Thursday 4 March 2021

Useful for PSI testing

  MahitiVedike Com       Thursday 4 March 2021

ಪಿಎಸ್ಐ ಪರೀಕ್ಷೆಗೆ ಉಪಯುಕ್ತ 
'ಚಿಗುರು' ಯಶಸ್ಸಿನ ಹಾದಿಯತ್ತ
               

       ಧಾರವಾಡದ 'ವೇಣು ಜೆರಾಕ್ಸ್ ಪಬ್ಲಿಕೇಶನ್ಸ್' ಪಿಎಸ್ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ  ಬಾಬುರೆಡ್ಡಿ ಅವರಿಂದ ರಚಿತವಾದ l'ಚಿಗುರು ಯಶಸ್ಸಿನ ಹಾದಿಯಲ್ಲಿ' ಪುಸ್ತಕದ 3ನೇ ಪರಿಷ್ಕೃತ ಮುದ್ರಣವನ್ನು ಬಿಡುಗಡೆ ಮಾಡಿದೆ. 
         ಪಿಎಸ್ಐ  ಹಾಗೂ ಪೊಲೀಸ್ ಕಾನ್'ಸ್ಟೇಬಲ್  ಪರೀಕ್ಷೆಗೆ ಇದು ಉಪಯುಕ್ತ ಪುಸ್ತಕವಾಗಿದೆ. 

ಈ ಪುಸ್ತಕದಲ್ಲಿ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು 2ರ ಬಗ್ಗೆ ಮಾಹಿತಿ, ಪ್ರಮುಖ ಪ್ರಬಂಧಗಳ ಕುರಿತು ಮಾಹಿತಿ, ಮಾನಸಿಕ ಸಾಮರ್ಥ್ಯದ ಪ್ರಮುಖ ಮಾಹಿತಿಗಳು, ಸಾಮಾನ್ಯ ಜ್ಞಾನದಲ್ಲಿ ಇದುವರೆಗೆ ಕೇಳಿರುವ ಪಿಸಿ ಮತ್ತು ಪಿಎಸ್ಐ ಪರೀಕ್ಷಾ ಪ್ರಶ್ನೋತ್ತರಗಳು, ಪೊಲೀಸ್ ಇಲಾಖೆಯ ಕುರಿತಾದ ಮುಖ್ಯ ಅಂಶಗಳು ಇವೆ.

ವಿಜ್ಞಾನ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಇತಿಹಾಸ ವಿಷಯದಲ್ಲಿ ಈವರೆಗೆ ಪರೀಕ್ಷೆಯಲ್ಲಿ ಕೇಳಿರುವ  ಪ್ರಶ್ನೋತ್ತರಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಕಂಪ್ಯೂಟರ್ ಬಗ್ಗೆ ಮಾಹಿತಿ, ಇತ್ತೀಚೆಗೆ ನಡೆದ ಪೊಲೀಸ್ ಇಲಾಖೆಯ ಪರೀಕ್ಷೆಯ ಪ್ರಶ್ನೋತ್ತರಗಳು ಕೂಡ ಇದರಲ್ಲಿವೆ.

ಈ ಪುಸ್ತಕದಲ್ಲಿರುವ ಬಹಳಷ್ಟು ಮಾಹಿತಿಗಳು ಪಾಯಿಂಟ್ಸ್ ರೂಪದಲ್ಲಿವೆ. ಹಾಗಾಗಿ ಪರೀಕ್ಷಾರ್ಥಿಗಳಿಗೆ ಇದೊಂದು ಉಪಯುಕ್ತ ಪುಸ್ತಕವಾಗಿದೆ.
ಪುಟಗಳು : 417
ಬೆಲೆ : 450ರೂ.
(ಧಾರವಾಡದಲ್ಲಿ ರೂ 360-380 ರಲ್ಲಿ ಲಭ್ಯವಿದೆ)
ಅರವಿಂದ ಪಬ್ಲಿಕೇಶನ್ಸ್ & ಸಪ್ನ ಬುಕ್ ಹೌಸ್ ಗಳಲ್ಲಿ ಈ ಪುಸ್ತಕವನ್ನು ಖರೀದಿಸಬಹುದು ಮತ್ತು ಆನ್ಲೈನ್ ನಲ್ಲಿ ನವಕರ್ನಾಟಕ ಪಬ್ಲಿಕೇಶನ್ಸ್ ವತಿಯಿಂದ ರೂ 428/- ರಲ್ಲಿ ಲಭ್ಯವಿದೆ..

ರಿಜಿಸ್ಟರ್ಡ್ ಅಂಚೆ ಮೂಲಕ ನಿಮ್ಮ ಮನೆಗೆ ಪುಸ್ತಕ ತಲುಪಿಸಲಾಗುವುದು. 

ಹೆಚ್ಚಿನ ವಿವರಕ್ಕಾಗಿ ಪುಸ್ತಕದ ಲೇಖಕರು ಬಾಬುರೆಡ್ಡಿ ಸಾರ್ ರವರನ್ನು ಸಂಪರ್ಕಿಸಬಹುದು.
logoblog

Thanks for reading Useful for PSI testing

Previous
« Prev Post

No comments:

Post a Comment