Friday 12 February 2021

1 or 2 marks in the fDA / SDA * exam will definitely come up on this

  MahitiVedike Com       Friday 12 February 2021
 *FDA/SDA* ಪರೀಕ್ಷೆಯಲ್ಲಿ 1ಅಥವಾ 2 ಅಂಕಗಳು ಇದರ ಮೇಲೆ ಖಂಡಿತ ಬರುತ್ತವೆ.
                👇👇👇👇👇👇
      ವಿಭಕ್ತಿ ಪ್ರತ್ಯಯಗಳು

 ವಾಕ್ಯದಲ್ಲಿ ಪ್ರಯೋಗವಾಗುವ ನಾಮ ಪ್ರಕೃತಿಗಳ ಕ್ರಿಯೆ ಅಥವಾ ಬೇರೆ ಶಬ್ಧಗಳೊಂದಿಗೆ ಸಂಬಂಧವನ್ನು ತೋರಿಸುವ ಪ್ರತ್ಯಯಗಳನ್ನು ವಿಭಕ್ತಿ_ಪ್ರತ್ಯಯಗಳು ಎನ್ನುತ್ತಾರೆ.

ಹೊಸಗನ್ನಡ

ಪ್ರಥಮ-------- *ಉ*

ದ್ವಿತೀಯ -------- *ಅನ್ನು*

ತೃತೀಯ -------- *ಇಂದ*

ಚತುರ್ಥಿ-------- *ಗೆ,ಕ್ಕೆ,ಇಗೆ*

ಪಂಚಮೀ-------- *ದೆಸೆಯಿಂದ*

ಷಷ್ಠೀ--------  *ಅ*

ಸಪ್ತಮಿ -------- *ಅಲ್ಲಿ*

ಸಂಭೋದನ ----- *ಏ ,ಓ*

ಹಳಗನ್ನಡ ವಿಭಕ್ತಿ ಪ್ರತ್ಯಯಗಳು

ಪ್ರಥಮ-------- *ಮ್*

ದ್ವಿತೀಯ -------- *ಅಂ*

ತೃತೀಯ -------- *ಇಂ,ಇಂದಂ*

ಚತುರ್ಥಿ-------- *ಗೆ,ಕ್ಕೆ,ಇಗೆ*

ಪಂಚಮೀ-------- *ಅತ್ತಣಿಂ,ಅತ್ತಣಿಂದ*

ಷಷ್ಠೀ-------- *ಅ

ಸಪ್ತಮಿ -------- *ಒಳ್*.


ಹೊಸಗನ್ನಡ ಮತ್ತು ಹಳಗನ್ನಡ *ಕಾರಕಾರ್ಥಗಳು*

ಪ್ರಥಮ-------- *ಕರ್ತೃಕಾರಕ*

ದ್ವಿತೀಯ -------- *ಕರ್ಮಾರ್ಥ*

ತೃತೀಯ -------- *ಕರಣಾರ್ಥ*

ಚತುರ್ಥಿ-------- *ಸಂಪ್ರದಾನ*

ಪಂಚಮೀ-------- *ಅಪದಾನ*

ಷಷ್ಠೀ--------  *ಸಂಬಂಧ*

ಸಪ್ತಮಿ -------- *ಅಧಿಕರಣ*
logoblog

Thanks for reading 1 or 2 marks in the fDA / SDA * exam will definitely come up on this

Previous
« Prev Post

No comments:

Post a Comment