ಪ್ರಾಕೃತಿಕ ಭೂಗೋಳಶಾಸ್ತ್ರ ದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) _ಯಾವ ಗ್ರಹವನ್ನು 3ನೇ ಗ್ರಹ ಎಂದು ಕರೆಯುತ್ತಾರೆ_ ?
(PC-2016)
ಭೂಮಿ
2) _ನಮ್ಮ ಸೌರವ್ಯೂಹದಲ್ಲಿ ಪ್ರಸ್ತುತ ಎಷ್ಟು ಗ್ರಹಗಳಿವೆ_ ?
(PSI-2016/PC-2012)
8 ಗ್ರಹಗಳಿಗೆ
3) _ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು?_ (PSI-2016)
ಹೈಡ್ರೋಜನ್ ಮತ್ತು ಹಿಲಿಯಂ
4) _ಲಿತೋಸ್ಪಿಯರ ಎಂದರೆ_ ?(PC-2015)
ಭೂಮಿಯ ಹೊರಪದರ
5) _ವಾತಾವರಣದಲ್ಲಿ ಓಝೋನ್ ಮಹತ್ವವೇನು_ ?
(PC-2015/2008)
ಅಲ್ಟ್ರಾವೈಲೆಟ್ ಕಿರಣಗಳಿಂದ ರಕ್ಷಣೆ ನೀಡುತ್ತದೆ.
6) _ಸೂರ್ಯನ ಕಿರಣಗಳು ಸೂರ್ಯನಿಂದ ಭೂಮಿಗೆ ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ_ ?(PC-2015/2010)
8 ನಿಮಿಷ
7) _ಓಜೋನ್ ಪದರದ ಕುಗ್ಗುವಿಕೆಯಿಂದ ಆಗುವ ಪರಿಣಾಮವೇನು?
(_ PC-2010)
ಜಾಗತಿಕ ತಾಪಮಾನ ಹೆಚ್ಚಳ
8) _ಓಜೋನ್ ಪದರ ಇರುವುದು?
(_ KAS-2008/2006/PSI-2015)
ಸಮತೋಲನ ಮಂಡಲ (stratosphere)
9) _ಪೃಥ್ವಿಯು ಸೂರ್ಯನಿಂದ ಅತಿ ಹೆಚ್ಚು ದೂರ ಈ ದಿನಾಂಕದಂದು ಬರುತ್ತದೆ_ ?
(PSI-2008)
ಜುಲೈ 4
10) _ಓಜೋನ್ ಕೆಳಕಂಡ ವಸ್ತುವಿನ ಒಂದು ತೂಕ_ ?
(PSI-2015)
ಆಮ್ಲಜನಕ
11) _ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರ_ ?(PSI-2015)
150 ಮಿಲಿಯನ್ ಕಿಲೋಮೀಟರ್
12) _ಭೂಮಿಯ ಒಟ್ಟು ಉಪರಿ ತಲದ ಶೇಕಡ ಎಷ್ಟು ಭಾಗ ನೀರಿನಿಂದ ಆವೃತವಾಗಿದೆ_ ?
(KAS-1999)
71%
13) _ಭೂಮಿಯ ಮೇಲಿನ ಎಲ್ಲ ಸ್ಥಳಗಳಲ್ಲೂ ಹಗಲು ಮತ್ತು ರಾತ್ರಿಯ ಅವಧಿ ಸಮಾನವಾಗಿರುವಂತೆ ದಿನಾಂಕ ಯಾವುದು?_ ( KAS-2015)
ಮಾರ್ಚ್ 21
14) _ಭೂಗೋಳಶಾಸ್ತ್ರದ ಹಿನ್ನೆಲೆಯಲ್ಲಿ "ಡೋಲ್ ಡ್ರಮ್" ಗಳು ಎಲ್ಲಿ ಉಂಟಾಗುತ್ತವೆ_ ?
(KAS-2006)
ಸಮಭಾಜಕ ವೃತ್ತ ಪ್ರದೇಶದಲ್ಲಿ
15) _ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುತ್ತಾರೆ_ ?(PC-2002)
ಉಲ್ಕೆಗಳು
No comments:
Post a Comment