Saturday, 13 March 2021

6 Questionnaires asked in various competitive exams on integration of Karnataka,

  MahitiVedike Com       Saturday, 13 March 2021


 6ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು , 


1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( *6KAS-1999** )
 ಕಲ್ಯಾಣಸ್ವಾಮಿ,

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999 )
 ಧಾರವಾಡ

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 
 ಅಂಕೋಲಾ

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999 )
 ಉಪ್ಪಿನ ಸತ್ಯಾಗ್ರಹ,

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999 )
 1947ರಲ್ಲಿ
 
6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999 )
 ನವಂಬರ್ 1, 1956

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005 )
 ಮುಂಬೈ,

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002 )
 ಅಖಿಲ ಭಾರತ ಸಾಮಾಜಿಕ ಸಮ್ಮೇಳ , 

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015 )
 21ಬಂದೂಕು ಸಲಾಮಿನ ರಾಜ್ಯ,

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017 )
 ಗಂಗಾಧರರಾವ್ ದೇಶಪಾಂಡೆ ,  

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ?
 ( KAS-2017 )
 ಮೈಲಾರ ಮಹದೇವಪ್ಪ,

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 
 ವೆಸ್ಲಿಯನ್ , 

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017 )
 ಸಂಗೊಳ್ಳಿ ರಾಯಣ್ಣ ,

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು?
 ( KAS-2017 )
 ಮಿಲ್ಲರ್ ಸಮಿತಿ,

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? 
 ( KAS-2017 )
 
ಅಧ್ಯಕ್ಷರು= ಫಜಲ್ ಅಲಿ , 
 ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017 )
 ಸರ್ ಎಂ ವಿಶ್ವೇಶ್ವರಯ್ಯ

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018 )
 ಫಜಲ್ ಅಲಿ ಸಮಿತಿ 

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016 )
 ಹೆನ್ರಿ ಇರ್ವಿನ್,

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015 )
 ಕುವೆಂಪು,

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015 )
 ಜಾನ್ ವೀಡ

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? 
( PSI-2014 )
 ಮಂಗಳೂರು ಸಮಾಚಾರ,

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014 )
 ಚಿಕ್ಕಬಳ್ಳಾಪುರ

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? 
( PSI-2014 )
 ಬೆಳಗಾವಿ-1924ರಲ್ಲಿ 

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018 )
 ಎನ್ ಎಸ್ ಹರ್ಡೆಕರ್,

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013 )
 1947

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009 )
 ಎಂ ರಾಮಮೂರ್ತಿ , 

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009 )
 ನವರಾತ್ರಿ,

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009 )
 4ನೇ ಶ್ರೀ ಕೃಷ್ಣರಾಜಒಡೆಯ

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( PSI-2009 )
 ಮಂಡ್ಯ

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( PSI-2007 )
 1927

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006 )
 ಶಿರಾ

32) ಕರ್ನಾಟಕ ದಂಡಿ ಎಂದು ಕರೆಯುವರು? 
( PSI-2006 )
 ಅಂಕೋಲಾ

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005 )
 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ , 

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? 
( PSI-2005 )
 ಹುಯಿಗೋಳ್  ನಾರಾಯಣರಾವ್

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? 
( PSI-2002 )
 1948 ಸಪ್ಟಂಬರ್

36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002)
 ನಂದಗಡ

37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PC-2000 )
 ಮಹಾತ್ಮ ಗಾಂಧೀಜಿ , 

38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000 )
 ಕಿತ್ತೂರು

39) ಕಿತ್ತೂರಾಣಿ ಚೆನ್ನಮ್ಮನ ಪತಿ ಹೆಸರು? ( PSI-2000 )
 ಮಲ್ಲಸರ್ಜಾ ದೇಸಾಯಿ , 

40) ಕರ್ನಾಟಕದ ಏಕೀಕರಣ ಯಾವಾಗ ಆಯಿತು? ( PSI-1998/2000 )
 1956

41) ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು? ( PSI-2000 )
 1973

42) ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?  ( 1997-FDA )
 ಆಲೂರು ವೆಂಕಟರಾಯ,

43) ಹಿಂದುಳಿದ ವರ್ಗದವರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಮೈಸೂರಿನ ದಿವಾನರು? ( FDA-1997 )
 ಕಾಂತರಾಜ ಅರಸ್

44) ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋತ ಹತರಾದವರು? ( PDO-2011 )
 ಟಿಪ್ಪು ಸುಲ್ತಾನ್

