Tuesday, 2 March 2021

History notes

  MahitiVedike Com       Tuesday, 2 March 2021
*ನೋಟ್*
👇👇👇👇
=====================
☘ ದೊಡ್ಡರಂಗೇಗೌಡ ಕಾವ್ಯನಾಮ – *ಮನುಜ*

☘ ಕನ್ನಡದ ಮೊದಲ ರಾಷ್ಟ್ರಕವಿ ಯಾರು –
*ಮಂಜೇಶ್ವರ ಗೋವಿಂದ ಪೈ*

ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು – *ಬಾಬಾಬುಡನ್*

☘  ಅರಕಲಗೂಡು ನರಸಿಂಗರಾವ್ ಕೃಷ್ಣರಾವ್  ಸಾಹಿತಿಗಳ ಕಾವ್ಯನಾಮ 
–  *ಅ.ನ.ಕೃ*

☘ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು –  *ಎಸ್.ಎಮ್.ಕೃಷ್ಣ*
(KSRP-2020)

☘ಕರ್ನಾಟಕದಲ್ಲಿ ಮೊದಲ 
ಸ್ವತಂತ್ರ ಘೋಶಿಸಿಕೊಂಡ
ಗ್ರಾಮ ಯಾವುದು?  –  *ಈಸೂರು* (ಶಿವಮೊಗ್ಗ ಜಿಲ್ಲೆ)

☘ ಸಾವಿರ ಹಾಡುಗಳ ಸರದಾರ ಯಾರು?  
*ಬಾಳಪ್ಪ ಹುಕ್ಕೇರಿ* (ಬೆಳಗಾವಿ ಜಿಲ್ಲೆ)

☘ ಅಜ್ಜಂಪುರ ಸೀತಾರಾಂ ಸಾಹಿತಿಗಳ ಕಾವ್ಯನಾಮ
 –  *ಆನಂದ*

☘ದೇವುಡು ನರಸಿಂಹ ಶಾಸ್ತ್ರಿ –  *ಕುಮಾರ ಕಾಳಿದಾಸ*

☘ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ – 
*ಹರ್ಡೆಕರ್ ಮಂಜಪ್ಪ*

☘ಆದ್ಯರಂಗಾಚಾರ್ಯ ಸಾಹಿತಿಗಳ ಕಾವ್ಯನಾಮ –  *ಶ್ರೀರಂಗ*

☘ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು
–  *ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್*

☘ಕೆ.ವಿ.ಪುಟ್ಟಪ್ಪ  ಸಾಹಿತಿಗಳ ಕಾವ್ಯನಾಮ 
–  *ಕುವೆಂಪು*

☘ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ 
ಕನ್ನಡಿಗ ಯಾರು?  
–  *ಗಿರೀಶ್ ಕಾರ್ನಾಡ್*

☘ ನಂದಳಿಕೆ ಲಕ್ಷ್ಮೀನಾರಾಯಣ 
–  *ಮುದ್ದಣ*

☘ದೇ.ಜವರೇಗೌಡ 
–  *ದೇಜಗೌ*

☘ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ
 ಯಾವುದು?  
–  *ಕನ್ನಡದ ಸಂಸಾರ ನೌಕೆ* (೧೯೩೬)

☘ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತಿಗಳ ಕಾವ್ಯನಾಮ –  *ಅ.ರಾ.ಮಿತ್ರ*

☘ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ 
–  *ಡಿವಿಜಿ*

☘ಎಂ.ಆರ್.ಶ್ರೀನಿವಾಸಮೂರ್ತಿ
 –  *ಎಂ.ಆರ್.ಶ್ರೀ*

☘ ಕನ್ನಡದ ಮೊದಲ ದಿನ ಪತ್ರಿಕೆ ಯಾವುದು
 –  *ಮಂಗಳೂರು ಸಮಾಚಾರ*

☘ ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು 
–  *ದಕ್ಷಿಣ ಕನ್ನಡ*

☘ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ  ಸಾಹಿತಿಗಳ ಕಾವ್ಯನಾಮ 
–  *ಕೆ.ಎಸ್.ಎನ್ಸಾ*

☘ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ  ಸಾಹಿತಿಗಳ ಕಾವ್ಯನಾಮ 
–  *ಜಡಭರತ*

☘ ಕರ್ನಾಟಕದಲ್ಲಿ ಮೊದಲ 
ಮಹಿಳಾ ರಾಜ್ಯಪಾಲರು
 ಯಾರು?  
–  *ವಿ.ಎಸ್.ರಮಾದೇವಿ*

☘ ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ  ಸಾಹಿತಿಗಳ ಕಾವ್ಯನಾಮ 
–  *ಮಧುರಚೆನ್ನ*

