Friday 12 March 2021

Brief Information on Uttara Kannada / Karawara District

  MahitiVedike Com       Friday 12 March 2021


 ಉತ್ತರ ಕನ್ನಡ/ ಕಾರವಾರ ಜಿಲ್ಲೆಯ ಬಗ್ಗೆ  ಸಂಕ್ಷಿಪ್ತ ಮಾಹಿತಿ

 

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ,

 ಕೈಗಾ ಅಣುವಿದ್ಯುತ್ ಸ್ಥಾವರವು ಕರ್ನಾಟಕದಲ್ಲಿರುವ ಏಕೈಕ ಅಣುವಿದ್ಯುತ್ ಸ್ಥಾವರ ವಾಗಿದೆ,

 ಕೈಗ ಅನುವಿದ್ಯುತ್ ಸ್ಥಾವರವು ಕಾಳಿ ನದಿಯ ಎಡ ದಂಡೆ ಮೇಲಿದೆ,

 ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಾಗಿದೆ , 
( ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ= ವಿಜಯಪುರ )

 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಥವಾ ಅಣಸಿ ರಾಷ್ಟ್ರೀಯ ಉದ್ಯಾನವನ ಇದೆ

 ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ತಿವೇರಿ ಪಕ್ಷಿಧಾಮ ವಿದೆ,

 ಉತ್ತರ ಕನ್ನಡ ಜಿಲ್ಲೆಯ ಮಾಗೋಡ ಜಲಪಾತವು ಬೆಡ್ತಿ ನದಿಗೆ ಸೃಷ್ಟಿಯಾಗಿದೆ

 ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತವು,    ಅಘನಾಶಿನಿ ನದಿಗೆ ಸೃಷ್ಟಿಯಾಗಿದೆ , 

 ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪ ಅಣೆಕಟ್ಟು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ,

 ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆಯ ಎಂದು ಕರೆಯಲಾಗುತ್ತದೆ ,  

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯು ಪೇಪರ್ /ಕಾಗದಕ್ಕೆ ಹೆಸರುವಾಸಿಯಾಗಿದೆ,

 ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಯಾಣ ಇದೆ,  

 ಉತ್ತರ ಕನ್ನಡ ಜಿಲ್ಲೆಯಲ್ಲಿ *ಸಿದ್ಧಿ ಬುಡಕಟ್ಟು ಜನಾಂಗ ಕಂಡುಬರುತಾರೇ** . 

 ಉತ್ತರ ಕನ್ನಡ ಜಿಲ್ಲೆಯಲ್ಲಿ ನೇತ್ರಾಣಿ ದ್ವೀಪ ಇದೆ
(ಇದಕ್ಕೆ "ಪಾರಿವಾಳ ದ್ವೀಪ" ಎಂದು ಸಹ ಕರೆಯುತ್ತಾರೆ.

 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ ಎಂಬ ಊರಿದೆ, 1930ರಲ್ಲಿ ಅಂಕೋಲದಲ್ಲಿ ಎಂಪಿ ನಾಡಕರ್ಣಿ ಅವರ ಅಧ್ಯಕ್ಷತೆಯಲ್ಲಿ ಅಂಕೋಲಾ ಉಪ್ಪಿನ ಸತ್ಯಾಗ್ರಹ ನಡಿಯಿತು

 ಉತ್ತರ ಕನ್ನಡ ಜಿಲ್ಲೆಯು  ಕರಾವಳಿ ತೀರವನ್ನು ಹೊಂದಿರುವ ಜಿಲ್ಲೆಯಾಗಿದೆ , ( ಕರಾವಳಿ ಹೊಂದಿರುವ ಜಿಲ್ಲೆಗಳು= ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ )

 ಅಂಕೋಲಾ ಊರನ್ನು  ಕರ್ನಾಟಕದ  ಬಾರ್ಡೋಲಿ ಎಂದು ಕರೆಯುತ್ತಾರೆ,

 ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಫಾ ಎಂಬ ಊರು ಮ್ಯಾಂಗನೀಸ್ ಅದಿರಿಗೆ  ಪ್ರಸಿದ್ಧಿಯಾಗಿದೆ ,

 ಉತ್ತರ ಕನ್ನಡ ಜಿಲ್ಲೆಯಲ್ಲಿ ಕದಂಬರ ರಾಜಧಾನಿ ಬನವಾಸಿ ಇದೆ, ಈ ಬನವಾಸಿಯು ವರದಾ ನದಿಯ ದಂಡೆಯ ಮೇಲಿದೆ , 
( ಬನವಾಸಿಯ ಇನ್ನಿತರ ಹೆಸರುಗಳು= ವನವಾಸಿ, ವೈಜಯಂತಿ,

ಬನವಾಸಿಯಲ್ಲಿ ಪ್ರತಿವರ್ಷ ಕದಂಬ ಉತ್ಸವ ನಡೆಸಲಾಗುತ್ತದೆ ,  

 ಬನವಾಸಿ ನಡೆಯುವ ಕದಂಬ ಉತ್ಸವದಲ್ಲಿ ಪಂಪ ಪ್ರಶಸ್ತಿಯನ್ನು ನೀಡಲಾಗುತ್ತದೆ . 

