Tuesday 9 March 2021

Major projects

  MahitiVedike Com       Tuesday 9 March 2021


             ಪ್ರಮುಖ ಯೋಜನೆಗಳು


1) "ಪ್ರಥಮ ಅರಣ್ಯ ನೀತಿ"= 1894

2) "ವನ್ಯಜೀವಿ ಸಂರಕ್ಷಣಾ ಕಾಯ್ದೆ" = 1972

3) "ಸಿಂಹ ಯೋಜನೆ" = 1972

4) "ಹುಲಿ ಯೋಜನೆ"= 1973

5) "ಮೊಸಳೆ ಯೋಜನೆ"= 1974

6) "ಆನೆ ಯೋಜನೆ"= 1992 (FDA-2021)

7) "ಗೆಂಡಾಮೃಗ ಯೋಜನೆ" = 1987

8) "ಹಿಮಚಿರತೆ ಯೋಜನೆ"= 2009

9) "ಅರಣ್ಯ ಸಂರಕ್ಷಣಾ" ಕಾಯ್ದೆ = 1980

10) "ಪರಿಸರ ಸಂರಕ್ಷಣಾ ಕಾಯ್ದೆ" = 1986

11) "ಭಾರತದ ಹೊಸ ಅರಣ್ಯ ನೀತಿ"= 1988

12) "ಪ್ರಥಮ ವನಮಹೋತ್ಸವ" = 1950

13) "ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ"= 1974

14) "ವಾಯುಮಾಲಿನ್ಯ ನಿಯಂತ್ರಣ ಕಾಯಿದೆ"= 1980

15) "ಕರಾವಳಿ ಸಂರಕ್ಷಣಾ ಕಾಯ್ದೆ"= 1989

logoblog

Thanks for reading Major projects

Previous
« Prev Post

No comments:

Post a Comment