ಮಧ್ಯಯುಗದ ಭಾರತ ಇತಿಹಾಸದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು.
👇👇👇👇👇👇👇
1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? ( *KAS-2008*)
*ದೀರ್ಘವೃತ್ತಾಕಾರದ ವೇದಿಕೆಗಳು*
2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? *KAS-2010*
*ಗುಲಾಮಿ ಮನೆತನಕ್ಕೆ*
3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? *KAS-2010*
*ಥಾಮಸ್ ರೋ*
4) ಯಾವ ದೆಹಲಿ ಸುಲ್ತಾನನು ಸಿಜ್ದ ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ ಸುಲ್ತಾನ ಯಾರು? *KAS-2017*
*ಗಿಯಾಸುದ್ದೀನ್ ಬಲ್ಬನ್*
5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? *ESI 2013*
*ರಾಯಗಡದಲ್ಲಿ*
7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? *ESI-2013*
*ಜಹಂಗೀರ್*
8) ದೆಹಲಿ ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) *PSI-2015*
*ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ*,
9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? *PSI=2017*
*1191*
10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾದರ ನಿಂದ ಸೋತವರು ಯಾರು? *SDA-2018*
*ಇಬ್ರಾಹಿಂ ಲೋದಿ*
11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? *SDA-2018*
*ಜಹಂಗೀರ್*
12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? *SDA-2018*
*ಶಕರ ಜೈಪಾಲ್*
13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? *PC-2017*
*ದುಲೀಪ್ ಸಿಂಗ್*
14) ಚೌತ ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? *PC-2008*
*ಮರಾಠರು*
15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? *PC-2010*
*ಅಕ್ಬರ್*
16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? *PC-2010*
*ಅಕ್ಬರ್ ನನ್ನು*
17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? *PC-2011*
*ಅಕ್ಬರ್*
18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? *PC-2011*
*ದಾದಾಜಿಕೊಂಡದೇವ*,
19) ಬಾಬರನ ಸಮಾಧಿ ಎಲ್ಲಿದೆ? *PC-2012.2018.*
*ಕಾಬುಲ್*
20 ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? *PC-2014*
*ಅಲ್ಲಾವುದ್ದೀನ್ ಖಿಲ್ಜಿ*
21) ರಾಜಾ ತೋದರಮಲ್ಲ ನು ಯಾರು? *PC-2014*
*ಅಕ್ಬರನ ಕಂದಾಯ ಮಂತ್ರಿ*,
22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? *PC-2015*
*ಔರಂಗಜೇಬ್*
23) ಅಕ್ಬರನು ವಶಪಡಿಸಿಕೊಂಡ ಏಕೈಕ ದಕ್ಷಿಣ ರಾಜ್ಯ ಯಾವುದು?
*ಖಾಂದೆಶ*
23) ಅಕ್ಬರನು ಯಾವುದರ ಮೇಲಿನ ದಿಗ್ವಿಜಯದ ನೆನಪಿಗಾಗಿ ಬೃಹತ್ ವಿಜಯ ದಾರ ಅಥವಾ ಬುಲಂದ ದರ್ವಜ್ ವನ್ನು ನಿರ್ಮಿಸಿದನು?
*ಗುಜರಾತ್*
( ಬುಲಂದ್ ದರ್ವಾಜಾ ಮೇಲೆ "ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿದನು" (ಪರ್ಷಿಯನ್ ಭಾಷೆಯಲ್ಲಿ)
24) ಅಕ್ಬರನು ಸ್ಥಾಪಿಸಿದ ದಿನ್-ಇ-ಇಲಾಹಿ ಎಂಬ ಪಂಥವನ್ನು ಸ್ವೀಕರಿಸಿದ ಏಕೈಕ ಹಿಂದೂ ದೊರೆ ಯಾರು?
*ಬೀರಬಲ್*
25) ಅಕ್ಬರನು ಇಬಾದತ್ ಖಾನ್ ಎಂಬ ಪ್ರಾರ್ಥನಾ ಮಂದಿರವನ್ನು ಎಲ್ಲಿ ಸ್ಥಾಪಿಸಿದನು?
*ಫತೇಪುರ್ ಸಿಕ್ರಿಯಲ್ಲಿ*
26) ಐನ್ ಇ ಅಕ್ಬರಿ ಅಥವಾ ಅಕ್ಬರನಾಮ ಬರೆದವರು ಯಾರು?
*ಅಬ್ದುಲ್ ಪಜಲ್*
27) ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದವರು ಯಾರು?
*ಬದೌನಿ*
( *ಮಹಾಭಾರತ* ವನ್ನು ಪರಿಷತ್ ಭಾಷೆಗೆ ಭಾಷಾಂತರಿಸಿದವರು) *ಅಬುಲ್ ಫೈಜಿ*
28) ಜಬ್ತಿ ಅಥವಾ ಬಂದೋಬಸ್ತ್ ಪದ್ಧತಿಯನ್ನು ಜಾರಿಗೆ ತಂದವರು ಯಾರು?
*ಅಕ್ಬರ್*
29) ಯಮುನಾ ನದಿಯ ದಂಡೆ ಮೇಲೆ ನ್ಯಾಯದ ಗಂಟೆಯ ನಿರ್ಮಿಸಿದ ಸುಲ್ತಾನ ಯಾರು?
*ಜಹಂಗೀರ್*
30) ಚಿತ್ರಕಲೆಗೆ ಪ್ರೋತ್ಸಾಹಿಸಿದ ಸುಲ್ತಾನರು?
*ಜಹಂಗೀರ್*
No comments:
Post a Comment