*ಪ್ರಮುಖ ದೇಶದ ಕರೆನ್ಸಿಗಳು*
👇👇👇👇👇👇
1) ಕರೆನ್ಸಿ :- " *ಪೆಸೊ or ಪಿಸೊ* "
ಕೋಡ್ :- ( *ಮೆಕ್ಸಿಕೊ ಚಿಲಿ ಪಿಲಿ ಗಿನಿ* )
ಮೆ :- *ಮೆಕ್ಸಿಕೊ*
ಕ್ಸಿ :- *ಕ್ಯೂಬಾ*
ಕೊ :- *ಕೊಲಂಬಿಯಾ*
ಚಿಲಿ :- *ಚಿಲಿ*
ಪಿಲಿ :- *ಪಿಲಿಪೈನ್ಸ್*
ಗಿನಿ :- *ಗಿನಿಯಾ*
2) ಕರೆನ್ಸಿ :- *ಯುರೋ*
ಕೋಡ್ :- ( *ಪ್ರಾನ್ಸ್* )
ಪ್ರಾ :- *ಪ್ರಾನ್ಸ್* ,
*ಪೋರ್ಚುಗಲ್*
*ಪಿನ್ ಲ್ಯಾಂಡ್*
ನ್ :- *ನೆದರ್ಲ್ಯಾಂಡ್*
ಸ್ :- *ಸ್ಪೇನ್*
3 ) ಕರೆನ್ಸಿ :- *ರೂಪಾಯಿ ರೂಪಿ*
ಕೋಡ್ :- ( *ನೇಪಾಲ ಮಾಮ ಭಾ* )
ನೇ :- *ನೇಪಾಲ* =ರೂಪಿ
ಪಾ :- *ಪಾಕಿಸ್ತಾನ* =ರೂಪಾಯಿ
ಲ :- *ಶ್ರೀಲಂಕಾ* = ರೂಪಿ
ಮಾ :- *ಮಾಲ್ಡೀವ್ಸ್* =ರೂಪಿ
ಮ :- *ಮರಿಸಿಯಸ್* = ರೂಪಾಯಿ
ಭಾ :- *ಭಾರತ* = ರೂಪಾಯಿ
4) ಕರೆನ್ಸಿ :- *ಧಿನಾರ್*
ಕೋಡ್ :-( *ಅಲ್ಲಿ ಕುವೈತ್ ಇಲ್ಲಿ ಸೈಬೀರಿಯಾ* )
ಅಲ್ಲಿ :- *ಅಲ್ಜಿರೀಯಾ*
ಕುವೈತ್ :- *ಕುವೈತ್*
ಇ :- *ಇರಾನ್*
ಲ್ಲಿ :- *ಲಿಬಿಯಾ*
ಸೈ :- *ಸೈಬೀರಿಯಾ*
5) ಕರೆನ್ಸಿ :- *ಡಾಲರ್*
ಕೋಡ್ :- ( *ಆಕೆ ಅನೂ ಸಿಂಗಾಪೂರಕ್ಕೆ ಬರಬಹುದು* )
ಆ :- *ಆಸ್ಟ್ರೇಲಿಯಾ*
ಕೆ :- *ಕೆನಡಾ*
ಅ :- *ಅಮೇರಿಕಾ*
ನೂ:- *ನ್ಯೂಜಿಲೆಂಡ್*
ಸಿಂಗಾಪೂರ್ :- *ಸಿಂಗಾಪೂರ್*
ಬರ :- *ಬರಬಾಡಸ್*
ಬಹುದು :- *ಬಹಬಾಸ್*
No comments:
Post a Comment