 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪ್ಪಿಕೋ ಚಳುವಳಿಯು ಪಾಂಡುರಂಗ ಹೆಗಡೆ ಅವರ ನೇತೃತ್ವದಲ್ಲಿ1983ರಲ್ಲಿ ನಡಿಯಿತು . 

 ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಎಂಬ ಊರು ಟಿಬೆಟಿಯನ್ನರ ಮರುವಸತಿ ಕೇಂದ್ರವಾಗಿದೆ

 ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ , ಈ ಸೀಬರ್ಡ್ ನೌಕಾನೆಲೆಯನ್ನು INS ಕದಂಬ ನೌಕಾನೆಲೆಯ ಎಂದು ಕರೆಯಲಾಗುತ್ತದೆ , 

 ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ರವೀಂದ್ರನಾಥ್ ಠಾಗೋರ್ ಬೀಚ್ ಇದೆ,

 ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಮೂಲಕ ಶರಾವತಿ ನದಿ ಹರಿಯುತ್ತದೆ

 ಉತ್ತರ ಕನ್ನಡ ಜಿಲ್ಲೆಯ ಗೋಕಾಕ ಸಮೀಪ ಓo ಬೀಚ್ ಹೊಂದಿದೆ

 ಉತ್ತರ ಕನ್ನಡ ಜಿಲ್ಲೆಯ ಭಟ್ಕಳ,  ಗೋಕರ್ಣ,  ಹೊನ್ನಾವರ,  ಬಿಳಿಕೆರೆ,  ಎಂಬ ಬಂದರುಗಳಿವೆ

 ಕಾರವಾರವನ್ನು ಕಡಲ ತೀರದ ಕಾಶ್ಮೀರ ಎಂದು ಕರೆಯುತ್ತಾರೆ , 

 ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಲ್ಗುಳಿ ಜಲಪಾತವು ಕಾಳಿ ನದಿಯಿಂದ ಸೃಷ್ಟಿಯಾಗಿದೆ

 ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವಗಂಗ ಜಲಪಾತವು ಸೊಂಡ ನದಿಯಿಂದ ಸೃಷ್ಟಿಯಾಗಿದೆ





 ಪ್ರಮುಖ ಕ್ರಾಂತಿಗಳು

 "ಹಸಿರು ಕ್ರಾಂತಿ"= ಆಹಾರ ಧಾನ್ಯ ಉತ್ಪಾದನೆ

 "ಕೆಂಪು ಕ್ರಾಂತಿ"= ಟೊಮೇಟೊ. ಮಾಂಸ

 "ಗೋಲ್ಡನ್ ಫೈಬರ್ ಕ್ರಾಂತಿ"= ಸೆಣಬು

 "ರಜತ ಕ್ರಾಂತಿ"= ಮೊಟ್ಟೆ ಉತ್ಪಾದನೆ

 "ಕಂದು ಕ್ರಾಂತಿ"= ಇಂಧನ, ಚರ್ಮ

 "ಪಿಂಕ್ ಕ್ರಾಂತಿ"= ಈರುಳ್ಳಿ. ಔಷಧೀಯ ಸಸ್ಯಗಳು

 "ಸುವರ್ಣ ಕ್ರಾಂತಿ"= ತರಕಾರಿ, ಹಣ್ಣು.ಹೂ

 "ದುಂಡು"= ಆಲೂಗಡ್ಡೆ

 "ಶ್ವೇತ ಕ್ರಾಂತಿ"= ಕ್ಷೀರೋತ್ಪಾದನೆ

 "ಬೂದು ಕ್ರಾಂತಿ"= ರಸಗೊಬ್ಬರ

 "ಹಳದಿ ಕ್ರಾಂತಿ"= ಖ್ಯಾದ್ಯ ತೈಲ ( ಎಣ್ಣೆ ಕಾಳುಗಳು)

 "ಕಪ್ಪು ಕ್ರಾಂತಿ"= ಪೆಟ್ರೋಲಿಯಂ ಉತ್ಪನ್ನಗಳು

 ಪ್ರಮುಖ ವಾಸ್ತುಶಿಲ್ಪ ಶೈಲಿ

 "ಚಾಲುಕ್ಯರು"= ವೇಸರ ಶೈಲಿ

 "ರಾಷ್ಟ್ರಕೂಟರು"= ದ್ರಾವಿಡ ಶೈಲಿ

 "ಹೊಯ್ಸಳರು"= ಹೊಯ್ಸಳ ಶೈಲಿ

 "ವಿಜಯನಗರ ಅರಸರು"= ದ್ರಾವಿಡ ಶೈಲಿ

 "ಪೋರ್ಚುಗೀಸರು"= ಗೋಥಿಕ್ ಶೈಲಿ / "ಯುರೋಪಿನ ಶೈಲಿ"

