ಪ್ರಸಿದ್ಧ ವ್ಯಕ್ತಿಗಳ ಪ್ರಮುಖ ಗ್ರಂಥಗಳು/ ಪತ್ರಿಕೆಗಳು*.
👇👇👇👇👇
1) ಸರ್ ಎಂ ವಿಶ್ವೇಶ್ವರಯ್ಯ=
*ಪ್ಲಾನಡ ಎಕನಾಮಿಕ್ ಆಫ್ ಇಂಡಿಯಾ*,
*ಮೆಮೊರಿಸ್ ಅಪ್ ಮೈ ವರ್ಕಿಂಗ್ ಲೈಫ್*.
2) ಅರವಿಂದ್ ಘೋಷ್=
*ದಿ ಲೈಫ್ ಡಿವೈನ್*.
*ಸಾವಿತ್ರಿ*( ಇದು ಗದ್ಯ ಗ್ರಂಥ)
3) ಬಾಲಗಂಗಾಧರ ತಿಲಕ್
*ಮರಾಠಿ*( ಇಂಗ್ಲಿಷ್ ಭಾಷೆ)
*ಕೇಸರಿ*( ಮರಾಠಿ ಭಾಷೆ,)
*ಕಾಲ*( ಇಂಗ್ಲಿಷ್)
3) ಲಾಲ್ ಲಜಪತ್ ರಾಯ್
*ಅನ್ ಹ್ಯಾಪಿ ಇಂಡಿಯಾ*
4) ಮಹಾತ್ಮ ಗಾಂಧೀಜಿ
*ಹಿಂದೂ ಸರಾಜ್*
*ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ* ( ಆತ್ಮಚರಿತ್ರೆ,)
*ಇಂಡಿಯಾ ಆಫ್ ಮೈ ಡ್ರೀಮ್ಸ್*
*ಮೈ ಅರ್ಲಿ ಲೈಫ್*
6) ಜವಾಹರ್ ಲಾಲ್ ನೆಹರು=
*ಡಿಸ್ಕವರಿ ಆಫ್ ಇಂಡಿಯಾ*
*ಗ್ಲಿಂಪ್ಸಸ್ ಅಪ್ ವರ್ಲ್ಡ್ ಹಿಸ್ಟರಿ*
7) ರವೀಂದ್ರನಾಥ್ ಟ್ಯಾಗೋರ್
*ದಿ ಹೋಂ ಅಂಡ್ ದಿ ವರ್ಲ್ಡ್*{ ಇದು ಇವರ ಆತ್ಮಚರಿತ್ರೆ ಇದನ್ನು ಬಂಗಾಳಿ ಭಾಷೆಯಲ್ಲಿ *ಗೋರೆಬೈರೆ* ಎನ್ನುವರು}
*ಗೀತಾಂಜಲಿ*
8) ಸ್ವಾಮಿ ದಯಾನಂದ ಸರಸ್ವತಿ
*ಸತ್ಯಾರ್ಥ ಪ್ರಕಾಶ*
9) ಲಾರ್ಡ್ ಕರ್ಜನ್
*ಪ್ರಾಬ್ಲಮ್ ಆಫ್ ದಿ ಈಸ್ಟ್*
10) ಜೆ, ಪಿ, ನಾರಾಯಣ
*ಟು ಆಲ್ ಫೈಟರ್ ಆಫ್ ಫ್ರೀಡಂ*
*ವೈ ಸೋಶಿಯಲಿಸಂ*
11) ಸುಭಾಷ್ ಚಂದ್ರ ಬೋಸ್
*ದಿ ಇಂಡಿಯನ್ ಸ್ಟ್ರಗಲ್*
12) ದಾದಾಬಾಯಿ ನವರೋಜಿ
*ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ*
13) ಸುರೇಂದ್ರನಾಥ್ ಬ್ಯಾನರ್ಜಿ
*ಏ ನೇಷನ್ ಇನ್ ದಿ ಮೇಕಿಂಗ್*
14)ಡಾಕ್ಟರ್ ರಾಜೇಂದ್ರ ಪ್ರಸಾದ್
*ಇಂಡಿಯಾ ಡಿವೈಡೆಡ್*
15} ವಿ, ಡಿ, ಸಾರ್ವಕರ್
*ದಿ ಇಂಡಿಯನ್ ವಾರ್ ಆಪ್ ಇಂಡಿಪೆಂಡೆನ್ಸ್* { ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ}
16} ಬಂಕಿಂ ಚಂದ್ರ ಚಟರ್ಜಿ
*ಆನಂದ ಮಠ* { ವಂದೇ ಮಾತರಂ ಗೀತೆಯನ್ನು ಇದರಿಂದ ಆಯ್ದುಕೊಳ್ಳಲಾಗಿದೆ}
*ಸೀತಾರಾಮ್ ದೇವಿ ಚೌದರಾಣಿ*
