Wednesday, 10 March 2021

Useful_ synonyms

  MahitiVedike Com       Wednesday, 10 March 2021


ಉಪಯುಕ್ತ_ಸಮಾನಾರ್ಥಕ ಪದಗಳು


1) ವಿಶಸನ - ಯುದ್ಧ,ಕೊಲೆ
2) ಉಡುರಾಜ - ಚಂದ್ರ
3) ಗರವಟಿಗ - ಕಾವಲುಗಾರ
4) ತುರು - ದನ,ದನಗಳ ಗುಂಪು
5) ತಿಮಿರ - ಕತ್ತಲೆ, ನಿಶಾ
6) ಅರ್ಣವ - ಸಮುದ್ರ
7) ಅರ್ಕ - ಸೂರ್ಯ
8) ಮಂದೇಹರ - ಕತ್ತಲು
9) ವಾಹಿನಿ - ನದಿ
10) ಹರಿ - ಕುದರೆ,ವಿಷ್ಣು

11) ಅಂಚೆ - ಹಂಸ
12) ಇಷ್ಟಿ - ಯಾಗ
13) ಮೂರ್ಧ - ಶಿಖರ
14) ತಿಲ - ಎಳ್ಳು
15) ಕುರುಳು - ಕೂದಲು
16) ತುರಗ - ಕುದುರೆ
17) ಚೂತ - ಮಾವು
18) ನೊಸಲು - ಹಣೆ
19) ನೃಪ - ರಾಜ
20) ಫಣಿ - ನಾಗರಹಾವು

21) ಕಂದರ್ಪ - ಮನ್ಮಥ
22) ಅಂಬುಧಿ - ಸಮುದ್ರ
23) ವಹ್ನಿ - ಬೆಂಕಿ
24) ಚಾಪ - ಬಿಲ್ಲು
25) ಶೃಗಾಲ - ನರಿ
26) ತಂಡುಲ - ಅಕ್ಕಿ
27) ಇಂದ್ರಚಾಪ - ಕಾಮನಬಿಲ್ಲು
28) ಅದ್ರಿ - ಬೆಟ್ಟ
29) ಅನಂಗ - ಮನ್ಮಥ
30) ತುಷಾರ - ಹಿಮ

31) ಹೆಳವ - ಕುಂಟ
32) ನಾಥ - ಒಡೆಯ
33) ನಾಕ - ಸ್ವರ್ಗ
34) ಕುಂಜರ - ಆನೆ
35) ರಿಪು - ಶತ್ರು,ಅರಿ
36) ಮಕರ - ಮೊಸಳೆ
37) ಭ್ರಮರ - ದುಂಬಿ
38) ಪಿಕ - ಕೋಗಿಲೆ
39) ಪೀಯೂಷ - ಅಮೃತ,ಸುಧೆ
40) ಅಜ - ಆಡು,ಮೇಕೆ

41) ಕದಳಿ - ಬಾಳಿ
42) ತೃಣ - ಹುಲ್ಲು
43) ಮಾರ್ಜಾಲ - ಬೆಕ್ಕು
44) ವೃಷಭ - ಎತ್ತು,ಗೂಳಿ
45) ಮುಕುರ - ದರ್ಪಣ,ಕನ್ನಡಿ
46) ಜರೆ - ಮುಪ್ಪು
47) ಕದಿರು - ರಶ್ಮಿ,ಕಿರಣ
48) ತರಣಿ - ಸೂರ್ಯ
49) ಕುಕ್ಕುಟ - ಹುಂಜ
50) ಕುಂಭ - ಕೊಡ

51) ಕೂರ್ಮ - ಆಮೆ
52) ತೂಣೀರ - ಬತ್ತಳಿಕೆ
53) ಕೌಮುದಿ - ಬೆಳದಿಂಗಳು
54) ಕಾರ್ಪಣ್ಯ - ಬಡತನ
55) ದುಗ್ಧ - ಹಾಲು
56) ಕೇತನ - ಬಾವುಟ
57) ಕೇಸರಿ - ಸಿಂಹ,ಸಿಂಗ
58) ಕುಂತಲ - ಕೂದಲು
59) ಓಜ - ಉಪಾಧ್ಯಾಯ 
60) ಅಜಗರ - ಹೆಬ್ಬಾವು

61) ಎಲರುಣಿ - ಹಾವು
62) ಭವರ - ಯುದ್ಧ
63) ಯವನ - ಮೆಣಸು
64) ಪಲ - ಮಾಂಸ
65) ರಜ - ಧೂಳು
66) ಆತ್ಮಜ - ಮಗ
67) ಅಗ್ರಜ - ಅಣ್ಣ
68) ಅನುಜ - ತಮ್ಮ
69) ಕಬ್ಬಿಗ - ಕವಿ
70) ಕಬ್ಬ - ಕಾವ್ಯ

71) ಇಭ - ಆನೆ
72) ವಿಪಿನ - ಕಾಡು
73) ಎಲರ್ - ಗಾಳಿ,ಸಮೀರ
74) ತರಂಗಿಣಿ - ನದಿ,
75) ಗರಳ - ವಿಷ
76) ಘೃತ - ತುಪ್ಪ,ಹವಿ,ಆಜ್ಯ
77) ಯಾಮಿನಿ - ಕತ್ತಲು,ಇರಳು
78) ಅಂಬುಜ - ಕಮಲ,ಪಂಕಜ,ನೀರಜ
79) ಇನ - ಸೂರ್ಯ,ಚಂಡಕರ
80) ಶಬರ - ಬೇಡ

81) ಶರ - ಬಾಣ
82) ಶುಕ - ಗಿಳಿ
83) ಶಾಲಿ - ಭತ್ತ,ನೆಲ್ಲು
84) ಇಕ್ಷು - ಬಾಣ
85) ಚಕ್ಷು - ಕಣ್ಣು
86) ಶಚೀಪತಿ - ಇಂದ್ರ,ಪುರಂದರ, ಮಹೇಂದ್ರ
87) ಊಷರು - ಜೌಳುಭೂಮಿ
88) ಮಕರಂಧ - ಜೇನು,ಮಧು
88) ಜಂಬುಕ - ನರಿ
89) ನಾರಿವಾಳ - ತೆಂಗಿನಕಾಯಿ
90) ಫಡ - ಜೋಳ

91) ಸಂಕರ - ಮಿಶ್ರಣ
92) ಷೋಡಶ - ಹದಿನಾರು
93) ಲಕ್ಷ್ಮೀ - ರಮಾ,ಇಂದ್ರಶ್ರೀ
94) ತಿಂಗಳು - ಚಂದ್ರ
95) ಪದ್ಮಜ - ಬ್ರಹ್ಮ
96) ಜವ - ಯಮ
97) ರುಧಿರ - ರಕ್ತ
98) ಮೃಷೆ - ಸುಳ್ಳು
99) ವಾರ್ಧಕ್ಯ - ಮುಪ್ಪು
100) ಪ್ರಜಾಪತಿ - ಬ್ರಹ್ಮ
logoblog

Thanks for reading Useful_ synonyms

Previous
« Prev Post

No comments:

Post a Comment