☘ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು? 
 –  *ಕೆ.ಎಸ್.ನಾಗರತ್ನಂ*

☘ ಕನ್ನಡದ ಮೊದಲ ಕವಯತ್ರಿ ಯಾರು
 –  *ಅಕ್ಕಮಹದೇವಿ*

☘ಚಂದ್ರಶೇಖರ ಪಾಟೀಲ  ಸಾಹಿತಿಗಳ ಕಾವ್ಯನಾಮ 
–  *ಚಂಪಾ*

 ☘ಕನ್ನಡದ ಮೊದಲ ಗದ್ಯ ಬರಹ ಯಾವುದು
 –  *ವಡ್ಡಾರಾಧನೆ*

☘ ಕರ್ನಾಟಕದ ಮೊದಲ ಬ್ಯಾಂಕ್ ಯಾವುದು
 –  *ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್* (1870)☘ ವಿನಾಯಕ ಕೃಷ್ಣ ಗೋಕಾಕ್
 –  *ವಿನಾಯಕ*

 ☘ಕನ್ನಡದ ಮೊದಲ ವರ್ಣ ಚಿತ್ರ ಯಾವುದು
 –  *ಅಮರ ಶಿಲ್ಪಿ ಜಕಣಾಚಾರಿ*

☘ ಕಾವ್ಯಾನಂದ ಇದು ಯಾರ ಕಾವ್ಯ ನಾಮ? 
*ಸಿದ್ದಯ್ಯ ಪುರಾಣಿಕ್*

☘ ಕಸ್ತೂರಿ ರಘುನಾಥಚಾರ ರಂಗಾಚಾರ ಸಾಹಿತಿಗಳ ಕಾವ್ಯನಾಮ 
–  *ರಘುಸುತ* 

☘ಜಾನಕಿ ಶ್ರೀನಿವಾಸ ಮೂರ್ತಿ ಸಾಹಿತಿಗಳ ಕಾವ್ಯನಾಮ 
–  *ವೈದೇಹಿ* 

 ☘ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು –  *ಅಂಕೋಲಾ* 
(ಉತ್ತರ ಕನ್ನಡ ಜಿಲ್ಲೆ)
( ಅಧ್ಯಕ್ಷ=M,P ನಾಡಕರ್ಣಿ) 

☘ ಅಂಬಳ ರಾಮಕೃಷ್ಣಶಾಸ್ತ್ರಿ 
–  *ಶ್ರೀಪತಿ*

☘ ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ 
–  *ರಾಣಿ ಅಬ್ಬಕ್ಕ*

☘ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಸಾಹಿತಿಗಳ ಕಾವ್ಯನಾಮ 
–  *ತ.ರಾ.ಸು*. 

☘ ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು 
–  *ರಣಧೀರ ಕಂಠೀರವ*

☘ ಕುಳಕುಂದ ಶಿವರಾಯ  ಸಾಹಿತಿಗಳ ಕಾವ್ಯನಾಮ 
–  *ನಿರಂಜನ*

 ☘ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು 
–  *ಡಾ|| ಕುವೆಂಪು*

☘ ತಿರುಮಲೆ ರಾಜಮ್ಮ  ಸಾಹಿತಿಗಳ ಕಾವ್ಯನಾಮ 
–  *ಭಾರತಿ*

☘ ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು 
–   *ಜಯದೇವಿತಾಯಿ ಲಿಗಾಡೆ* 
(1974 ಮಂಡ್ಯ)

☘ ಬೆಟಗೇರಿ ಕೃಷ್ಣಶರ್ಮ ಸಾಹಿತಿಗಳ ಕಾವ್ಯನಾಮ 
–  *ಆನಂದಕಂದ*

☘ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಾಹಿತಿಗಳ ಕಾವ್ಯನಾಮ 
–  *ಪೂಚಂತೇ* 

☘ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಸಾಹಿತಿಗಳ ಕಾವ್ಯನಾಮ 
–  *ಬಿಎಂಶ್ರೀ*


 ಪ್ರಸಿದ್ಧ ಸಾಹಿತಿ / ಆತ್ಮಕಥೆ
=================
☘ ಕುವೆಂಪು 
-  *ನೆನಪಿನ ದೋಣಿಯಲ್ಲಿ*

☘ ಶಿವರಾಮ ಕಾರಂತ 
-  *ಹುಚ್ಚು ಮನಸಿನ ಹತ್ತು ಮುಖಗಳು*

☘ ಮಾಸ್ತಿ ವೆಂಕಟೇಶ ಅಯ್ಯಂಗಾರ್
 -  *ಭಾವ*

☘ ಅರಕಲಗೂಡು ನರಸಿಂಗರಾಯ ಕೃಷ್ಣರಾಯ
-  *ಬರಹಗಾರನ ಬದುಕು*

☘ ಎಸ್.ಎಲ್.ಭೈರಪ್ಪ
- *ಭಿತ್ತಿ*

logoblog

Thanks for reading History notes

Previous
« Prev Post

No comments:

Post a Comment