 "ಬಿಜಾಪುರ ಆದಿಲ್ ಶಾಹಿಗಳು"= ಇಂಡೋ ಸಾರ್ಸೆನಿಕ್ ಶೈಲಿ

 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)

1)"BECOME"= ಬೆಂಗಳೂರು

2)"MESCOM"= ಮಂಗಳೂರು

3)"GESCOM"= ಕಲಬುರ್ಗಿ

4)"HESCOM"= ಹುಬ್ಬಳ್ಳಿ

5)"CESCOM"= ಮೈಸೂರು




 ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು

1) _ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ_ = ದೆಹಲಿ

2) _ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ_ = ನಾಗಪುರ ( ಮಹಾರಾಷ್ಟ್ರ)

3) _ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ_ = ಮುಂಬೈ ( ಮಹಾರಾಷ್ಟ್ರ)

4) _ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ_ = ಕಟಕ್ = (ಒರಿಸ್ಸಾ)

5) _ಕೇಂದ್ರೀಯ ಕೃಷಿ ಅಂಕಿ- ಸಂಶೋಧನಾ ಸಂಸ್ಥೆ_ = ದೆಹಲಿ

6) _ಭಾರತೀಯ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ_ = ಕಾನ್ಪುರ ( ಉತ್ತರ ಪ್ರದೇಶ್)

7) _ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ_ = ಲಕ್ನೋ ( ಉತ್ತರ ಪ್ರದೇಶ್)

8) _ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ_ = ಭೂಪಾಲ್ ( ಮಧ್ಯ ಪ್ರದೇಶ್)

9) _ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ_ = ಕಾರ್ನಲ್ ( ಹರಿಯಾಣ)

10) _ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ_ = ಡೆಹರಾಡೂನ್ ( ಉತ್ತರಖಂಡ)

11) _ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ_ = ವಾರಣಾಸಿ ( ಉತ್ತರ ಪ್ರದೇಶ್)

12) _ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ=_ ಬಿಕನೇರ್ ( ರಾಜಸ್ತಾನ್)

13) _ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ_ = ಮೈಸೂರು ( ಕರ್ನಾಟಕ)

14) _ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ_ = ರಾಜಮುಂಡ್ರಿ ( ಆಂಧ್ರ ಪ್ರದೇಶ್)

15) _ಭಾರತೀಯ ಶಣಬು ಸಂಶೋಧನಾ ಸಂಸ್ಥೆ_ = ಬ್ಯಾರಕಪುರ ( ಪಶ್ಚಿಮ ಬಂಗಾಳ)

16) _ಭಾರತೀಯ ಜೇನು ಸಂಶೋಧನಾ ಸಂಸ್ಥೆ_ = ಪುಣೆ ( ಮಹಾರಾಷ್ಟ್ರ)

17) _ಭಾರತೀಯ ಆಡು ಸಂಶೋಧನಾ ಸಂಸ್ಥೆ_ = ಮಾಥೋರ ( ಮಧ್ಯ ಪ್ರದೇಶ್)

18) _ಭಾರತೀಯ ಮಾವು ಸಂಶೋಧನಾ ಸಂಸ್ಥೆ_ = ವಿಜಯವಾಡ
( ಆಂಧ್ರಪ್ರದೇಶ)

19) _ಭಾರತೀಯ ತೆಂಗು ಸಂಶೋಧನಾ ಸಂಸ್ಥೆ_ = ಕಾಸರಗೋಡು ( ಕೇರಳ)

20) _ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ_ = ಮಂಡ್ಯ ( ಕರ್ನಾಟಕ)

21) _ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ_ = ಚಿಕ್ಕಮಂಗಳೂರು ( ಕರ್ನಾಟಕ)

22) _ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ_ = ಸಿಮ್ಲಾ
( ಹಿಮಾಚಲ ಪ್ರದೇಶ)

23) _ಭಾರತದ ರಬ್ಬರ್ ಸಂಶೋಧನ ಸಂಸ್ಥೆ_ = ಕೊಟ್ಟಾಯಂ ( ಕೇರಳ)

24) _ಭಾರತೀಯ ನೆಲಗಡಲೆ ಸಂಶೋಧನ ಸಂಸ್ಥೆ_ = ಜುನಾಗಡ್ ( ಗುಜರಾತ್)

25) _ಭಾರತೀಯ ಖನಿಜ ಸಂಶೋಧನಾ ಸಂಸ್ಥೆ_ = ಧನಬಾದ ( ಓಡಿಸಾ)

26) _ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ=_ ಕಲ್ಲಿಕೋಟೆ ( ಕೇರಳ)

27) _ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ=_ ಡೆಹರಾಡೂನ್
( ಉತ್ತರಖಂಡ

logoblog

Thanks for reading Brief Information on Uttara Kannada / Karawara District

Previous
« Prev Post

No comments:

Post a Comment