Tuesday 23 March 2021

Important information of the Constitution heard on various competitive exams

  MahitiVedike Com       Tuesday 23 March 2021



ಸಂವಿಧಾನದ ವಿಧಿಗಳು


1)17ನೆ ವಿಧಿ = ಅಸ್ಪೃಶ್ಯತೆ ನಿರ್ಮೂಲನೆ,( PC-2020)

2)21(A)ವಿಧಿ = ಶಿಕ್ಷಣದ ಹಕ್ಕು

3)24ನೆ ವಿಧಿ = ಕಾರ್ಖಾನೆ ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ, 

4)32ನೆ ವಿಧಿ = ಸಂವಿಧಾನದ ಪರಿಹಾರದ ಹಕ್ಕು ( ಈ ವಿಧಿಯನ್ನು ಸಂವಿಧಾನದ ಹೃದಯ ಭಾಗ ಎಂದು ಕರೆಯುತ್ತಾರೆ,)

6)45ನೆ ವಿಧಿ = ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ,  

7)51{A}= ಮೂಲಭೂತ ಕರ್ತವ್ಯಗಳು, 

8)52ನೆ ವಿಧಿ= ಭಾರತದ ರಾಷ್ಟ್ರಪತಿಗಳ ನೇಮಕ

9))63ನೆ ವಿಧಿ = ಭಾರತದ ಉಪ ರಾಷ್ಟ್ರಪತಿಗಳ ನೇಮಕ

10)72ನೆ ವಿಧಿ = ಕೆಲವು ಪ್ರಕರಣಗಳನ್ನು ಕ್ಷಮಾಧಾನ ಮಾಡಲು ರಾಷ್ಟ್ರಪತಿಗಳಿಗೆ  ಅಧಿಕಾರ

11)76ನೆ ವಿಧಿ= ಭಾರತದ ಅಟಾರ್ನಿ ಜನರಲ್ ನೇಮಕಾತಿ, 

12)108ನೆ ವಿಧಿ= ಕೆಲವು ಸಂದರ್ಭಗಳಲ್ಲಿ ಸಂಸತ್ತಿನ ಸದನಗಳ ಜಂಟಿ ಅಧಿವೇಶನ

16)124ನೆ ವಿಧಿ= ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ, 

17)155ನೆ ವಿಧಿ= ರಾಜ್ಯಪಾಲರ ನೇಮಕ (153ನೆ ವಿಧಿ ರಾಜ್ಯಕ್ಕೆ ಒಬ್ಬ ರಾಜ್ಯಪಾಲ ಇರಬೇಕೆಂದು ಹೇಳುವ ವಿಧಿ)

18)214ನೆ ವಿಧಿ= ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ, 

19)280ನೆ ವಿಧಿ= ಕೇಂದ್ರ ಹಣಕಾಸು ಆಯೋಗ, 

20)324ನೆ ವಿಧಿ= ಚುನಾವಣಾ ಆಯೋಗ

21)331ನೆ ವಿಧಿ= ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ
{104ನೆ ತಿದ್ದುಪಡಿ ಮಾಡಿ ಇದನ್ನು ರದ್ದು ಮಾಡಲಾಗಿದೆ, }

22)333ನೆ ವಿಧಿ= ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ

23)352ನೆ ವಿಧಿ= ರಾಷ್ಟ್ರೀಯ ತುರ್ತು ಪರಿಸ್ಥಿತಿ, 

24)356ನೆ ವಿಧಿ= ರಾಜ್ಯ ತುರ್ತು ಪರಿಸ್ಥಿತಿ, 

25)360ನೆ ವಿಧಿ= ಹಣಕಾಸಿನ ತುರ್ತು ಪರಿಸ್ಥಿತಿ

26)368ನೆ ವಿಧಿ= ಸಂವಿಧಾನದ ತಿದ್ದುಪಡಿ, 

ಸಂವಿಧಾನದ ಭಾಗ-5

 ಕೇಂದ್ರ ಸರ್ಕಾರಗಳು:52-151ನೇ ವಿಧಿಯ ವರೆಗೆ

 ಕಾರ್ಯಂಗ:52-78ನೇ ವಿಧಿಯ ವರೆಗೆ,  

ಸಂಸತ್ತು:79-122ನೇ ವಿಧಿಯ ವರೆಗೆ,
 
ರಾಷ್ಟ್ರಪತಿ:123,ನೇ ವಿಧಿ
  
ಕೇಂದ್ರ ನ್ಯಾಯಾಂಗ:124-147ನೇ ವಿಧಿಯವರೆಗೆ
,  
ಭಾರತದ ಲೆಕ್ಕ ನಿಯಂತ್ರಕರು& ಮಹಾ ಪರಿಶೋಧಕ:148-151ನೇ  ವಿಧಿಯ ವರೆಗೆ,

