Friday, 5 March 2021

States of India and their Official Languages

  MahitiVedike Com       Friday, 5 March 2021

ಭಾರತದ ರಾಜ್ಯಗಳು ಹಾಗೂ ಅವುಗಳ ಅಧಿಕೃತ ಭಾಷೆಗಳು



1) ಕರ್ನಾಟಕ= *ಕನ್ನಡ*

2) ಆಂಧ್ರ ಪ್ರದೇಶ್= *ತೆಲುಗು*

3) ಅರುಣಾಚಲ ಪ್ರದೇಶ= *ಇಂಗ್ಲಿಷ್*

4) ಅಸ್ಸಾಂ= *ಅಸ್ಸಾಮಿ*

6) ಬಿಹಾರ= *ಮೈಥಿಲಿ. ಹಿಂದ*

7) ಛತ್ತಿಸ್ಗರ್= *ಛತ್ತಿಸ್ ಗಾರಿ ಹಿಂದಿ*

8) ಗೋವಾ= *ಕೊಂಕಣಿ*

9) ಹರಿಯಾಣ= *ಹಿಂದಿ*

10) ಹಿಮಾಚಲ ಪ್ರದೇಶ= *ಹಿಂದಿ*

11) ಜಮ್ಮು & ಕಾಶ್ಮೀರ್= *ಉರ್ದು*( ಇದು ಈಗ ಕೇಂದ್ರಾಡಳಿತ ಪ್ರದೇಶ ವಾಗಿದೆ)

12) ಜಾರ್ಖಂಡ್= *ಹಿಂದಿ, ಸಂಥಾಲಿ*

13) ಕೇರಳ= *ಮಲಯಾಳಂ, *ಇಂಗ್ಲಿಷ್*

14) ಮಧ್ಯ ಪ್ರದೇಶ್= *ಹಿಂದಿ*

15) ಮಹಾರಾಷ್ಟ್ರ= *ಮರಾಠಿ*

16) ಮಣಿಪುರ್= *ಮಿಥಿಲಾನ್*( ಮಣಿಪುರಿ)

17) ಮೇಘಾಲಯ= *ಇಂಗ್ಲಿಷ್, ಹಿಂದಿ, ಖಾಶಿ,  ಗಾರೋ*

18) ಮಿಜೋರಾಂ= *ಮಿಜೋ*

19) ನಾಗಲ್ಯಾಂಡ್= *ಇಂಗ್ಲಿಷ್*

20) ಒಡಿಶಾ= *ಒರಿಯಾ*

21) ಪಂಜಾಬ್= *ಪಂಜಾಬಿ*

22) ರಾಜಸ್ಥಾನ್= *ಹಿಂದಿ*

23) ಸಿಕ್ಕಿಂ= *ನೇಪಾಳಿ*

24) ತಮಿಳುನಾಡು= *ತಮಿಳು*

25) ತ್ರಿಪುರ= *ಬೆಂಗಾಲಿ, ಕಾಕ್ ಬುರೋಕ, ಇಂಗ್ಲಿಷ್*

26) ಉತ್ತರ ಖಾಂಡ್= *ಹಿಂದಿ,ಸಂಸ್ಕೃತ*

27) ಉತ್ತರ ಪ್ರದೇಶ್= *ಹಿಂದಿ*

28) ಪಶ್ಚಿಮ ಬಂಗಾಳ= *ಬೆಂಗಾಲಿ, ಇಂಗ್ಲಿಷ್*

29) ತೆಲಂಗಾಣ= *ತೆಲುಗು*
logoblog

Thanks for reading States of India and their Official Languages

Previous
« Prev Post

No comments:

Post a Comment