17) ರಾಜಾರಾಮ್ ಮೋಹನ್ ರಾಯ್
*ಗಿಫ್ಟ್ ಆಫ್ ಮನೋಥಿಸಿಸ್ಟ*
*ಪರ್ ಸ್ಪೆಸ್ ಆಪ್ ಜೀಸಸ್*
18)ಲಾರ್ಡ ಹಾಡಿಂಗ್ಸ್
*ಮೈ ಇಂಡಿಯನ್ ಈಯರ್ಸ್*
19)ಡಾ// ಬಿಆರ್ ಅಂಬೇಡ್ಕರ್
*ಮುಕನಾಯಕ*
*ಬಹಿಷ್ಕೃತ ಭಾರತ*
*ಸಮತಾ*
*ಜನತಾ*
*ಪ್ರಭುದ್ದ ಭಾರತ*
=====================
*ಪತ್ರಿಕೆಗಳು*
ಭಾರತದಲ್ಲಿ ಮೊಟ್ಟಮೊದಲು ಮುದ್ರಣಯಂತ್ರ ಪ್ರವೇಶಿಸಿದ್ದು *1556 ರಲ್ಲಿ ಗೋವಾದಲ್ಲಿ* ಆದರೆ ಪ್ರಸಿದ್ಧಿಗೆ ಬಂದಿದ್ದು 18ನೇ ಶತಮಾನದಲ್ಲಿ,
ಭಾರತದ ಮೊದಲ ವರ್ತಮಾನ ಪತ್ರಿಕೆ= *ದಿ ಬೆಂಗಾಲ್ ಗೆಜೆಟ್* ಇದನ್ನು 1780 ರಲ್ಲಿ *ಜೇಮ್ಸ್ ಅಗಸ್ಟಸ್ ಹಿಕೆ* ಆರಂಭಿಸಿದರು.
*ರಾಜಾರಾಮ್ ಮೋಹನ್ ರಾಯರ ಪತ್ರಿಕೆಗಳು
1) *ಸಂವಾದ ಕೌಮುದಿ*( ಬಂಗಾಳಿ)
2) *ಬ್ರಹ್ಮ ನಿಖಿಲ*( ಇಂಗ್ಲಿಷ್)
3) *ಮಿರತ್-ಉಲ್-ಅಕ್ಬರ್*( ಪರ್ಷಿಯನ್)
*ಮಹಾತ್ಮ ಗಾಂಧೀಜಿ*
1) *ನವ ಜವಾನ್*( ಗುಜರಾತಿ)
2) *ಹರಿಜನ*( ಗುಜರಾತಿ)
3) *ಯಂಗ್ ಇಂಡಿಯಾ*( English)
*ದಾದಾಬಾಯಿ ನವರೋಜಿ*
1) *ರಾಸ್ತ ಗೋಪ್ತಾರ್*( ಪರ್ಷಿಯನ್)
2) *ವಾಯ್ಸ್ ಆಫ್ ಇಂಡಿಯಾ*( ಇಂಗ್ಲಿಷ್)
*ದೇವೇಂದ್ರನ ಟ್ಯಾಗೋರ್*
1) *ಇಂಡಿಯನ್ ಮಿರರ್*( ಇಂಗ್ಲಿಷ್)
*ಬಂಕಿಂಚಂದ್ರ ಚಟರ್ಜಿ*
1) *ಬಂಗಾ ದರ್ಶನ*( ಬಂಗಾಲಿ)
*ಬಾಲಗಂಗಾಧರ ತಿಲಕ್*
1) *ಮರಾಠಿ*( ಇಂಗ್ಲಿಷ್)
2) *ಕೇಸರಿ*( ಮರಾಠಿ)
3) *ಕಾಲ*( ಇಂಗ್ಲಿಷ್)
*ಅನಿಬೆಸೆಂಟ್*
1) *ನ್ಯೂ ಇಂಡಿಯಾ*( ಇಂಗ್ಲೀಷ್)
2) *ಕಾಮನ್ ವಿಲ್*( ಇಂಗ್ಲಿಷ್)
*ಶಶಿರ್ ಕುಮಾರ್ ಘೋಷ್*
1) *ಅಮೃತ ಬಜಾರ್*
*G,S, ಅಯ್ಯರ್& ವೀರ ರಾಘವಾಚಾರಿ*
1) *ದಿ ಹಿಂದೂ*( ಇಂಗ್ಲಿಷ್)
*ಗಿರಿಷ್ ಚಂದ್ರ ಘೋಷ್*
1) *ಹಿಂದೂ ಪೆಟ್ರಿಯಟ್* ( ಇಂಗ್ಲಿಷ್)
2) *ದಿ ಬೆಂಗಾಲ್*( ಇಂಗ್ಲಿಷ್)
*G,S, ಅಯ್ಯರ್*
1) *ಸ್ವದೇಶಿ ಮಿತ್ರನ್*( ತಮಿಳ)
=====================
No comments:
Post a Comment