*_ಭಾರತಕ್ಕೆ ಯುರೋಪಿಯನ್ನರ ಆಗಮನ** ಅಧ್ಯಯನದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು_
👇👇👇👇👇👇
1) _ಭಾರತಕ್ಕೆ ಬಂದ ಯುರೋಪಿಯನ್ನರ ಸರಿಯಾದ ಕ್ರಮ?_
*ಪೋರ್ಚುಗೀಸ್, ಡಚ್ಚರು, ಬ್ರಿಟಿಷರು, ಫ್ರೆಂಚರು*
2) _ಪೋರ್ಚುಗೀಸರು ಯಾರಿಂದ ಗೋವಾ ಪಡೆದುಕೊಂಡರು_ ?
*ಆದಿಲ್ ಷಾಹಿಗಳಿಂದ*
3) _ಭಾರತ ದೇಶಕ್ಕೆ ಮೊದಲ ಹೊಸ ಸಮುದ್ರ ಮಾರ್ಗವನ್ನು ಕಂಡು ಹಿಡಿದವರು ಯಾರು?_
*ಪೋರ್ಚುಗೀಸರು*
4) _ವಾಸ್ಕೋಡಿಗಾಮ ಸಂಬಂಧಿಸಿರುವುದು?_
*ಪೋರ್ಚುಗಲ್ ನಾವಿಕ*
5) _ಭಾರತದೊಡನೆ ವ್ಯಾಪಾರವನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ ದೇಶ ಯಾವುದು?_
*ಪೋರ್ಚುಗಲ್*
6) _ಇಸ್ತಾನಬುಲ್ ಇದರ ಮೊದಲ ಹೆಸರು?_
*ಕಾನ್ಸ್ಟಾಂಟಿನೋಪಲ್*
7) _ಬ್ರಿಟಿಷ್ ಕಂಪನಿಗಳಿಗೆ ಯಾವ ಯುದ್ಧ ಭೂ ತೆರಿಗೆಯನ್ನು ವಸೂಲಿ ಮಾಡುವ ಅವಕಾಶ ಮಾಡಿಕೊಟ್ಟಿತು?_
*ಬಕ್ಸರ್ ಕದನ*
8) _ಭಾರತದಲ್ಲಿ ಪೋರ್ಚುಗೀಸರು ಪ್ರಥಮ ಕೋಟೆಯನ್ನು ನಿರ್ಮಿಸಿದ ಸ್ಥಳ ಯಾವುದು_ ?
*ಕೊಚ್ಚಿ*
9) _ಪ್ಲಾಸಿ ಕದನ ನಡೆದ ವರ್ಷ?_
*1757*
10) _ದಕ್ಷಿಣ ಭಾರತದಲ್ಲಿ ಬ್ರಿಟಿಷರು ಅವರ ಮೊದಲ ಕಾರ್ಖಾನೆಯನ್ನು ತೆರೆದಿದ್ದು ಎಲ್ಲಿ?_
*ಮಚಲೀಪಟ್ಟಣಂ*
11) _ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿಯನ್ನು ಪ್ರಾರಂಭಿಸಿದವರು?_
*ಡಚ್ಚರು*
12) _ಈಸ್ಟ್ ಇಂಡಿಯಾ ಕಂಪನಿಯ ಮೊದಲ ಗುರಿ?_
*ವಸಾಹತು ಸ್ಥಾಪನೆ*
13) _1764ರಲ್ಲಿ ಬಕ್ಸರ್ ಕದನ ದಲ್ಲಿ ಬ್ರಿಟಿಷರನ್ನು ಎದುರಿಸಿದವರು?_
*ಮಿರ್ ಕಾಶಿಮ್*
14) _ಬ್ರಿಟಿಷರು ಭಾರತದಲ್ಲಿ ಕಟ್ಟಿದ ಕೋಟೆ ಯಾವುದು?_
*ಫೋರ್ಟ್ ಸೇಂಟ್ ಜಾರ್ಜ್ ಕೋಟೆ*
15) _ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಕೊನೆಯ ವಿದೇಶಿಯರು ಯಾರು?_
*ಫ್ರೆಂಚರು*
16) _ಇಷ್ಟು ಇಂಡಿಯಾ ಕಂಪನಿಯು ಯಾರ ಆಳ್ವಿಕೆಯ ಅವಧಿಯಲ್ಲಿ ಸ್ಥಾಪನೆಯಾಯಿತು?_
*ಅಕ್ಬರ್*
17) _ವಾಂಡಿವಾಷ್ ಯುದ್ಧ ಯಾರ ಯಾರ ನಡುವೆ ನಡೆಯಿತು?_
*ಬ್ರಿಟಿಷರು ಮತ್ತು ಫ್ರೆಂಚರು*
