Saturday 27 March 2021

Bengal election: TMC leader who wrote a letter to EC on 'difference' in polling figures

  MahitiVedike Com       Saturday 27 March 2021
Subject : Bengal election: TMC leader who wrote a letter to EC on 'difference' in polling figures
Subject Language : Kannada
Which Department : all
Place : Karnataka
Announcement Date : 27/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ಬಂಗಾಳ ಚುನಾವಣೆ : ಮತದಾನದ ಅಂಕಿ-ಅಂಶದಲ್ಲಿ 'ವ್ಯತ್ಯಾಸ' ಇಸಿಗೆ ಪತ್ರ ಬರೆದ ಟಿಎಂಸಿ ನಾಯಕ


 ಕೋಲ್ಕತಾ: ಮತದಾರರ ಮತದಾನದ ಮಾಹಿತಿಯಲ್ಲಿ 'ವ್ಯತ್ಯಾಸ' ಕಂಡುಬರುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖಂಡ ಡೆರೆಕ್ ಒ'ಬ್ರಿಯೆನ್ ಅವರು ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಬೆಳಗ್ಗೆ 9: 13ಕ್ಕೆ ಕಾಂತಿ ದಕ್ಷಿಣ(216) ಮತ್ತು ಕಾಂತಿ ಉತ್ತರ (213)ದಲ್ಲಿ ಕ್ರಮವಾಗಿ ಕ್ರಮವಾಗಿ ಶೇ 18.47 ಮತ್ತು 18.95 ರಷ್ಟು ಮತದಾನವಾಗಿತ್ತು. 4 ನಿಮಿಷಗಳ ನಂತರ ಬೆಳಗ್ಗೆ 9: 17ಕ್ಕೆ ಮತದಾನ ಪ್ರಮಾಣ ಶೇ 10.60 ಮತ್ತು ಶೇ.9.40ಕ್ಕೆ ಇಳಿದಿದೆ. ಇಂತಹ ವ್ಯತ್ಯಾಸ ಚುನಾವಣಾ ಆಯೋಗ ಹೊರಡಿಸಿದ ಡೇಟಾದ ನೈಜತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ಟಿಎಂಸಿ ನಾಯಕ ಹೇಳಿದ್ದಾರೆ.

ಕೇವಲ ಐದು ನಿಮಿಷಗಳ ಅಂತರದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದ್ದು ಹೇಗೆ?

ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮೂಲಕ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.

ಮೊದಲ ಹಂತದ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವುದರಿಂದ 'ತಮ್ಮ ಕಳವಳ' ವ್ಯಕ್ತಪಡಿಸಲು ತೃಣಮೂಲ ಕಾಂಗ್ರೆಸ್(ಟಿಎಂಸಿ) ನಿಯೋಗ ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಅವರನ್ನು ಭೇಟಿ ಮಾಡಲು ಸಜ್ಜಾಗಿದೆ.
logoblog

Thanks for reading Bengal election: TMC leader who wrote a letter to EC on 'difference' in polling figures

Previous
« Prev Post

No comments:

Post a Comment