 ಪ್ರಮುಖ ವಿಧಿಗಳ ಮಾಹಿತಿ,
 
1)52ನೇ ವಿಧಿ= " ಭಾರತದಲ್ಲಿ ಒಬ್ಬ ರಾಷ್ಟ್ರಪತಿ ಇರಬೇಕು ಎಂದು ತಿಳಿಸುವ ವಿಧಿ", 

2) 53ನೇ ವಿಧಿ= " ರಾಷ್ಟ್ರಪತಿಯವರ ಕೇಂದ್ರ ಕಾರ್ಯಂಗದ ಅಧಿಕಾರ ಬಗ್ಗೆ", 

3)54ನೇ ವಿಧಿ=" ರಾಷ್ಟ್ರಪತಿಗಳ ಚುನಾವಣೆಯ ಬಗ್ಗೆ", 

4) 56ನೇ ವಿಧಿ= " ರಾಷ್ಟ್ರಪತಿಗಳ ಅಧಿಕಾರದ  ಬಗ್ಗೆ",
 
5)60ನೇ ವಿಧಿ=" " ರಾಷ್ಟ್ರಪತಿಯವರ ಪ್ರಮಾಣವಚನದ ಬಗ್ಗೆ"
7)61ನೇ ವಿಧಿ= " ರಾಷ್ಟ್ರಪತಿಗಳ ಮಹಾಭಿಯೋಗ ಬಗ್ಗೆ", 

8)63ನೇ ವಿಧಿ= ಭಾರತ ದೇಶಕ್ಕೆ ಒಬ್ಬ ಉಪರಾಷ್ಟ್ರಪತಿ ಇರಬೇಕಂತ ತಿಳಿಸುವ ವಿಧಿ", 

9)64ನೇ ವಿಧಿ= " ಉಪರಾಷ್ಟ್ರಪತಿಯರು ರಾಜ್ಯಸಭೆಯ ಪದನಿಮಿತ್ಯ ಅಧ್ಯಕ್ಷರಾಗಿರುತ್ತಾರೆ", 

10) 72ನೇವಿಧಿ= " ರಾಷ್ಟ್ರಪತಿ ಅವರ ಕ್ಷಮಾದಾನ ಹೊಂದುವ ಅವಕಾಶ",
 
11)75ನೇ ವಿಧಿ= " ಪ್ರಧಾನಮಂತ್ರಿ ಇರಬೇಕು ಎಂದು ತಿಳಿಸುವ ವಿಧಿ", 

12)76ನೇ ವಿಧಿ = " ಅಟಾರ್ನಿ ಜನರಲ್ ಬಗ್ಗೆ",
 
13)78ನೇ ವಿಧಿ= " ರಾಷ್ಟ್ರಪತಿಯವರು ಮಂತ್ರಿಮಂಡಲದ ವಿಚಾರ ಪಡೆಯುವರು",
 
14)79ನೇ ವಿಧಿ= " ಪಾರ್ಲಿಮೆಂಟಿನ ಬಗ್ಗೆ ತಿಳಿಸುತ್ತದೆ",[ ಪಾರ್ಲಿಮೆಂಟ್ನಲ್ಲಿ ಇರೋರು ರಾಷ್ಟ್ರಪತಿ, ರಾಜ್ಯಸಭೆ ಮತ್ತು ಲೋಕಸಭೆಗಳು ಮಾತ್ರ,]

15) 80ನೇ ವಿಧಿ= " ರಾಜ್ಯಸಭೆಯ ರಚನೆ ಬಗ್ಗೆ",
 
16)81ನೇ ವಿಧಿ= " ಲೋಕಸಭೆಯ ರಚನೆ ಬಗ್ಗೆ",
 
17)85ನೇ ವಿಧಿ= " ಪಾರ್ಲಿಮೆಂಟಿನ ಅಧಿವೇಶನ ಕರೆಯುವುದು ಮತ್ತು ಮುಂದೂಡುವುದು", 

18)86ನೇ ವಿಧಿ= " ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕುರಿತು ಭಾಷಣ ಮಾಡುವುದು",

19)87ನೇ ವಿಧಿ= " ರಾಷ್ಟ್ರಪತಿಗಳು ಜಂಟಿ ಅಧಿವೇಶನದ ವಿಶೇಷ ಭಾಷಣ ಮಾಡುವರು", 

20) 89ನೇ ವಿಧಿ= " ರಾಜ್ಯಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಬಗ್ಗೆ ತಿಳಿಸುವ ವಿಧಿ",

21)93ನೇ ವಿಧಿ= " ಲೋಕಸಭೆಯ ಸ್ಪೀಕರ್ ಮತ್ತು ದೇಪುಟಿ ಸ್ಪೀಕರ್ ಬಗ್ಗೆ ತಿಳಿಸುವ ವಿಧಿ"
 
