ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ *ಜನರಲ್ ನಾಲೆಡ್ಜ್* ಪ್ರಶ್ನೋತ್ತರಗಳು (ಪ್ರಚಲಿತ ಘಟನೆಗಳು ಒಳಗೊಂಡಂತೆ)
👇👇👇👇
1) ಭಾರತದ ಒಟ್ಟು ಜನಸಂಖ್ಯೆ= *121,01,93,422 ಕೋಟಿ*( 2011ರ ಜನಗಣತಿ ಪ್ರಕಾರ)
2) ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ= *ಉತ್ತರ ಪ್ರದೇಶ್*(19,95 ಕೋಟಿ)
3) ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ= *ಸಿಕ್ಕಿಂ*(6,10,577)
4) ಭಾರತದ ಜನಸಾಂದ್ರತೆ= *382*
5) ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ= *ಬಿಹಾರ*(1102)
6) ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ= *ಅರುಣಾಚಲ ಪ್ರದೇಶ*(17)
7) ಭಾರತದ ಲಿಂಗಾನುಪಾತ= *940*
8) ಅತಿ ಹೆಚ್ಚು ಲಿಂಗಾನುಪಾತ ಹೊಂದಿರುವ ರಾಜ್ಯ= *ಕೇರಳ*(1000/1084)
9) ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ= *ಹರಿಯಾಣ*(1000/877)
10) ಭಾರತದ ಒಟ್ಟು ಸಾಕ್ಷರತೆ= *74.04%*
11) ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ= *ಕೇರಳ*(93.91%)
12) ಅತಿ ಕಡಿಮೆ ಸಾಕ್ಷರತೆ ಹೊಂದಿರುವ ರಾಜ್ಯ= *ಬಿಹಾರ*(63.82%)
13) ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ದೆಹಲಿ*(1,67,87,941)
14) ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ಲಕ್ಷದ್ವೀಪ*(64,429)
15) ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ದೆಹಲಿ*(11,297)
16) ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ಅಂಡಮಾನ್ ನಿಕೋಬಾರ್*
17) ಅತಿ ಹೆಚ್ಚು ಲಿಂಗಾನುಪಾತ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ಪಾಂಡಿಚೇರಿ*(1000/1038)
18) ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ದಿವು ವು ದಾಮನ್*(1000/618)
19) ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ಲಕ್ಷದ್ವೀಪ*(92.18%)
20) ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ= *ದಾದ್ರಾ ಮತ್ತು ನಗರ ಹವೇಲಿ*(77%)
21) 2011 ರಲ್ಲಿ ಭಾರತದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ= *82.14%*
22) 2011 ರಲ್ಲಿ ಭಾರತದಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ= *65.46%*
23) ಭಾರತದಲ್ಲಿ ಒಟ್ಟು ಮಕ್ಕಳ ಲಿಂಗಾನುಪಾತ= *1000/914*( 2011ರ ಜನಗಣತಿಯ ಪ್ರಕಾರ)
24) ಭಾರತದ ಮೊದಲ ದಿನಪತ್ರಿಕೆ= *ದಿ ಬೆಂಗಾಲ್ ಗೆಜೆಟ್*( "ಜೇಮ್ಸ್ ಅಗಸ್ಟೀನ್ ಹಿಕ್ಕಿ" ಯವರು "1780"ರಲ್ಲಿ ಪ್ರಾರಂಭಿಸಿದರು,
25) ಭಾರತದ ಪ್ರಥಮ ಎಲೆಕ್ಟ್ರಿಕಲ್ ರೈಲು= *ಡೆಕ್ಕನ್ ಕ್ವೀನ್*
26) ಭಾರತ ಎಂಬ ಪದವು "ಇಂಡೋಸ್" ಎಂಬ *ಪರ್ಷಿಯನ್* ಪದದಿಂದ ಬಳಕೆ ಬಂದಿದೆ,
27) ಭಾರತದ ಅತಿ ದೊಡ್ಡ ಬ್ಯಾಂಕ್= *SBI*
28) ಭಾರತದ ಅತಿ ವೇಗದ ರೈಲು= *ಟ್ರೈನ್-18*( *ದೆಹಲಿ- ವಾರಣಾಸಿ ನಗರಗಳ ನಡುವೆ ಗಂಟೆಗೆ 180 km ವೇಗದಲ್ಲಿ ಚಲಿಸುತ್ತದೆ, ಇದಕ್ಕೆ *ವಂದೇ ಮಾತರಂ ಎಕ್ಸ್ಪ್ರೆಸ್* ಎಂದು ಸಹ ಕರೆಯುತ್ತಾರೆ,
29) ಭಾರತದಲ್ಲಿ ಮೊದಲ *ಬುಲೆಟ್ ರೈಲನ್ನು* *ಮುಂಬೈಯಿಂದ ಅಹಮದಾಬಾದ್* ನಗರಗಳ ನಡುವೆ ಹಾಕಲು ಉದ್ದೇಶಿಸಲಾಗಿದೆ, ( ಇದು 2022 ಆಗಸ್ಟ್ 15ರಂದು ಪೂರ್ಣಗೊಳ್ಳಲಿದೆ,) ಇದನ್ನು *ಜಪಾನ್ ದೇಶದ* ಸಹಭಾಗಿತ್ವದಲ್ಲಿ ಹಾಕಲಾಗಿದೆ,
30) ಪ್ರಪಂಚದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರ= *ಭಾರತ*
31) ಭಾರತದಲ್ಲಿ ಒಟ್ಟು ಹುಲಿಗಳ ಸಂಖ್ಯೆ= *2,967*
32) "ಭಾರತದ ಅತಿ ಉದ್ದವಾದ ಸೇತುವೆಯನ್ನು" *ಆಸ್ಸಾo ರಾಜ್ಯದಿಂದ ಅರುಣಾಚಲ ಪ್ರದೇಶ* ರಾಜ್ಯದವರಿಗೆ ನಿರ್ಮಿಸಲಾಗಿದೆ. ( ಈ ಸೇತುವೆಯು "ಬ್ರಹ್ಮಪುತ್ರ" ನದಿಯ ಉಪನದಿಯಾದ *ಲೋಹಿತ* ನದಿಗೆ ನಿರ್ಮಿಸಲಾಗಿದೆ, ಈ ಸೇತುವೆಗೆ *ಭೂಪೆನ್ ಹಜಾರಿಕ* ಎಂಬ ನಾಮಕರಣ ಲಾಗಿದೆ,
No comments:
Post a Comment