ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
UPSC ನೂತನ ಅಧ್ಯಕ್ಷರು
- ಪ್ರದೀಪ್ ಕುಮಾರ್ ಜೋಶಿ
ಸಂಪ್ರೀತಿ ( SAMPRITI) ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಮಿಲಿಟರಿ ವ್ಯಾಯಾಮ ನಡೆಯುತ್ತದೆ.
"Ministry of Steel" ಸಚಿವಾಲಯವು "ಪೂರ್ವೋದಯ ಯೋಜನೆ" ಸ್ಥಾಪಿಸಿದೆ
"door to door mid -day meal" ನೀಡಿದ ದೇಶದ ಮೊದಲ ರಾಜ್ಯ
- ಮಧ್ಯ ಪ್ರದೇಶ
ನೌಕಾಪಡೆಯ "ಮಿಲನ್" ಸಮರಾಭ್ಯಾಸದಲ್ಲಿ 40 ದೇಶಗಳನ್ನು ಒಳಗೊಂಡಿದೆ
ಗ್ರೀನ್ ಪೀಸ್ ಇಂಡಿಯಾದ ವರದಿಯ ಪ್ರಕಾರ ಭಾರತದ ಅತ್ಯಂತ 'ಕಲುಷಿತ ನಗರ'
- "ಜರಿಯ"
12ನೇ ಆವೃತ್ತಿಯ ಇಂಡಿಯಾ ನ್ಯಾನೋ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿತು
"Dejfa" ಎಂಬ ಸಂಕೇತನಾಮ ಹೊಂದಿರುವ ಸೈಬರ್ ಸೆಕ್ಯೂರಿಟಿ ಯೋಜನೆ 'ಇರಾನ್' ದೇಶಕ್ಕೆ ಸೇರಿದೆ
ಮೊದಲ ಮಾನವ ಕರೋನವೈರಸ್ ಅನ್ನು ದೃಶ್ಯೀಕರಿಸಿದ ವೈರಾಲಜಿಸ್ಟ್
- ಜೂನ್ ಅಲ್ಮೇಡಾ
"ರೆಕ್ಟೆನ್ನಾ" ಎಂಬ ಸೆಮಿಕಂಡಕ್ಟರ್ ಅನ್ನು 'ಅಮೆರಿಕ' ರಾಷ್ಟ್ರ ಅಭಿವೃದ್ಧಿಪಡಿಸಿದೆ.
'ಪಿಎಂ ಕಿಸಾನ್' ಯೋಜನೆಯಡಿ ಅರ್ಹ ರೈತರಿಗೆ 6000 ವಾರ್ಷಿಕ ಆರ್ಥಿಕ ನೆರವು ನೀಡಲಾಗುತ್ತಿದೆ.
ಅಂತರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನವನ್ನು ಅಕ್ಟೋಬರ್ 13 ದಿನದಂದು ಆಚರಿಸಲಾಗುತ್ತದೆ.
ಟೊಮೇಟೊ ರಕ್ಷಣೆಗೆ "ಚೆಂಡು ಹೂ" ಬೆಳೆಯು ಸೂಕ್ತ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ
1952 ರಲ್ಲಿ ಸಿನಿಮಾಟೋಗ್ರಾಫಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ
"ಕಾರ್ಡಿನಲ್ ಪಕ್ಷಿ" ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡದಲ್ಲಿ ಕಂಡುಬರುತ್ತವೆ.
ಪ್ರಸ್ತುತ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧ್ಯಕ್ಷರು - ಆರ್. ಮಾಧವನ್
ವಿಶ್ವ ಆಹಾರ ಕಾರ್ಯಕ್ರಮದ ಪ್ರಧಾನ ಕಚೇರಿ "ರೋಮ್" ನಲ್ಲಿದೆ
ವಿಶ್ವದ ಅತಿ ದೊಡ್ಡ ಸಂಗ್ರಹ ಉಗ್ರಾಣ 'ನಾರ್ವೆ' ದೇಶದಲ್ಲಿ ನಿರ್ಮಾಣವಾಗಿದೆ
No comments:
Post a Comment