45)1938ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನ ಅಧ್ಯಕ್ಷರು ಯಾರಾಗಿದ್ದರು? ( SDA-2006 )
 ಟಿ ಸಿದ್ದಲಿಂಗಯ್ಯ , 

45) ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ದಿಯಾದ ಸ್ಥಳ? ( SDA-2006 )
 ವಿದುರಾಶ್ವತ

46) ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ? ( PC-2006 )
 ಗುಲ್ಬರ್ಗ

47) ರಾಷ್ಟ್ರೀಯ ಶಾಲೆಗಳ ಸ್ಥಾಪಕರು ಮತ್ತು ಸ್ಥಳ ಕೆಳಗಿರುವ ಎಲ್ಲವು  ಸರಿಯಾಗಿವೆ,( PC-2006)
 ಕಾರ್ನಾಡ ಸದಾಶಿವ ರಾವ್- ಮಂಗಳೂರು

 ದೇವಳ ಗಾವ್ಕರ್- ಗುಲ್ಬರ್ಗ

 ಪಂಡಿತ ತಾರಾನಾಥ್- ರಾಯಚೂರು , 

 ಆಲೂರು ವೆಂಕಟರಾಯ- ಧಾರವಾಡ , 

 ಗಂಗಾಧರ ದೇಶಪಾಂಡೆ- ಬೆಳಗಾವಿ,

48) ಕರ್ನಾಟಕದ ಗಾಂಧಿ? ( PC-2007 )
 ಹರ್ಡೆಕರ್ ಮಂಜಪ್ಪ

49) ವಿಧಾನಸೌಧ ನಿರ್ಮಿಸಿದ ಮುಖ್ಯಮಂತ್ರಿ( PC-2011 )
 ಕೆಂಗಲ್ ಹನುಮಂತಯ್ಯ

50) ಕರ್ನಾಟಕ ಸೇವಾದಳ ಸ್ಥಾಪಕರು? ( PC-2012/2013 )
 ನಾರಾಯಣ ಸುಬ್ಬರಾಸ್  ಹರ್ಡೀಕರ್ , 

51) ಉಲ್ಲಾಳದ ರಾಣಿ ಅಬ್ಬಕ್ಕ ಕೆಳಕಂಡ ಅದರೊಂದಿಗೆ ಯುದ್ಧಮಾಡಿದಳು? ( PC-2013 )
 ಪೋರ್ಚುಗೀಸರು

52) ಹಲಗಲಿ ಬೇಡರು ಕರ್ನಾಟಕದ ಯಾವ ಜಿಲ್ಲೆಗೆ ಸೇರಿದವರು? ( PC-2015 )
 ಬಾಗಲಕೋಟೆ

53)1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ ಸ್ಥಳ? ( PC-2018 )
 ಧಾರವಾಡ,

54) ಕರ್ನಾಟಕದ ಯಾವ ಜಿಲ್ಲೆಯು 1930 ರ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು? ( PC-2018 )
 ಉತ್ತರ ಕನ್ನಡ

55) ಕೆ,ಆರ್,ಎಸ್  ಆಣೆಕಟ್ಟು ಯಾವ ಪ್ರಸಿದ್ಧ ಮೈಸೂರಿನ ದಿವಾನರಿಂದ  ವಿನ್ಯಾಸ ಪಟ್ಟಿತು  ( KSRP-2018 )
 ವಿಶ್ವೇಶ್ವರಯ್ಯ ,  

56) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳವಳಿಯನ್ನು ಸಂಘಟಿಸಲು ಪಟ್ಟಿತ್ತು? ( PU ಲೆಕ್ಚರ್-2008 )
 ಉತ್ತರ ಕನ್ನಡ

57) ಕನ್ನಡದ ಮೊದಲ ಪತ್ರಿಕೆ ಸಂಪಾದಕರು? 
( ವಾರ್ಡನ್-2017)
 ಹರ್ಮನ್ ಮೊಗ್ಲಿಂಗ್

58) ಸ್ವತಂತ್ರ ಚಳುವಳಿಯಲ್ಲಿ ಕನ್ನಡ ಮಹಿಳೆಯರು ಹೋರಾಡಿದರು ಅವರಲ್ಲಿ ಒಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು ಅವರ ಹೆಸರು ಏನು? (  ಗ್ರೂಪ್ ಸಿ-2016 )
 ಲೀಲಾವತಿ ಮಾಗಡಿ ,

logoblog

Thanks for reading 6 Questionnaires asked in various competitive exams on integration of Karnataka,

Previous
« Prev Post

No comments:

Post a comment