Friday 12 March 2021

Important For All Exams

  MahitiVedike Com       Friday 12 March 2021


 
2011 ರ ಜನಗಣತಿಯ ಭಾರತದ ಮತ್ತು ಕರ್ನಾಟಕದ ಪ್ರಮುಖ ಮಾಹಿತಿಗಳು.

 

1872 ರಲ್ಲಿ ಲಾರ್ಡ್ ಮೇಯೋ ಪ್ರಥಮವಾಗಿ ಜನಗಣತಿಯನ್ನು ಮಾಡಿದ.

 1881 ರಲ್ಲಿ ಲಾರ್ಡ್ ರಿಪ್ಪನ್ ಭಾರತದಾದ್ಯಂತ ಜನಗಣತಿ ಆರಂಭ.

 1931 ರಲ್ಲಿ ಜಾತಿಗಣತಿ ಆರಂಭ.

 2011 ರಿಂದ ಜಾತಿಯಾಧಾರಿತ ಜನಗಣತಿಯು ತ್ರಿಪುರದಿಂದ ಆರಂಭ.

 1971 ರಲ್ಲಿ ಅತಿಹೆಚ್ಚು ಜನಸಂಖ್ಯೆ ಬೆಳವಣಿಗೆ ಕಂಡಿದೆ.

 2011 ರ ಜನಗಣತಿಯು 14 ನೆಯ ಜನಗಣತಿಯಾಗಿದೆ.

 2021ಕ್ಕೆ 15ನೇ ಜನಗಣತಿ ನಡೆಯಲಿದೆ.

 ಸ್ವಾತಂತ್ರ್ಯ ನಂತರ 7 ನೆಯ ಜನಗಣತಿಯಾಗಿದೆ.

 ಭಾರತದ ಜನಗಣತಿಯನ್ನು "ರಿಜಿಸ್ಟರ್ ಜನರಲ್ ಅಂಡ್ ಪೆನ್ಸನ್ ಕಮೀಷನರ್ ಆಫ್ ಇಂಡಿಯಾ " ಮಾಡುತ್ತಾರೆ.

ಜನಸಂಖ್ಯೆ ಸಿದ್ದಾಂತವನ್ನು ಮಂಡಿಸಿದವರು - ರಾಬರ್ಟ್ ಮಾಲ್ಥಸ್.

 ಜನಸಂಖ್ಯೆ
   ---------------------

 July 11 ರಂದು "ವಿಶ್ವ ಜನಸಂಖ್ಯಾ ದಿನ" ಎಂದು ಆಚರಿಸಲಾಗುತ್ತದೆ.

 ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ಪ್ರಥಮ ಸ್ಥಾನ

 ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನ.

  2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1.21.93.422.

 2011 ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 
-6.11.30.704

 2011 ಭಾರತದ ಜನಸಂಖ್ಯೆಯು ಪ್ರಪಂಚದಲ್ಲಿ ಶೇ.17.04 ರಷ್ಟು ಇದೆ.

 ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು.( ಕೋಡ್ :- ಉಮಾ ಭಾರತಿ ಮಮತಾ ಬ್ಯಾನರ್ಜಿ )

1.ಉತ್ತರ ಪ್ರದೇಶ
2. ಮಹಾರಾಷ್ಟ್ರ.
3. ಬಿಹಾರ
4. ಪ.ಬಂಗಾಳ

 ಅತಿಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳು. ( ಕೋಡ್ :- ಸಿಮ್ಲಿ ಅಗರವಾಲ್ ಚಿತ್ರನಟಿ.)

28. ಸಿಕ್ಕಿಂ
27. ಮಿಜೋರಾಂ
26. ಅರುಣಾಚಲ ಪ್ರದೇಶ
25. ಗೋವಾ.

 ಅತಿಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ
 -  ದೆಹಲಿ.

. ಅತಿಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ
 - ಲಕ್ಷದ್ವೀಪ.

 ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು - 

1. ಬೆಂಗಳೂರು ನಗರ.
2. ಬೆಳಗಾವಿ
3. ಮೈಸೂರು
4. ತುಮಕೂರು

 ಅತಿಕಡಿಮೆ ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು - 

30. ಕೊಡಗು
29. ಬೆಂ.ಗ್ರಾಮಾಂತರ
28. ಚಾಮರಾಜನಗರ
27. ಗದಗ


2)  ಜನಸಾಂದ್ರತೆ
    ------------------------

 ಭಾರತದ ಒಟ್ಟು ಜನಸಾಂದ್ರತೆ
 - 382.ಚ.ಕಿ.ಮೀ

 ಕರ್ನಾಟಕದ ಒಟ್ಟು ಜನಸಾಂದ್ರತೆ 
- 319.ಚ.ಕಿ.ಮೀ.

