ತು ಕನ್ನಡದ ಆಸ್ತಿ
ಕಾವ್ಯನಾಮ= ಶ್ರೀನಿವಾಸ
ಆತ್ಮಕಥನ= ಭಾವ
ಜ್ಞಾನಪೀಠ ಪ್ರಶಸ್ತಿ= 1983( ಚಿಕ್ಕವೀರ ರಾಜೇಂದ್ರ ಕೃತಿಗೆ. )
ಮರಣ= 6/6/1986
ಕಾದಂಬರಿಗಳು
1) ಸುಬ್ಬಣ್ಣ,
2) ಚನ್ನಬಸವನಾಯಕ.
3) ಚಿಕ್ಕವೀರ ರಾಜೇಂದ್ರ ವಿಜಯ,
ಕಥಾಸಂಕಲನಗಳು
1) ಮೊಸರಿನ ಮಂಗಮ್ಮ.
2) ಕಲ್ಮಾಡಿಯ ಕೋಣ,
3) ನಿಜಗಲ್ಲಿನ ರಾಣಿ,
4) ವೆಂಕಟಶಾಮಿಯ ಪ್ರಣಯ,
5) ಜೋಗ್ಯಾರ ಅಂಜಪ್ಪನ ಕೋಳಿ ಕಥೆ,
ಕವನಸಂಕಲನಗಳು
1) ಬಿನ್ನಹ.
2) ತಾವರೆ,
3) ಗೌಡರ ಮಲ್ಲಿ.
4) ಮಲಾರ,
5) ಚಲವು,
6) ಅರುಣ,
7) ರಾಮನವಮಿ
8) ನವರಾತ್ರಿ,
9) ಮೂಕನ ಮಕ್ಕಳು
10) ಶ್ರೀರಾಮ ಪಟ್ಟಾಭಿಷೇಕ
11) ಸಂಕ್ರಾಂತಿ,
ನಾಟಕಗಳು
1) ಕಾಕನಕೋಟೆ,
2) ಯಶೋಧರ,
3) ಮಾಸ್ತಿ,
4) ಪುರಂದರದಾಸ,
5) ಕಾಳಿದಾಸ,
6) ಶಾಂತ.
7) ಸಾವಿತ್ರಿ,
8) ಉಷಾ,
9) ಭಟ್ಟರ ಮರಗಳು,
ವಿಮರ್ಶೆ
1) ಜನತೆಯ ಸಂಸ್ಕೃತಿ ಸಾಹಿತ್ಯ,
2) ಆದಿಕವಿ ವಾಲ್ಮೀಕಿ ವಿಚಾರ,
3) ಸಾಹಿತ್ಯ ಪ್ರೇರಣೆ,
ಸಣ್ಣ ಕಥೆಗಳು
1) ರಂಗನ ಮದುವೆ,
2) ಸುಬ್ಬಮ್ಮ( ನೀಳ್ಗವಿತೆ)
3) ಶೇಷಮ್ಮ,
ಪ್ರಶಸ್ತಿ-ಪುರಸ್ಕಾರಗಳು
1)1983= ಜ್ಞಾನಪೀಠ ಪ್ರಶಸ್ತಿ ( ಚಿಕ್ಕವೀರರಾಜೇಂದ್ರ,)
2) ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್.
3)1968= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
4) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
No comments:
Post a Comment