Saturday 6 March 2021

Questionnaire on Adil Shahi of Vijayapur in various competitive examination

  MahitiVedike Com       Saturday 6 March 2021

 ವಿಜಯಪುರದ ಆದಿಲ್ ಷಾಹಿಗಳ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಮಹಮ್ಮದ್ ಗವಾನನು ತನ್ನ ಪ್ರಸಿದ್ಧವಾದ ಮದ್ರಾಸವನ್ನು  ಯಾವ ಸ್ಥಳದಲ್ಲಿ ಕಟ್ಟಿಸಿದನು? 
(KAS-1999)
 ಬಿದರ್

2) ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪಿಯ ಸಾಧನೆ? 
(KAS-2015)
 ಆದಿಲ್ ಶಾಹಿಗಳು

3) ನವರಸಪುರ ಉತ್ಸವ ಇದರೊಂದಿಗೆ ನಿಕಟವಾದ ಸಂಬಂಧ ಹೊಂದಿದೆ? 
(KAS-2015)
 ಸಂಗೀತ

4) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? 
(PSI-2014)
 ಕಲ್ಬುರ್ಗಿ

5) ಹೊಂದಿಸಿ ಬರೆಯಿರಿ( ಬರೆದಿದೆ)
(PSI-2013)
 ಅಮ್ಮದ್ ನಗರ್= ನಿಜಾಂ ಶಾಹಿ
 ಗೋಲ್ಕೊಂಡ= ಕುತುಬ್ ಶಾಹಿ
 ಬಿಜಾಪುರ್= ಆದಿಲ್ ಶಾಹಿ
 ಬೀದರ್= ಬರಿದ್ ಶಹಿ

6) ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು? 
(PSI-2008)
 ಆದಿಲ್ ಶಾಹಿ

7) ಬಿಜಾಪುರದ ತನ್ನ ಕೋಟೆಯಲ್ಲಿ ದತ್ತಾತ್ರೇಯ ಮಂದಿರವನ್ನು ಕಟ್ಟಿಸಿದ ಮುಸ್ಲಿಂ ದೊರೆ? 
(PSI-2007)
 ಎರಡನೇ ಇಬ್ರಾಹಿಂ ಆದಿಲ್ ಶಾಹಿ

8) ಗುರುನಾನಕರು ಕರ್ನಾಟಕದ ಯಾವ ಜಿಲ್ಲೆಗೆ ಭೇಟಿ ನೀಡಿದರು? 
(PSI-2007)
 ಬಿದರ್

9) ಭಾರತದ ಅತಿ ದೊಡ್ಡ ಗುಮ್ಮಟ?
(PSI-2008)
 ಗೋಲಗುಮ್ಮಟ

10) ದಖನಿನಿ ಮುಸ್ಲಿಂ ರಾಜ್ಯವು ಪರ್ಷಿಯನ್ ಬದಲಿಗೆ ಹಿಂದಿ ಅಥವಾ ದಖನಿ ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿತು? 
(FDA-2018)
 ಬಿಜಾಪುರ್

12) ಶಿವಾಜಿಯನ್ನು ಶಿಕ್ಷಿಸಲೆಂದು  ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನಾರು? 
(FDA-2019)
 ಅಫ್ಜಲ್ ಖಾನ್

13) ಬಿಜಾಪುರದ ಗೋಲ ಗುಮ್ಮಟದ ನಿರ್ಮಾಪಕರು ಯಾರು? (FDA-2019)
 ಮಹಮ್ಮದ್ ಆದಿಲ್ ಶಾಹಿ

14) ಹೊಂದಿಸಿ ಬರೆಯಿರಿ( ಬರೆದಿದೆ)
SDA-1998)
 ಬೀದರ್- ಖಾಸಿಂ ಬಾರಿದ್
 ಹಂಪಿ= ವಿರೂಪಾಕ್ಷ ದೇವಾಲಯ
 ಶ್ರೀರಂಗಪಟ್ಟಣ= ದರಿಯಾ ದೌಲತ್ ಬಾಗ್
 ಬಿಜಾಪುರ್= ನವರಸಪುರ

15) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? (SDA-2006)
 ಗುಲ್ಬರ್ಗ

16) ಗೋಲ್ ಗುಂಬಜ್ ಅನ್ನು ನಿರ್ಮಿಸಿದವರು? (SDA-2011)
 ಬಿಜಾಪುರ ಆದಿಲ್ ಶಾಹಿಗಳು

17) ಬಹುಮನಿ ರಾಜ್ಯವು ಹೋಳುಗಳ ಆದಮೇಲೆ ಒಂದಾದ ನಂತರ ಮತ್ತೊಂದು ದಖ್ಖನೀನಲ್ಲಿ 5 ಪ್ರತ್ಯೇಕ ಸುಲ್ತಾನ ರಾಜ್ಯಗಳು ಹುಟ್ಟಿಕೊಂಡವು, ಮೊದಲ ಪ್ರತ್ಯೇಕವಾದದು? 
(SDA-2018)
 ಬೇರಾರ್ ನ ಇಮಾದ್ ಷಾಹಿ

18) ಗೋಳಗುಮ್ಮಟ ಇರುವ ಸ್ಥಳ? (PC-2002/DAR-2020/PSI-2020)
 ಬಿಜಾಪುರ

19) ಖ್ವಾಜ  ಬಂದೇನವಾಜ್ ದರ್ಗಾ ಎಲ್ಲಿದೆ?(PC-2002)
 ಗುಲ್ಬರ್ಗ

20) ನವರಸಪುರ ಉತ್ಸವ ನಡೆಯುವ ಜಿಲ್ಲೆ? (PC-2002)
 ಬಿಜಾಪುರ್

21) ಕಿತಾಬ್ ಇ ನವರಸ್ ಎಂಬ ಸಂಗೀತ ಗ್ರಂಥದ ಕರ್ತೃ? 
 (ಗ್ರೂಪ್ ಸಿ-2016)
 ಎರಡನೇ ಇಬ್ರಾಹಿಂ ಆದಿಲ್ ಶಾಹಿ

22) ಬಹುಮನಿ ರಾಜವಂಶವನ್ನು ಸ್ಥಾಪಿಸಿದವರು? (PC-2019)
 ಅಲ್ಲಾವುದಿನ್ ಮೊಮ್ಮದ್ ಷಾ

23) ಬೀದರ್ ನಲ್ಲಿರುವ ಪ್ರಸಿದ್ಧ ಮಧುರಸವನ್ನು ನಿರ್ಮಿಸಿದವರು? (SDA-2013)
 ಮಹಮ್ಮದ್ ಗವಾನ್


 ಮಧ್ಯಯುಗದ  ಭಾರತ ಇತಿಹಾಸದ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು.


1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? ( KAS-2008)
 ದೀರ್ಘವೃತ್ತಾಕಾರದ ವೇದಿಕೆಗಳು

2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? KAS-2010
 ಗುಲಾಮಿ ಮನೆತನಕ್ಕೆ

3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? KAS-2010
 ಥಾಮಸ್ ರೋ

4) ಯಾವ ದೆಹಲಿ ಸುಲ್ತಾನನು "ಸಿಜ್ದ" ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ  ಸುಲ್ತಾನ ಯಾರು? KAS-2017
 ಗಿಯಾಸುದ್ದೀನ್ ಬಲ್ಬನ್

5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? ESI 2013
 ರಾಯಗಡದಲ್ಲಿ

7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? ESI-2013
 ಜಹಂಗೀರ್

8) ದೆಹಲಿ  ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) *PSI-2015*
 ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ, 

9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? PSI=2017
 1191

10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾದರ ನಿಂದ ಸೋತವರು ಯಾರು? SDA-2018
 ಇಬ್ರಾಹಿಂ ಲೋದಿ

11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? SDA-2018
 ಜಹಂಗೀರ್

12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? SDA-2018
 ಶಕರ ಜೈಪಾಲ್

13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? *PC-2017*
 ದುಲೀಪ್ ಸಿಂಗ್

14) "ಚೌತ" ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? *PC-2008*
 ಮರಾಠರು

15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? *PC-2010*
 ಅಕ್ಬರ್

16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? PC-2010
 ಅಕ್ಬರ್ ನನ್ನು

17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? *PC-2011*
 ಅಕ್ಬರ್

18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? *PC-2011*
 ದಾದಾಜಿಕೊಂಡದೇವ,

19) ಬಾಬರನ ಸಮಾಧಿ ಎಲ್ಲಿದೆ? PC-2012/2018.
 ಕಾಬುಲ್

20 ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? PC-2014
 ಅಲ್ಲಾವುದ್ದೀನ್ ಖಿಲ್ಜಿ