18) _ಇಷ್ಟು ಇಂಡಿಯಾ ಕಂಪನಿಯನ್ನು ವಾಣಿಜ್ಯ ಕಂಪನಿಯಿಂದ ಒಂದು ಪ್ರಾದೇಶಿಕ ಆಡಳಿತ ಶಕ್ತಿಯನ್ನು ಬೆಳೆಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?_
*ರಾಬರ್ಟ್ ಕ್ಲೈವ್*
19) _ಭಾರತಕ್ಕೆ ಪೋರ್ಚುಗೀಸರು ಬಂದಾಗ ಅವರು ಎದುರಿಸಿದ ವಿದೇಶಿ ವರ್ತಕ ಪ್ರತಿಸ್ಪರ್ಧಿಗಳು ಯಾರು?_
*ಅರಬ್ಬರು*
20) _ಭಾರತದಲ್ಲಿ ಡಚ್ಚರ ತಮ್ಮ ಮೊದಲ ಕೈಗಾರಿಕೆ ಸ್ಥಾಪಿಸಿದ್ದು_ ?
*ಪುಲಿಕಾಟ್*
21) _ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಯುದ್ಧ ಯಾವುದು?_
*ಪ್ಲಾಸಿ*
22) _ಡಚ್ ಈಸ್ಟ್ ಇಂಡಿಯಾ ಕಂಪನಿ 1602 ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ ಯಾವುದು?_
*ಮಚಲಿಪಟ್ಟಣ*
23) _ಪೆನ್ಸಿಲ್ ನ್ನು ಭಾರತಕ್ಕೆ ಪರಿಚಯಿಸಿದವರು ಯಾರು?_
*ಇಂಗ್ಲಿಷರು*
24) _ಕ್ರಿಶ್ಚಿಯನ್ನರನ್ನು ಹಾಗೂ ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ಘೋಷಿಸಿದವರು ಯಾರು?_
*ಪೋರ್ಚುಗೀಸರು*
25) _ಜಗತ್ತಿನ ಇತಿಹಾಸದಲ್ಲಿ "ವಾಸ್ಕೋಡಗಾಮ ಯುಗ" ಎಂಬ ಪರಿಕಲ್ಪನೆಯನ್ನು ನೀಡಿದವರು?_
*ಕೆ.ಎಂ ಪನಿಕರ್*
26) _ಯಾವ ಯುರೋಪಿಯನ್ ಮೊಟ್ಟಮೊದಲಿಗೆ ಭೂಪ್ರದೇಶಗಳನ್ನು ಪಡೆಯುವುದಕ್ಕಾಗಿ ಭಾರತದ ರಾಜರುಗಳು ಆಂತರಿಕ ಜಗಳಗಳಲ್ಲಿ ತಲೆ ಹಾಕುವ ದೋರಣೆಯನ್ನು ಪ್ರಾರಂಭಿಸಿದನು?_
*ಡೂಪ್ಲೆ*
27) _18ನೇ ಶತಮಾನದ ಮಧ್ಯಭಾಗದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದಿಂದ ಮಾಡುತ್ತಿದ್ದ ಮುಖ್ಯ ರಫ್ತುಗಳು ಯಾವವು_ ?
*ಹತ್ತಿ. ರೇಷ್ಮೆ. ಸಾಲ್ಟ ಪಿಟ್ರೆ ಮತ್ತು ಒಪಿಯಂ*
28) _ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆ ಸ್ಥಾಪಿಸಿದವರು ಯಾರು?_
*ಅಲ್ಬುಕರ್ಕ್*
29) _ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಮುಚ್ಚಲ್ಪಟ್ಟಿತ್ತು?_
*1784*
30) _ಬ್ರಿಟನ್ನಿನ ಮಹಾರಾಣಿ ವಿಕ್ಟೋರಿಯ ಗದ್ದುಗೆಗೇರಿದ ವರ್ಷ?_
*1837*
=====================
No comments:
Post a Comment