*ಪ್ರಮುಖ ಸಾಹಿತಿಗಳು ಮತ್ತು ಅವರ ಕೃತಿಗಳು*
👇👇👇👇👇
1) *ಡಾ// ಯುಆರ್ ಅನಂತಮೂರ್ತಿ*.
"ಅವಸ್ಥೆ",
"ಸಂಸ್ಕಾರ",
"ಭಾರತೀಪುರ"
2) *ಡಾ// ಎಸ್.ಎಲ್. ಭೈರಪ್ಪ*
"ವಂಶವೃಕ್ಷ".
"ದಾಟು",
"ಪರ್ವ"
3) *ಕುವೆಂಪು*
"ರಾಮಾಯಣ ದರ್ಶನಂ",
"ಕಾನೂರು ಹೆಗ್ಗಡತಿ",
"ಮಲೆಗಳಲ್ಲಿ ಮದುಮಗಳು"
4) *ಪೂರ್ಣಚಂದ್ರ ತೇಜಸ್ವಿ*
"ಚಿದಂಬರ ರಹಸ್ಯ,
"ತಬರಣ ಕಥೆ",
"ಕರ್ವಾಲೋ"
5) *ಪಿ ಲಂಕೇಶ್*
"ಸಂಕ್ರಾಂತಿ",
"ಅಕ್ಕ",
"ಕಲ್ಲು ಕರಗುವ ಸಮಯ",
"ತೆರೆಗಳು"
6) *ಡಾ// ಕೆ ಶಿವರಾಮ ಕಾರಂತ*
"ಮೂಕಜ್ಜಿಯ ಕನಸುಗಳು",
"ಕುಡಿಯುರ ಕೂಸು".
7) *ಯಶವಂತ ಚಿತ್ತಾಲ*
"ಶಿಕಾರಿ",
"ಕಥೆಯಾದಳು ಹುಡುಗಿ",
8) *ಆಲನಹಳ್ಳಿ ಕೃಷ್ಣ*
"ಕಾಡು,"
"ಭುಜಂಗಯ್ಯನ ದಶಾವತಾರಗಳು"
9) *ಡಿ.ವಿ.ಜಿ ಗುಂಡಪ್ಪ*
"ಮಂಕುತಿಮ್ಮನ ಕಗ್ಗ."
10) *ಜೆ ಪಿ ರಾಜರತ್ನಂ*
"ರತ್ನನ್ ಪದಗಳು"
11) *ದ.ರಾ ಬೇಂದ್ರೆ*
"ನಾಕುತಂತಿ"
"ಅರಳು ಮರಳು"
12) *ಮುದ್ದಣ್ಣ*
"ಶ್ರೀರಾಮ ಪಟ್ಟಾಭಿಷೇಕ"
13) *ಎ.ಎನ್ ಮೂರ್ತಿರಾವ್*
"ದೇವರು"
14) *ದೇವನೂರು ಮಹಾದೇವ*
"ಕುಸುಮಬಾಲೆ",
"ಒಡಲಾಳ".
15) *ಗಿರೀಶ್ ಕಾರ್ನಾಡ್*
"ತಲೆದಂಡ"(KSRP-2020)
16) *ಮಾಸ್ತಿ ವೆಂಕಟೇಶ್ ಅಯ್ಯಂಗಾರ್*
"ಚಿಕ್ಕವೀರರಾಜೇಂದ್ರ",
"ಸಣ್ಣ ಕಥೆಗಳು"
17) *ಚೆನ್ನವೀರ ಕಣವಿ*
"ನೆಲಮುಗಿಲು",
"ಆಕಾಶಬುತ್ತಿ"
18) *ಕೆ.ಎಸ್ ನರಸಿಂಹ ಮೂರ್ತಿ*
©️ "ಮೈಸೂರು ಮಲ್ಲಿಗೆ".
©️ "ಇರುವಂತಿಗೆ"
19) *ರಾಘವಂಕ*
"ಹರಿಶ್ಚಂದ್ರ ಕಾವ್ಯ".
"ವೀರೇಶ ಚರಿತೆ,"
"ಶುಭ ಚರಿತ್ರ್ಯ"
20) *ಅ.ನ ಕೃಷ್ಣರಾಯ*
"ನಟಸಾರ್ವಭೌಮ",
"ಸಂಧ್ಯಾರಾಗ",
21) *ಎಂ ಎಸ್ ಪುಟ್ಟಣ್ಣ*
"ಮಾಡಿದ್ದುಣ್ಣೋ ಮಹಾರಾಯ"
22) *ಬಿ,ಜಿ,ಎಲ್ ಸ್ವಾಮಿ*
"ಹಸಿರು ಹೊನ್ನು"
[👆ಮೇಲಿರುವ ಕವಿಗಳು/ ಸಾಹಿತಿಗಳ ಕೃತಿಗಳು ಇನ್ನು ಇದ್ದಾವೆ, ಪರೀಕ್ಷೆಯಲ್ಲಿ ಕೇಳಿರುವ ಪ್ರಮುಖ ಅವರ ಕೃತಿಗಳನ್ನು ಮಾತ್ರ ಹಾಕಲಾಗಿದೆ,]
No comments:
Post a Comment