Tuesday, 9 March 2021

Just Now Published

  MahitiVedike Com       Tuesday, 9 March 2021

ಇದು ಇದೀಗ ಪ್ರಕಟಗೊಂಡ ರಾಜ್ಯಪತ್ರ (ಗೆಜೆಟ್):
(Just Now Published)

ರಾಜ್ಯ ಸರಕಾರಿ ನೌಕರರೇ ದಯವಿಟ್ಟು ಗಮನಿಸಿ:

ಸರಕಾರಿ ಅಧಿಕಾರಿ/ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸುವಂತಿಲ್ಲ.!!

ದೂರು ನೀಡಿದ ವ್ಯಕ್ತಿಯ ಸಂಪೂರ್ಣ ವಿಳಾಸ ಕಡ್ಡಾಯ ಇರಬೇಕು & ಆರೋಪವು ಮೇಲ್ನೋಟಕ್ಕೆ ಕಂಡುಬಂದಲ್ಲಿ ಮಾತ್ರ ತನಿಖೆಗೆ ಒಳಪಡಿಸುವಂತೆ ಸೂಚನೆ.!!

ರಾಜ್ಯ ಸರಕಾರಿ ನೌಕರರಿಗೆ ನಿರ್ಭಯವಾಗಿ ಕೆಲಸ ಕಾರ್ಯವನ್ನು ಸುಗಮವಾಗಿ & ವಿಳಂಬವಿಲ್ಲದೇ ನಿರ್ವಹಿಸಲು ನೈತಿಕ ಬೆಂಬಲ ನೀಡುವ ಪ್ರಯತ್ನವಿದು.!
logoblog

Thanks for reading Just Now Published

Previous
« Prev Post

No comments:

Post a Comment