21) ರಾಜಾ ತೋದರಮಲ್ಲ ನು ಯಾರು? PC-2014
 ಅಕ್ಬರನ ಕಂದಾಯ ಮಂತ್ರಿ, 

22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? PC-2015
 ಔರಂಗಜೇಬ್

23) ಅಕ್ಬರನು ವಶಪಡಿಸಿಕೊಂಡ ಏಕೈಕ ದಕ್ಷಿಣ ರಾಜ್ಯ ಯಾವುದು? 
 ಖಾಂದೆಶ

23) ಅಕ್ಬರನು ಯಾವುದರ ಮೇಲಿನ ದಿಗ್ವಿಜಯದ ನೆನಪಿಗಾಗಿ ಬೃಹತ್ ವಿಜಯ ದಾರ ಅಥವಾ ಬುಲಂದ ದರ್ವಜ್ ವನ್ನು ನಿರ್ಮಿಸಿದನು?
 ಗುಜರಾತ್
( ಬುಲಂದ್ ದರ್ವಾಜಾ ಮೇಲೆ "ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿದನು" (ಪರ್ಷಿಯನ್ ಭಾಷೆಯಲ್ಲಿ)

24) ಅಕ್ಬರನು ಸ್ಥಾಪಿಸಿದ ದಿನ್-ಇ-ಇಲಾಹಿ ಎಂಬ ಪಂಥವನ್ನು ಸ್ವೀಕರಿಸಿದ ಏಕೈಕ ಹಿಂದೂ ದೊರೆ ಯಾರು? 
 ಬೀರಬಲ್

25) ಅಕ್ಬರನು ಇಬಾದತ್ ಖಾನ್  ಎಂಬ ಪ್ರಾರ್ಥನಾ ಮಂದಿರವನ್ನು ಎಲ್ಲಿ ಸ್ಥಾಪಿಸಿದನು? 
 ಫತೇಪುರ್ ಸಿಕ್ರಿಯಲ್ಲಿ

26) ಐನ್ ಇ ಅಕ್ಬರಿ ಅಥವಾ ಅಕ್ಬರನಾಮ ಬರೆದವರು ಯಾರು? 
 ಅಬ್ದುಲ್ ಪಜಲ್

27) ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದವರು ಯಾರು? 
 ಬದೌನಿ
 ( ಮಹಾಭಾರತ ವನ್ನು ಪರಿಷತ್ ಭಾಷೆಗೆ ಭಾಷಾಂತರಿಸಿದವರು) ಅಬುಲ್ ಫೈಜಿ

28) "ಜಬ್ತಿ" ಅಥವಾ "ಬಂದೋಬಸ್ತ್" ಪದ್ಧತಿಯನ್ನು ಜಾರಿಗೆ ತಂದವರು ಯಾರು? 
 ಅಕ್ಬರ್

29) ಯಮುನಾ ನದಿಯ ದಂಡೆ ಮೇಲೆ "ನ್ಯಾಯದ ಗಂಟೆಯ" ನಿರ್ಮಿಸಿದ  ಸುಲ್ತಾನ ಯಾರು? 
 ಜಹಂಗೀರ್

30) ಚಿತ್ರಕಲೆಗೆ ಪ್ರೋತ್ಸಾಹಿಸಿದ  ಸುಲ್ತಾನರು?
 ಜಹಂಗೀರ್

31) "ಲಾಕ್ ಭಕ್ಸ್"  ಎಂಬ ಬಿರುದು ಯಾರಿಗಿತ್ತು?
(SDA-2018)
 ಕುತುಬುದ್ದಿನ ಐಬಕ್

31) ಕುತುಬ್ ಮಿನಾರ್ ಅವನು ಪೂರ್ಣಗೊಳಿಸಿದವರು? 
(SDA-2018)
 ಇಲ್ತಮಶ್
( ಕುತುಬ್ ಮಿನಾರ್ ಅಕ್ಕೆ ಅಡಿಪಾಯ ಹಾಕಿದವರು= "ಕುತುಬುದ್ದಿನ ಐಬಕ್ಕ"

logoblog

Thanks for reading Questionnaire on Adil Shahi of Vijayapur in various competitive examination

Previous
« Prev Post

No comments:

Post a Comment