Friday, 12 March 2021

History notes

  MahitiVedike Com       Friday, 12 March 2021

               ಇತಿಹಾಸ ನೋಟ್ಸ್ 


ದೇಶದಲ್ಲಿ ಮೊದಲ‌ ಬಾರಿಗೆ ಬಜೆಟ್ ಮಂಡನೆ ಮಾಡಿದವರು :- ಆರ್ ಕೆ ಷಣ್ಮುಖಂ ಶೆಟ್ಟಿ

ಕರ್ನಾಟಕದಲ್ಲಿ ಪ್ರಥಮ ಹಣಕಾಸು ಸಚಿವ -;- ಟಿ ಮರಿಯಪ್ಪ

ದೇಶದಲ್ಲಿ ಮೊದಲ ಬಾರಿಗೆ ಬಜಟ್ ಮಂಡನೆ ಮಾಡಿದ ಮಹಿಳೆ :- ಇಂದಿರಾ ಗಾಂಧಿ

ಮೊದಲ ಬಾರಿಗೆ ರೈಲು ಬಜೆಟ್ ಮಂಡನೆ ಮಾಡಿದ ಮಹಿಳೆ :- ಮಮತಾ ಬ್ಯಾನರ್ಜಿ

ಭಾರತದಲ್ಲಿ ಕೊನೆಯ ಬಾರಿಗೆ ರೈಲು ಬಜೆಟ್ ಮಂಡನೆ ಮಾಡಿದ ವ್ಯಕ್ತಿ :- ಅರುಣ ಜೆಟ್ಲೆ

ದೇಶದಲ್ಲಿ‌ ಮೊದಲ ಬಾರಿಗೆ ಪ್ರತ್ಯೇಕ ರೈತ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ :- ಶ್ರೀ ಬಿ ಎಸ್  ಯಡಿಯೂರಪ್ಪ.

 ರಾಜ್ಯದ ಇತಿಹಾಸದಲ್ಲಿ ಮೊದಲ ಮಕ್ಕಳ ಬಜೆಟ್ ಮಂಡನೆ ಮಾಡಿದವರು :- ಶ್ರೀ ಬಿ ಎಸ್ ಯಡಿಯೂರಪ್ಪ

ದೇಶದಲ್ಲಿ ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡನೆ  ಮಾಡಿದ ರಾಜ್ಯ :- ತಮಿಳುನಾಡು (2017)

ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಬಜೆಟ್ ಮಂಡನೆ ಮಾಡಿದ ರಾಜ್ಯ :- ಆಂದ್ರಪ್ರದೇಶ (ಇ - ಕ್ಯಾಬಿನೆಟ್)

 ಕರ್ನಾಟಕ ರಾಜ್ಯದ ಇತಿಹಾಸದಲ್ಲಿ‌ ಅತೀ ಹೆಚ್ಷು ಬಜೆಟ್ ಮಂಡನೆ ಮಾಡಿದವರು :- ಸಿದ್ದರಾಮಯ್ಯ ಹಾಗೂ ರಾಮಕೃಷ್ಣ ಹೆಗಡೆ (ತಲಾ ಹದಿ ಮೂರು ಬಜೆಟ್)

 ದೇಶದಲ್ಲಿ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದವರು :- ಮೊರಾರ್ಜಿ ದೇಸಾಯಿ

 ಕರ್ನಾಟಕದಲ್ಲಿ ಮೊದಲ ಬಾರಿಗೆ ಲಿಂಗ್ ಬಜೆಟ್ ಮಂಡನೆ ಮಾಡಿದವರು :- ಶ್ರೀ ಬಿ ಎಸ್ ಯಡಿಯೂರಪ್ಪ

 ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಬಜೆಟ್ ಮಂಡನೆ ಮಾಡಿದವರು :- ನಿರ್ಮಲ್ ಸೀತರಾಮ್

ಜೆ ಎಸ್ ಎಸ್

logoblog

Thanks for reading History notes

Previous
« Prev Post

No comments:

Post a Comment