Saturday 13 February 2021

Brief about the Pampa Award

  MahitiVedike Com       Saturday 13 February 2021
 *ಪಂಪ ಪ್ರಶಸ್ತಿ ಬಗ್ಗೆ ಸಂಕ್ಷಿಪ್ತ ಮಹಿತಿ*
                  👇👇👇👇👇
"1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ" ಈ ಪ್ರಶಸ್ತಿ *ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾಗಿದೆ.* ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ರಾಷ್ಟ್ರಕವಿ *ಪುವೆಂಪು ಅವರಿಗೆ ನೀಡಲಾಗಿತ್ತು.* ಪ್ರತಿ ವರ್ಷ "ಪಂಪನ ಬನವಾಸಿಯಲ್ಲಿ ನಡೆಯುವ ‘ ಕದಂಬೋತ್ಸವ ‘" ದಲ್ಲಿ ಈಪ್ರಶಸ್ತಿಯನ್ನುಪ್ರದಾನ ಮಾಡಲಾಗುತ್ತದೆ.

"₹ಪ್ರಶಸ್ತಿ ಮೊತ್ತ" : 
"1987 – 2007 ರ ವರೆಗೆ *1 ಲಕ್ಷವಿದ್ದ* ಪ್ರಶಸ್ತಿ ಮೊತ್ತವನ್ನು "2018 ರಿಂದ *3 ಲಕ್ಷಕ್ಕೆ ಏರಿಸಲಾಗಿದೆ*

1) *ಕುವೆಂಪು* – ಶ್ರೀ "ರಾಮಾಯಣ ದರ್ಶನಂ"- 1987

2) *ತೀ.ನಂ.ಶ್ರೀಕಂಠಯ್ಯ* – "ಭಾರತೀಯ ಕಾವ್ಯಮೀಮಾಂಸೆ"- 1988

3. *ಶಿವರಾಮ ಕಾರಂತ* -"ಮೈಮನಗಳ ಸುಳಿಯಲ್ಲಿ" -1989

4. *ಸಂ.ಶಿ.ಭೂಸನೂರಮಠ* -"ಶೂನ್ಯ ಸಂಪಾದನೆ ಪರಾಮರ್ಶೆ" -1990

5. *ಪು.ತಿ.ನ.* – "ಹರಿಚರಿತೆ"- 1991

6. *ಎ.ಎನ್.ಮೂರ್ತಿರಾವ್* – "ದೇವರು" – 1992

7. *ಗೋಪಾಲಕೃಷ್ಣ ಅಡಿಗ* – "ಸುವರ್ಣ ಪುತ್ಥಳಿ" – 1993

8. *ಸೇಡಿಯಾಪು ಕೃಷ್ಣಭಟ್ಟ* – "ವಿಚಾರ ಪ್ರಪಂಚ" – 1994

9. *ಕೆ.ಎಸ್.ನರಸಿಂಹಸ್ವಾಮಿ* – "ದುಂಡು ಮಲ್ಲಿಗೆ" – 1995

10. *ಎಂ.ಎಂ.ಕಲಬುರ್ಗಿ* – "ಸಮಗ್ರ ಸಾಹಿತ್ಯ" – 1996

11. *ಜಿ.ಎಸ್.ಶಿವರುದ್ರಪ್ಪ* -"ಸಮಗ್ರ ಸಾಹಿತ್ಯ" -1997

12. *ದೇಜಗೌ* – "ಸಮಗ್ರ ಸಾಹಿತ್ಯ' – 1998

13. *ಚನ್ನವೀರ ಕಣವಿ* – "ಕವಿತೆಗಳು" – 1999

14. *ಡಾ. ಎಲ್.ಬಸವರಾಜು* – "ಸಮಗ್ರ ಸಾಹಿತ್ಯ" (ಸಂಶೋಧನೆ ) -2000

15. *ಪೂರ್ಣಚಂದ್ರ ತೇಜಸ್ವಿ* – "ಸಮಗ್ರ ಸಾಹಿತ್ಯ" – 2001

16. *ಚಿದಾನಂದಮೂರ್ತಿ* – "ಸಮಗ್ರ ಸಾಹಿತ್ಯ" – 2002

17. *ಡಾ. ಚಂದ್ರಶೇಖರಕಂಬಾರ* – "ಸಮಗ್ರ ಸಾಹಿತ್ಯ" – 2003

18. *ಹೆಚ್.ಎಲ್.ನಾಗೇಗೌಡ* – "ಸಮಗ್ರ ಸಾಹಿತ್ಯ" – 2004

19. *ಎಸ್.ಎಲ್.ಭೈರಪ್ಪ* – "ಸಮಗ್ರ ಸಾಹಿತ್ಯ" – 2005

20. *ಜಿ.ಎಸ್.ಆಮೂರ್* – "ಸಮಗ್ರ ಸಾಹಿತ್ಯ" – 2006
( ಇತ್ತೀಚಿಗೆ ಮರಣ ಹೊಂದಿದ ಸಾಹಿತಿ 2020)

21. *ಯಶವಂತ ಚಿತ್ತಾಲ* – "ಸಮಗ್ರ ಸಾಹಿತ್ಯ" – 2007

22. *ಟಿ.ವಿ.ವೆಂಕಟಾಚಲಶಾಸ್ತ್ರಿ* – "ಸಮಗ್ರ ಸಾಹಿತ್ಯ" – 2008

23. *ಚಂದ್ರಶೇಖರ ಪಾಟೀಲ* – "ಸಮಗ್ರ ಸಾಹಿತ್ಯ" – 2009

24. *ಜಿ.ಹೆಚ್.ನಾಯಕ* – "ಸಮಗ್ರ ಸಾಹಿತ್ಯ" – 2010

25. *ಬರಗೂರು ರಾಮಚಂದ್ರಪ್ಪ* – "ಸಮಗ್ರ ಸಾಹಿತ್ಯ" – 2011

26. *ಡಾ.ಡಿ.ಎನ್.ಶಂಕರ ಭಟ್ಟ*- "ಸಮಗ್ರ ಸಾಹಿತ್ಯ" – 2012

27. *ಕಯ್ಯಾರ ಕಿಞ್ಞಣ್ಣ ರೈ* – "ಸಮಗ್ರ ಸಾಹಿತ್ಯ" – 2013

28. *ಪ್ರೊ.ಜಿ.ವೆಂಕಟಸುಬ್ಬಯ್ಯ* – "ಕನ್ನಡ ನಿಘಂಟು" – 2014

29. *ಬಿ. ಎ. ಸನದಿ* – "ಸಮಗ್ರ ಸಾಹಿತ್ಯ" – 2015

30. *ಡಾ. ಹಂ.ಪ.* "ನಾಗರಾಜಯ್ಯ – ಸಮಗ್ರಸಾಹಿತ್ಯ" – 2016

31. *ಎಸ್.ನಿಸಾರ್ ಅಹಮದ್*-"ಸಮಗ್ರ ಸಾಹಿತ್ಯ"-2017

32. *ಷ.ಶೆಟ್ಟರ್*-"ಸಂಶೋಧನೆ"- 2018

33. *ಸಿದ್ದಲಿಂಗಯ್ಯ*-"ಸಮಗ್ರ ಸಾಹಿತ್ಯ"-2019

logoblog

Thanks for reading Brief about the Pampa Award

Previous
« Prev Post

No comments:

Post a Comment