PSI 2003 ಇತಿಹಾಸ ಪ್ರಶ್ನೋತ್ತರಗಳು
ಮೊಟ್ಟ ಮೊದಲು ಅಣುಬಾಂಬ್ ಸಿದ್ದಪಡಿಸಿದ್ದು - 1945
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಭಾರತ ಬಿಟ್ಟು ತೊಲಗಿ ಚಳುವಳಿಯನ್ನು 1942 ರಲ್ಲಿ ಪ್ರಾರಂಭಿಸಿತು.
ಗೋವಾ ಸ್ವಾತಂತ್ರ್ಯ ಪಡೆದ ದಿನಾಂಕ - 19-12-1961
ರಷ್ಯಾ ಕ್ರಾಂತಿ ನಡೆದ ವರ್ಷ - 1917
ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಮೆಗಸ್ತಾನಿಸ ನು ಭಾರತದಲ್ಲಿ ಪ್ರವೇಶ ಮಾಡಿದನು.
ಕ್ರಿ. ಶ. 1771 ರಲ್ಲಿ ಮೈಸೂರು ಹೈದರ್ ಅಲಿಯ ಮೇಲೆ ಮರಾಠರು ದಾಳಿ ಮಾಡಿದರು.
ಇನ್ಕ್ವಿಲಾಬ್ ಜಿಂದಾಬಾದ್ ಘೋಷಣೆ ರಚಿಸಿದವರು - ಇಕ್ಬಾಲ್
ಚಾಣಕ್ಯನನ್ನು ವಿಷ್ಣುಗುಪ್ತ ಎಂದು ಕರೆಯಲಾಗುತಿತ್ತು.
ಸತಿ ಪದ್ದತಿಯ ನಿರ್ಮೂಲನೆಗಾಗಿ ಹೋರಾಡಿದ ಭಾರತದ ನಾಯಕ - ರಾಜಾರಾಮ್ ಮೋಹನರಾಯ
ಆನಂದ ಮಠ ಪುಸ್ತಕದ ಲೇಖಕರು - ಬಂಕಿಮ್ ಚಂದ್ರ ಚಟರ್ಜಿ
ಅಕ್ಬರ್ ಹುಟ್ಟಿದ ಸ್ಥಳ - ಅಮರಕೋಟಿ
ಸ್ವಾತಂತ್ರ್ಯೋತ್ತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ - ಕೆ. ಸಿ. ರೆಡ್ಡಿ
ಮಹಾತ್ಮಾ ಗಾಂಧೀಜಿಯವರ ರಾಜಕೀಯ ಗುರು - ಗೋಖಲೆ
ಸಿಖ್ಖರ ಧರ್ಮ ಗ್ರಂಥ - ಗ್ರಂಥ ಸಾಹೀಬ
ಅತ್ಯಂತ ಪುರಾತನ ವೇದ - ಋಗ್ವೇದ
ಟಿಪ್ಪು ಸುಲ್ತಾನರ ಅಂತಿಮ ಪರಾಜಯ - ಲಾರ್ಡ್ ವೆಲ್ಲೆಸ್ಲಿ ಇಂದ ಉಂಟಾಯಿತು.
ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ರಾಜ - 2 ನೇ ಪುಲಕೇಶಿ
ಅನಿಬೆಸೆಂಟ್ ರವರು ಥಿಯೋಸಾಫಿಕಲ್ ಸೊಸೈಟಿ ಸಂಸ್ಥೆಯೊಂದಿಗೆ ಸಂಬಂಧಿಸಿದ್ದಾರೆ.
ಅಮುಕ್ತ ಮೌಲ್ಯದ ಗ್ರಂಥ ಬರೆದವರು - ಕೃಷ್ಣದೇವರಾಯ
ಬ್ರಿಟಿಷ್ ಇಂಡಿಯಾದ ಕೊನೆಯ ಗವರ್ನರ್ ಜನರಲ್ - ಲಾರ್ಡ್ ಮೌಂಟ್ ಬ್ಯಾಟನ್
ಮದರ್ ತೆರೇಸಾ ರವರ ಜನ್ಮ ಭೂಮಿ - ಯುಗೋಸ್ಲೋವಿಯಾ
ಶಕ ಕಾಲವನ್ನು ಆರಂಭಿಸಿದವರು - ಕಾನಿಷ್ಕ
ಮಯೂರ ಸಿಂಹಾಸನದೊಡನೆ ಸಂಬಂಧವಿರುವ ಹೆಸರು - ಷಹಜಹಾನ್
ಗದ್ದರ್ ಪಕ್ಷದ ನಾಯಕ - ಲಾಲಾ ಹರದಯಾಳ
ಚರಕ ಪುರಾತನ ವೈದ್ಯ ಪದ್ಧತಿ ಯೊಡನೆ ಸಂಬಂಧಿಸಿದ್ದಾರೆ.
ಪ್ರಚಲಿತ
ಕನ್ನಡಿಗ, ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕ
ಕರ್ನಾಟಕದ ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ ಎ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಗಣಪತಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಇದೇವೇಳೆ, ಪಶ್ಚಿಮ ಬಂಗಾಳದ ಕೇಡರ್‌ನ 1986 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕುಲದೀಪ್ ಸಿಂಗ್ ಅವರನ್ನು ಸಿಆರ್‌ಪಿಎಫ್ ಮಹಾನಿರ್ದೇಶಕರಾಗಿ ಕ್ಯಾಬಿನೆಟ್ ನೇಮಕಾತಿ ಸಮಿತಿಯು ನೇಮಕ ಮಾಡಿದೆ. ಪ್ರಸ್ತುತ ಅವರು ಸಿಆರ್‌ಪಿಎಫ್‌ನ ವಿಶೇಷ ಡಿಜಿ ಆಗಿದ್ದಾರೆ.
ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕವಾಗಿರುವ ಗಣಪತಿ ಅವರು ಪ್ರಸ್ತುತ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯ ಮಹಾನಿರ್ದೇಶಕರಾಗಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ
(National Security Guard)
- ಸ್ಥಾಪನೆ: ಸೆಪ್ಟೆಂಬರ್ 22, 1986
- ರಚನೆ: ಸೆಪ್ಟೆಂಬರ್ 22, 1986
- ಪ್ರಧಾನ ಕಚೇರಿ :- ದೆಹಲಿ
No comments:
Post a Comment