Saturday 13 February 2021

The world's major natural lakes

  MahitiVedike Com       Saturday 13 February 2021
 ಪ್ರಪಂಚದ ಪ್ರಮುಖ ಸ್ವಾಭಾವಿಕ ಸರೋವರಗಳು
          👇👇👇👇👇
 ವಿಕ್ಟೋರಿಯಾ ಸರೋವರ 
 *ತಾಂಜೇನಿಯ*

 ಅರಲ್ ಸರೋವರ - *ರಷ್ಯಾ*

 ಮಿಚಿಗನ್ ಸರೋವರ - *ಅಮೆರಿಕ*

 ಬೈಕಲ್ ಸರೋವರ - *ರಷ್ಯಾ*

 ರುಡಾಲ್ಫ್ ಸರೋವರ - *ಕಿನ್ಯಾ*

 ಸೊಸೆಕೋರು ಸರೋವರ - *ಟಿಬೆಟ್*

 ಮಾನಸ ಸರೋವರ - *ಟಿಬೆಟ್*

 ಲಡೋಗ್  ಸರೋವರ - *ರಷ್ಯಾ*

 ಟಿಟಿಕಾಕ ಸರೋವರ - *ಪೆರು*

ಗ್ರೇಟ್ ಬಿಯರ್ ಸರೋವರ - *ಕೆನಡಾ*

 ಸುಪೀರಿಯರ್ ಸರೋವರ - *ಅಮೆರಿಕ*

 ಕ್ಯಾಸ್ಪಿಯನ್ ಸರೋವರ - *ಇರಾನ್*

 ಓನೆಗ ಸರೋವರ - *ರಷ್ಯಾ*

 ಪ್ರಪಂಚದ ಸರೋವರಗಳ ವಿಶೇಷತೆ

 ಅತಿ ದೊಡ್ಡ ಸರೋವರ -  *ಕ್ಯಾಸ್ಪಿಯನ್ ಸರೋವರ*

 ಅತಿ ದೊಡ್ಡ ಸಿಹಿ ನೀರಿನ ಸರೋವರ -  *ಸುಪೀರಿಯರ್ ಸರೋವರ*

 ಅತಿ ದೊಡ್ಡ ಲವಣಾಂಶಗಳ -  *ಸರೋವರ ವಾನ್ ಸರೋವರ* (ಟರ್ಕಿ)

 ಅತಿ ಎತ್ತರವಾದ ಸರೋವರ - *ಸೊಸೆ ಕೋರು ಸರೋವರ* (ಟಿಬೇಟ್ )

 ಅತಿ ಆಳವಾದ ಸರೋವರ - *ಬೈಕಲ್ ಸರೋವರ* (ರಷ್ಯಾ )

 ಜ್ವಾಲಾಮುಖಿ ಸರೋವರ - *ಟೋಬ್  ಸರೋವರ* (ಇಂಡೋನೇಷ್ಯಾ)

 ತೇಲಾಡುವ ಸರೋವರ - *ಲೋಕಟಾಕ್* (ಭಾರತ, ಮಣಿಪುರ )

 ಕೃತಕ ಸರೋವರ - *ವೋವೆನ್ ಪಾಲ್- ( ಉಗಾಂಡ್ )

 ಗರಿಷ್ಟ ಸಂದ್ರತೆಯುಳ್ಳ ಸರೋವರ - *ಮೃತ್ಯು ಸಮುದ್ರ* ( ಇಸ್ರೇಲ್, ಜೊರ್ಡನ್)

ದೊಡ್ಡ ಜ್ವಾಲಾಮುಖಿ ಸರೋವರ - *ಟೊಬ್ ಸರೋವರ* (ಇಂಡೋನೆಷ್ಯ)
logoblog

Thanks for reading The world's major natural lakes

Previous
« Prev Post

No comments:

Post a Comment