ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ | Karnataka 2nd PUC Supplementary Result 2022
ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ಪ್ರತಿದಿನ ವಿದ್ಯಾರ್ಥಿಗಳು ಗೂಗಲ್‌ನಲ್ಲಿ Karnataka 2nd PUC Supplementary Result 2022 ಎಂದು ಸರ್ಚ್ ಮಾಡುತ್ತಿದ್ದರು. ಆದರೆ ಇದೀಗ ವಿದ್ಯಾರ್ಥಿಗಳ ಕಾಯುವಿಕೆಗೆ ಪಿಯು ಇಲಾಖೆಯು ಅಂತ್ಯಹಾಡಿದ್ದು, ಪಿಯುಸಿ ಪೂರಕ ಪರೀಕ್ಷೆಯ (2nd PUC Supplementary Result 2022 Date) ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಪಿಯುಸಿ ಪೂರಕ ಪರೀಕ್ಷೆ (2nd PUC Supplementary Date) ಫಲಿತಾಂಶ ದಿನಾಂಕದ ಮಾಹಿತಿ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಸೆ. 12 ರಂದು ಪ್ರಟಿಸುವುದಾಗಿದೆ “ಶಿಕ್ಷಣ ಸಚಿವರು ಟ್ವಿಟರ್‌ನಲ್ಲಿ ಮಾಹಿತಿ” ಹಂಚಿಕೊಂಡಿದ್ದರು, ಅದರಂತೆ ಇಂದು ಸೋಮವಾರ ಪಿಯುಸಿ ರಿಸಲ್ಟ್ ಫಲಿತಾಂಶ 2nd PUC Result 2022 Link ಲಭ್ಯವಾಗಲಿದೆ.
ದ್ವೀತಿಯ ಪಿಯುಸಿ ಪೂರಕ ಪರೀಕ್ಷೆಗೆ 1,75,905 ಅಭ್ಯರ್ಥಿಗಳ ಹಾಜರಿದ್ದರು. ಆ ಪೈಕಿ 65,233 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಶೇ. 37.08 ರಷ್ಟು ಅಭ್ಯರ್ಥಿಗಳು ಪಾಸಾಗಿದ್ದಾರೆ.
ಪೂರಕ ಪರೀಕ್ಷೆಯ ಫಲಿತಾಂಶದ ಲಿಂಕ್ ಮಾಹಿತಿ

Karnataka 2nd PUC Supplementary Result 2022 ಚೆಕ್ ಮಾಡುವುದು ಹೇಗೆ?
- ಮೊದಲನೆಯದಾಗಿ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಲ್ಲಿ Enter Reg No. ಮತ್ತು Select Subject (Subject Combination) ಎಂದಿರುತ್ತದೆ, ನಿಮ್ಮ ರಿಜಿಸ್ಟರ್ ನಂಬರ್ ಮತ್ತು Subject ಅನ್ನು ಆಯ್ಕೆ ಮಾಡಿ.
- ತದನಂತರ Submit ಎಂಬ ಬಟನ್ ಮೇಲೆ ಕಕ್ಲಿ ಮಾಡಿ.
- ಆವಾಗ ನಿಮ್ಮ ಫಲಿತಾಂಶವನ್ನು ನೋಡಬಹುದು.
- ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಹುದು ಮತ್ತು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.

No comments:
Post a Comment