Thursday, 4 March 2021

Notes

  MahitiVedike Com       Thursday, 4 March 2021
                    Note 
                          
 2021 ರಲ್ಲಿ ಸೌರಕೋಶ ನೀತಿ ಅನ್ನು ರೂಪಿಸಿದ ರಾಜ್ಯ. - ಗುಜರಾತ್

 ಅವಕಾಶ ಸೂಚ್ಯಂಕ ಪ್ರಕಟ ಮಾಡುವ ಸಂಸ್ಥೆ - ಲಿಂಕ್ಡ್ ಇನ್ 

 ಭಾರತದ ಗಗನ ಯಾನ ಯೋಜನೆ 2022 ರಲ್ಲಿ ಕೈಗೊಳ್ಳುವ ಯೋಜನೆ - ಇಸ್ರೋ

 ಮರಾಠಿ ಪತ್ರೀಕೊದ್ಯಮ ದಿನ - ಜನವರಿ  06

 ಸಾವಿತ್ರಿ ಉತ್ಸವ - ಮಹಾರಾಷ್ಟ್ರದಲ್ಲಿ ಪ್ರತಿ ವರ್ಷದ ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿ ಬಾಯಿ ಪುಲೆ ಅವರ ಸ್ಮರಣಾರ್ಥವಾಗಿ ಆಚರಣೆ ಮಾಡುವುದು 

 ಭಾರತದ ಮೊದಲ ಗ್ಯಾಸ್ ಟರ್ಬೈನ್ ಮಾನಿಟರಿಂಗ್ ವ್ಯವಸ್ಥೆಯನ್ನು ಹೈದರಾಬಾದ್ ನಲ್ಲಿ ಸ್ಥಾಪನೆ 

 ಭಾರತದ ಮೊದಲ ಎಥೆನಾಲ್ ಸ್ಥಾವರ್ - ಛತ್ತೀಸ್ಗಢದಲ್ಲಿ ಸ್ಥಾಪನೆ 

 ಜಗತ್ತಿನ ಅತ್ಯಂತ ಹಗುರವಾದ ಉಪಗ್ರಹ :- v-1-2 ಉಪಗ್ರಹ (33 ಗ್ರಾಂ)
ಎರಡನೇ ಅತ್ಯಂತ ಹಗುರವಾದ. ಉಪಗ್ರಹ- ಕಲಾಂ ಸ್ಯಾಟ್ ಉಪಗ್ರಹ (64 ಗ್ರಾಂ )
logoblog

Thanks for reading Notes

Previous
« Prev Post

No comments:

Post a Comment