Thursday, 4 March 2021

Brief information on the National Women's Commission.

  MahitiVedike Com       Thursday, 4 March 2021
  
ರಾಷ್ಟ್ರೀಯ ಮಹಿಳಾ ಆಯೋಗ ಬಗ್ಗೆ ಸಂಕ್ಷಿಪ್ತ ಮಾಹಿತಿ.
                 

 _ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= *1990*_ 

 _ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= *1992 ಜನೆವರಿ 31*_ 

 _ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= *ನವದೆಹಲಿ*_ 

 _ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು=
*ಸಂಸತ್ತಿನ ನಿಬಂಧನೆಯಿಂದ*_ 

 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು  ನೇಮಕ ಮಾಡುವರು= *ಕೇಂದ್ರ ಸರ್ಕಾರ*_ 

 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=
  *3 ವರ್ಷ*_ 

 _ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=_ 
*ಶ್ರೀಮತಿ ಜಯಂತಿ ಪಟ್ನಾಯಕ್*(1992)

 _ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=_ 
*ರೇಖಾ ಶರ್ಮ*(2018 ರಿಂದ---

 _ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,_ 

 _ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು_ 

 *ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.* 

*ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು,* 

 *ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,  ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು.* 

  *ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು* , 

 ಭಾರತದ ಪ್ರಥಮ ಮಹಿಳೆಯರು._ 

 ಭಾರತದ ಮೊದಲ ಮಹಿಳಾ ನ್ಯಾಯಾಧೀಶರು_ =
*ನ್ಯಾ // ಅನ್ನ ಚಾಂಡಿ*

ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=_ 
*ನ್ಯಾ// ಎಂ ಫಾತಿಮಾ ಬೀಬಿ*

 ಭಾರತದ ಮೊದಲ ಮಹಿಳಾ ರಾಷ್ಟ್ರಪತಿ_ =
*ಶ್ರೀಮತಿ ಪ್ರತಿಭಾ ಪಾಟೀಲ್*

 ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ_ = *ಸುಚೇತಾ ಕೃಪಲಾನಿ*

    ಭಾರತದ ಮೊದಲ ಮಹಿಳಾ ರಾಜ್ಯಪಾಲರು_ = *ಸರೋಜಿನಿ ನಾಯ್ಡು*

    ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು_ =
 *ವಿ ಎಸ್ ರಮಾದೇವಿ*

   ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ_ =
*ಶ್ರೀಮತಿ ಇಂದಿರಾಗಾಂಧಿ*

  ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ_ = *ಬಚೇಂದ್ರಿ ಪಾಲ್*

   ಭಾರತದ ಮೊದಲ ಮಹಿಳಾ ಗಗನಯಾತ್ರಿ_ = *ಕಲ್ಪನಾ ಚಾವ್ಲಾ*

   ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ_ 
 *ರಜಿಯಾ ಸುಲ್ತಾನ್*

  ಭಾರತದ ಮೊದಲ ವಿಶ್ವ ಸುಂದರಿ=_ *ರೀಟಾ ಫರಿಯಾ*

  ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು=_ 
*ಶ್ರೀಮತಿ ಸುಷ್ಮಾ ಸ್ವರಾಜ್*

   ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು_ = *ಶ್ರೀಮತಿ ಇಂದಿರಾಗಾಂಧಿ*

  ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು_ =
*ನಿರ್ಮಲಾ ಸೀತಾರಾಮನ್*

  ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು_ =
 *ಅರುಂಧತಿ ಭಟ್ಟಾಚಾರ್ಯ*

   ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು_ =
ನ್ಯಾ// *ಲೀಲಾ ಸೇಠ್*

  ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ_ = *ಕಿರಣ್ ಬೇಡಿ*

  ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು_ = *ಅನಿಬೆಸೆಂಟ್*( ಐರ್ಲೆಂಡ್ ದೇಶದವರು)

    ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು_ = *ಸರೋಜಿನಿ ನಾಯ್ಡು*

  ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ_ = *ಸಿರಿಮಾವೋ ಬಂಡಾರ ನಾಯಕ್*
( ಶ್ರೀಲಂಕಾ ದೇಶದವರು)

  ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು_ = *ದೀಪಕ್ ಸಿಂದು*

   ಭಾರತದ ಮಹಿಳಾ ರಾಯಭಾರಿ=_
 *ಚೋನಿರ  ಬೆಳ್ಯಪ್ಪ ಮುತ್ತಮ್ಮ*

    ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ_ = *ಆಶಾಪೂರ್ಣ ದೇವಿ*

    ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್_ = *ಶ್ರೀಮತಿ ಮೀರಾ ಕುಮಾರ್*

    ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್_ = *ಶ್ರೀಮತಿ ಸುಮಿತ್ರ ಮಹಜನ್*

   ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್_ =
 *ಶನ್ನೋ ದೇವಿ*( ಹರಿಯಾಣ)

   ಭಾರತದ ಮೊದಲ ಮಹಿಳಾ ಸಚಿವರು_ =
 *ಅಮೃತ ಕವರ್*
( ಆರೋಗ್ಯ ಸಚಿವರು)

    ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ_ =
*ಮದರ್ ತೆರೇಸಾ*( ಶಾಂತಿಗಾಗಿ-1979)

  ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ_ =
*ಕಾಂಚನ ಚೌದ್ರಿ ಭಟ್ಟಾಚಾರ್ಯ*

  ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ_ =
*ಶ್ರೀಮತಿ ನೀಲಮಣಿ ಎನ್ ರಾಜು*

  ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ=_ 
*ಅರತಿ ಸಹಾ*

   ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=_ 
*ನ್ಯಾ// ಮಂಜುಳಾ ಚೆಲ್ಲೂರ್*

  ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್=_ 
 *ಕೆ ಎಸ್ ನಾಗರತ್ನಮ್ಮ*

  ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ=_ 
 *ಶ್ರೀಮತಿ ಅನಿತಾ ಅಂಬಾನಿ*

  ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ=_ 
 *ಕರ್ಣಂ ಮಲ್ಲೇಶ್ವರಿ*( ಭಾರ ಎತ್ತುವಿಕೆ)

  ಭಾರತದ ಮೊದಲ ರಕ್ಷಣಾ ಮಂತ್ರಿ=_ *ನಿರ್ಮಲಾ ಸೀತಾರಾಮನ್*

  ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ=_ 
*ನ್ಯಾ// ಇಂದು ಮಲ್ಹೊತ್ರ*

 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್_ =
*ದೀಪಾ ಮಲ್ಲಿಕ್*
( ಶ್ಯಾಟ್  ಪುಟ್)

logoblog

Thanks for reading Brief information on the National Women's Commission.

Previous
« Prev Post

No comments:

Post a comment