ಕರ್ನಾಟಕದಲ್ಲಿನ ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು
ದೊಂಡಿಯಾ ವಾಘ ದಂಗೆ - 1800
ಕಿತ್ತೂರು ದಂಗೆ - 1824
ನಗರ ದಂಗೆ - 1831
ಕೊಡಗು ಬಂಡಾಯ - 1834
ಹಲಗಲಿಯ ಬೇಡರ ದಂಗೆ - 1857
ಸುರಪುರ ದಂಗೆ - 1857
ನರಗುಂದ ಬಂಡಾಯ - 1858
ಮುಂಡರಗಿ ಬಂಡಾಯ - 1858
ಅಂಕೋಲಾ ಸತ್ಯಾಗ್ರಹ - 1930
ಮೈಸೂರು ಕಾಂಗ್ರೆಸ್ಸ್ ಜನನ - 1938
ಶಿವಪುರ ಧ್ವಜ ಸತ್ಯಾಗ್ರಹ - 1938
ವಿದುರಾಶ್ವತ್ಥ ದುರಂತ - 1938
ಈಸೂರು ದುರಂತ - 1942
ಮೈಸೂರು ಅರಮನೆ ಸತ್ಯಾಗ್ರಹ - 1947
ಭಾರತ ಸ್ವಾತಂತ್ರ್ಯ - 1947
ಜೀವಸತ್ವ :— ಜೀವಸತ್ವ A
ಕೊರತೆಯ ರೋಗ :— ನಿಕ್ಟಾಲೋಪಿಯಾ
ರೋಗ ಲಕ್ಷಣಗಳು :— ರಾತ್ರಿ ಕುರುಡುತನ
ಜೀವಸತ್ವ :— ಜೀವಸತ್ವ B1
ಕೊರತೆಯ ರೋಗ :— ಬೆರಿ ಬೆರಿ
ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
ಜೀವಸತ್ವ :— ಜೀವಸತ್ವ B5
ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
ರೋಗ ಲಕ್ಷಣಗಳು :— ಅತಿಬೇಧಿ
ಜೀವಸತ್ವ :— ಜೀವಸತ್ವ B12
ಕೊರತೆಯ ರೋಗ :— ಪರ್ನಿಸಿಯಸ್
ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
ಜೀವಸತ್ವ :— ಜೀವಸತ್ವ C
ಕೊರತೆಯ ರೋಗ :— ಸ್ಕರ್ವಿ
ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ
ಜೀವಸತ್ವ :— ಜೀವಸತ್ವ D
ಕೊರತೆಯ ರೋಗ :— ರಿಕೆಟ್ಸ್
ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
ಜೀವಸತ್ವ :— ಜೀವಸತ್ವ E
ಕೊರತೆಯ ರೋಗ :— ಬಂಜೆತನ
ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
ಜೀವಸತ್ವ :— ಜೀವಸತ್ವ K
ಕೊರತೆಯ ರೋಗ :— ರಕ್ತಸ್ರಾವ
ರೋಗ ಲಕ್ಷಣಗಳು : ರಕ್ತಹೀನವಾಗುವುದು
No comments:
Post a Comment