Tuesday 9 February 2021

Brief Information on India Ratna Award

  MahitiVedike Com       Tuesday 9 February 2021

 *ಭಾರತ ರತ್ನ ಪ್ರಶಸ್ತಿ ಬಗ್ಗೆ ಸಂಕ್ಷಿಪ್ತ ಮಾಹಿತಿ*

 ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ,

 ಭಾರತ ರತ್ನ ಪ್ರಶಸ್ತಿ ಸ್ಥಾಪನೆ ಯಾದ ವರ್ಷ= *1954*

 ಭಾರತ ರತ್ನ ಪ್ರಶಸ್ತಿಯನ್ನು *ಸಾಮಾಜಿಕ, ವಿಜ್ಞಾನ, ತಂತ್ರಜ್ಞಾನ. ತತ್ವಜ್ಞಾನ. ಸಂಗೀತ, ಮತ್ತು ಕ್ರೀಡಾ* ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ,

 ಭಾರತ ರತ್ನ ಪ್ರಶಸ್ತಿಗೆ ಯಾವುದೇ *ಮೊತ್ತ* ಇರುವುದಿಲ್ಲ.

 ಭಾರತ ರತ್ನ ಪ್ರಶಸ್ತಿ ಮೊದಲು ಮರಣೋತ್ತರವಾಗಿ ಪಡೆದವರು= *ಲಾಲ್ ಬಹದ್ದೂರ್ ಶಾಸ್ತ್ರಿ*(1966)

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ= *ಇಂದಿರಾಗಾಂಧಿ*(1971)

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿದೇಶಿಗರು= *ಖಾನ್ ಅಬ್ದುಲ್ ಗಫಾರ್ ಖಾನ್*(1987)

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ= *ಸರ್ ಎಂ ವಿಶ್ವೇಶ್ವರಯ್ಯ*(1955)

 ಸುಭಾಶ್ಚಂದ್ರ ಬೋಸರಿಗೆ1992 ರಲ್ಲಿ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿ ರದ್ದುಪಡಿಸಲಾಗಿದೆ, 

 ಇಲ್ಲಿವರೆಗೆ ಭಾರತರತ್ನ ಪಡೆದವರ ಸಂಖ್ಯೆ= *48*

 ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡಿಗರು= *3*

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ= *ಸರ್ ಸಿ ವಿ ರಾಮನ್*

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು= *ಸಚಿನ್ ತೆಂಡೂಲ್ಕರ್*(2014)

  *ಭಾರತ ರತ್ನ ಪ್ರಶಸ್ತಿ ಪಡೆದವರ ಪಟ್ಟಿ*

1) *ಸಿ. ರಾಜಗೋಪಾಲಾಚಾರಿ*(1954)
2) *ಸರ್ವೆಪಲ್ಲಿ ರಾಧಾಕೃಷ್ಣನ್* (1954)

3) *ಸರ್ ಸಿ ವಿ ರಾಮನ್*(1954)

4) *ಭಗವಾನ್ ದಾಸ್*(1955)

5) *ಸರ್ ಎಂ ವಿಶ್ವೇಶ್ವರಯ್ಯ*(1955)

6) *ಜವಾಹರಲಾಲ್ ನೆಹರು*(1955)

7) *ಗೋವಿಂದ ವಲ್ಲಭ ಪಂತ್*(1957)

8) *ಡಾಕ್ಟರ್ ಡಿಕೆ ಕರ್ವೆ*(1958)

9) *ಬಿ ಸಿ ರಾಯ್*(1961)

10) *ಪುರುಷೋತ್ತಮ ದಾಸ್ ಟಂಡನ್*(1961)

11) *ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*(1962)

12) *ಜಾಕಿರ್ ಹುಸೇನ್*(1963)

13) *ಪಿವಿ ಕಾಣೆ*(1963)

14) *ಲಾಲ್ ಬಹುದ್ದೂರ್ ಶಾಸ್ತ್ರಿ*(1966)

15) *ಶ್ರೀಮತಿ ಇಂದಿರಾಗಾಂಧಿ*(1971)

16) *ವಿ.ವಿ ಗಿರಿ*(1975)

17) *ಕೆ ಕಾಮರಾಜ*(1976)

18) *ಮದರ್ ತೆರೇಸಾ*(1980)

19) *ವಿನೋಬಾ ಭಾವೆ*(1983)

20) *ಖಾನ್ ಅಬ್ದುಲ್ ಗಫಾರ್ ಖಾನ್*(1987)