 ಅತಿಹೆಚ್ಚು ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- BP ಕಡಿಮೆ ಆದರೆ ಉತ್ತಮ.)

1. ಬಿಹಾರ ( 1102 )
2. ಪ.ಬಂಗಾಳ
3. ಕೇರಳ
4. ಉತ್ತರಪ್ರದೇಶ

 ಅತಿಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯಗಳು -( ಕೋಡ್ :- ಅಮಾಸಿ ಕತ್ತಲು )

28. ಅರುಣಾಚಲ ಪ್ರದೇಶ
27. ಮಿಜೋರಾಂ
26. ಸಿಕ್ಕಿಂ

 ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ
 - ದೆಹಲಿ

 ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ 
-  ಅಂಡಮಾನ್ ಮತ್ತು ನಿಕೋಬಾರ್.

 ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು 

1. ಬೆಂಗಳೂರು ನಗರ( 4378 )
2. ಧಾರವಾಡ
3. ಮೈಸೂರು
4. ದ.ಕನ್ನಡ


 ಅತಿಕಡಿಮೆ ಜನಸಾಂದ್ರತೆ ಹೊಂದಿರುವ ಕರ್ನಾಟಕದ ಜಿಲ್ಲೆಗಳು 

30. ಕೊಡಗು ( 135 )
29. ಚಿಕ್ಕಮಗಳೂರು
28. ಚಿತ್ರದುರ್ಗ
27. ಚಾಮರಾಜನಗರ.

3.)  ಸಾಕ್ಷರತೆ
     ------------------

 ಭಾರತದ ಒಟ್ಟು ಸಾಕ್ಷರತೆ 
- 74.04 %

   ಪುರುಷ -  82.14 %
   ಮಹಿಳೆ -  65.46 %

 ಕರ್ನಾಟಕದ ಸಾಕ್ಷರತೆ
 - 75.36 %

   ಪುರುಷ -. 82.85 %
    ಮಹಿಳೆ -  68.13 %

 ಅತಿಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳು - ( ಕೋಡ್ :- ಕೆಮ್ಮಿ ಗೆ ಗೋ ಮೂತ್ರ.)

1. ಕೇರಳ
2. ಮಿಜೋರಾಂ
3. ತ್ರಿಪುರ
4. ಗೋವಾ

 ಅತಿಕಡಿಮೆ ಸಾಕ್ಷರತೆ ಹೊಂದಿದ ರಾಜ್ಯಗಳು 

28. ಬಿಹಾರ
27. ಅರುಣಾಚಲ ಪ್ರದೇಶ
26. ರಾಜಸ್ಥಾನ
25. ಜಾರ್ಖಂಡ್

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ 
- ಲಕ್ಷದ್ವೀಪ.

 ಅತಿಕಡಿಮೆ ಸಾಕ್ಷರತೆ ಹೊಂದಿದ ಕೇಂದ್ರಾಡಳಿತ ಪ್ರದೇಶ 
-  ದಾದ್ರ ಮತ್ತು ನಗರಹವೇಲಿ

 ಅತಿಹೆಚ್ಚು ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -

1. ದಕ್ಷಿಣ ಕನ್ನಡ
2. ಬೆಂ.ನಗರ
3. ಉಡುಪಿ
4. ಕೊಡಗು

 ಅತಿಕಡಿಮೆ ಸಾಕ್ಷರತೆ ಹೊಂದಿದ ಕರ್ನಾಟಕದ ಜಿಲ್ಲೆಗಳು -

30. ಯಾದಗಿರಿ
29. ರಾಯಚೂರು
28. ಚಾಮರಾಜನಗರ
27. ಕಲಬುರಗಿ

4 ಲಿಂಗಾನುಪಾತ 
    --------------------------

  ಭಾರತದ ಲಿಂಗಾನುಪಾತ
 - 940/943

 ಕರ್ನಾಟಕದ ಲಿಂಗಾನುಪಾತ 
- 968/973

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು -
( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.)

1. ಕೇರಳ ( 1084 )
2. ತಮಿಳುನಾಡು
3. ಆಂಧ್ರಪ್ರದೇಶ
4. ಛತ್ತಿಸ್ ಗಢ

 ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು 
(Code- ಹಜಸಿಪ)

28. ಹರಿಯಾಣ ( 887 )
27. ಜಮ್ಮುಕಾಶ್ಮೀರ
26. ಸಿಕ್ಕಿಂ
25. ಪಂಜಾಬ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ
- ಪಾಂಡಿಚೇರಿ

 ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ 
- ದಿಯು & ದಮನ್

 ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು -

1. ಉಡುಪಿ ( 1094 )
2. ಕೊಡಗು
3. ದ.ಕನ್ನಡ

logoblog

Thanks for reading Important For All Exams

Previous
« Prev Post

No comments:

Post a Comment