22)100ನೇ ವಿಧಿ= " ನಿರ್ಣಾಯಕ ಮತ ಸಂಧಾನದ ಕೋರಂ (1/10) ಬಗ್ಗೆ ತಿಳಿಸುವ ವಿಧಿ",

23)105ನೇ ವಿಧಿ= " ಪಾರ್ಲಿಮೆಂಟ್ ಸದಸ್ಯರ ಸೌಲತ್ತುಗಳ ಬಗ್ಗೆ ತಿಳಿಸುವ ವಿಧಿ",

24)108ನೇ ವಿಧಿ= " ಪಾರ್ಲಿಮೆಂಟಿನ ಉಭಯ ಸದನದಗಳ  ಮಧ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾದಲ್ಲಿ ಜಂಟಿ ಅಧಿವೇಶನ ಕರೆಯುವುವ ಬಗ್ಗೆ ತಿಳಿಸುವ ವಿಧಿ", 

25)110ನೇ ವಿಧಿ= " ಹಣಕಾಸು ಮಸೂದೆ ಬಗ್ಗೆ",
  
26)112ನೇ ವಿಧಿ= " ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ಬಗ್ಗೆ",
 
27)114ನೇ ವಿಧಿ= " ಧನ ವಿನಿಯೋಗ ವಿಧೇಯಕದ ಬಗ್ಗೆ ತಿಳಿಸುವ ವಿಧಿ",

28)120ನೇ ವಿಧಿ= " ಸಂಸತ್ತಿನಲ್ಲಿನ ಅಧಿಕೃತ ಕಲಾಪದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಡೆಸಬೇಕು"
29)122ನೇ ವಿಧಿ= " ನ್ಯಾಯಾಲಯಗಳು ಪಾರ್ಲಿಮೆಂಟಿನ ಬಗ್ಗೆ ವಿಚಾರ ನಡೆಸುವುದರ ರಾಷ್ಟ್ರಪತಿಗಳ ಅಧಿಕಾರ ಬಗ್ಗೆ", 

30)123ನೇ ವಿಧಿ= " ರಾಷ್ಟ್ರಪತಿಗಳು ಸುಗ್ರೀವಾಜ್ಞೆ  ಬಗ್ಗೆ"

31)124ನೇ ವಿಧಿ= " ಸುಪ್ರೀಂ ಕೋರ್ಟ್ ನ ರಚನೆ ಬಗ್ಗೆ ತಿಳಿಸುವ ವಿಧಿ",
 
31)126ನೇ ವಿಧಿ= " ಸುಪ್ರೀಂಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ ಮಾಡುವ ಬಗ್ಗೆ ತಿಳಿಸುವ ವಿಧಿ",

32) 129ನೇ ವಿಧಿ=" ಸುಪ್ರೀಂಕೋರ್ಟ್ನ ದಾಖಲೆ ವರದಿಯ ಬಗ್ಗೆ",

33)131ನೇ ವಿಧಿ= " ಸುಪ್ರೀಂ ಕೋರ್ಟ್ನ ಮೂಲ ಆಧಾರ ಬಗ್ಗೆ ತಿಳಿಸುವ ವಿಧಿ"
34)132ನೇ ವಿಧಿ= " ಸುಪ್ರೀಂಕೋರ್ಟಿನ ಅಪಿಲ ಅಧಿಕಾರ ಹೊಂದುವ ಬಗ್ಗೆ",
  
35)137ನೇ ವಿಧಿ= " ಸುಪ್ರೀಂಕೋರ್ಟಿನ ತೀರ್ಪುಗಳ ಪುನರಾವಲೋಕನ ಬಗ್ಗೆ ತಿಳಿಸುವ ವಿಧಿ",

36)139ನೇ ವಿಧಿ= " ಸುಪ್ರೀಂಕೋರ್ಟ್ ಐದು ರಿಟ್ ಕೊಡಿಸುವ ಬಗ್ಗೆ",

37)143ನೇ ವಿಧಿ= " ರಾಷ್ಟ್ರಪತಿಯವರು ಸುಪ್ರೀಂಕೋರ್ಟಿನ ಸಲಹೆ ಕೇಳುತ್ತಾರೆ",

38)148ನೇ ವಿಧಿ= " ಭಾರತದ ಮಹಾಲೆಕ್ಕ ಪರಿಶೋಧಕ ನ ಬಗ್ಗೆ ತಿಳಿಸುವ ವಿಧಿ",

39)151ನೇವಿಧಿ= " ಭಾರತದ ಮಹಾಲೆಕ್ಕ ಪರಿಶೋಧಕರ ವರದಿ",
logoblog

Thanks for reading Important information of the Constitution heard on various competitive exams

Previous
« Prev Post

No comments:

Post a Comment