21) *ಎಂ ಜಿ ರಾಮಚಂದ್ರನ್*(1988)

22) *ಡಾಕ್ಟರ್ ಬಿಆರ್ ಅಂಬೇಡ್ಕರ್*(1990)

23) *ನೆಲ್ಸನ್ ಮಂಡೇಲಾ*(1990)

24) *ರಾಜೀವ್ ಗಾಂಧಿ*(1991)

25) *ಸರ್ದಾರ ವಲ್ಲಭಾಯಿ ಪಟೇಲ್*(1991)

26) *ಮುರಾರ್ಜಿ ದೇಸಾಯಿ*(1991)

27) *ಅಬ್ದುಲ್ ಕಲಾಂ ಅಜಾದ್*(1992)

28) *ಜೆ,ಆರ್ ಡಿ, ಟಾಟಾ*(1992)

29) *ಸತ್ಯಜಿತ್ ರಾಯ್*(1992)

30) *ಗುಲ್ಜಾರಿಲಾಲ್ ನಂದಾ*(1997)

31) *ಅರುಣಾ ಅಸಫ್ ಅಲಿ*(1997)

32) *ಡಾ//ಎಪಿಜೆ ಅಬ್ದುಲ್ ಕಲಾಂ*(1997)

33) *ಎಂ ಎಸ್ ಸುಬ್ಬಲಕ್ಷ್ಮಿ*(1998)

34) *ಚಿದಂಬರಂ ಸುಬ್ರಮಣ್ಯಂ*(1998)

35) *ಜಯಪ್ರಕಾಶ್ ನಾರಾಯಣ್*(1999)

36) *ಅಮರ್ತ್ಯಸೇನ*(1999)

37) *ಗೋಪಿನಾಥ್ ಬಾರ್ಡೋಲಿ*(1999)

38) *ಪಂಡಿತ್ ರವಿಶಂಕರ್*(1999)

39) *ಲತಾ ಮಂಗೇಶ್ಕರ್*(1999)

40) *ಉಸ್ತಾದ್ ಬಿಸ್ಮಿಲ್ಲಾ ಖಾನ್*(2001)

41) *ಪಂಡಿತ್ ಭೀಮ್ ಸೇನ್ ಜೋಶಿ*(2008)

42) *ಪ್ರೊಫೆಸರ್ ಸಿ.ಎನ್. ಆರ್ ರಾವ್*(2014)

43) *ಸಚಿನ್ ತೆಂಡೂಲ್ಕರ್*(2014)

44) *ಪಂಡಿತ್ ಮದನ್ ಮೋಹನ್ ಮಾಳವೀಯ*(2015)

45) *ಅಟಲ್ ಬಿಹಾರಿ ವಾಜಪೇಯಿ*(2015)

46) *ನಾನಾಜಿ ದೇಶಮುಖ್*(2019)

47) *ಭೂಪೇನ್ ಹಜಾರಿಕಾ*(2019)

48) *ಪ್ರಣಮ್ ಮುಖರ್ಜಿ*(2019)

 *ವಿಶೇಷ ಅಂಶಗಳು*

 ಪ್ರಶಸ್ತಿ ಪಡೆದ ಮೂರು ಜನ ಕನ್ನಡಿಗರು? 
1) *ಸರ್ ಎಂ ವಿಶ್ವೇಶ್ವರಯ್ಯ*
2) *ಪಂಡಿತ್ ಭೀಮ್ ಸೇನ್ ಜೋಶಿ*
3) ಪ್ರೊ// *ಸಿ ಎನ್ ಆರ್ ರಾವ್*

 ಸಂಗೀತ ಕ್ಷೇತ್ರಕ್ಕೆ ಮೊದಲ ಭಾರತ ರತ್ನ ಪ್ರಶಸ್ತಿ ಪಡೆದವರು? 
 *ಎಂಎಸ್ ಸುಬ್ಬಲಕ್ಷ್ಮಿ*

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಸಿತಾರ್  ವಾದಕರು? 
 *ಪಂಡಿತ್ ರವಿಶಂಕರ್*

 ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಶಹನಾಯಿ ವಾದಕರು? 
 *ಉಸ್ತಾದ್ ಬಿಸ್ಮಿಲ್ಲಾ ಖಾನ್*
logoblog

Thanks for reading Brief Information on India Ratna Award

Previous
« Prev Post

No comments:

Post a Comment