ಸಂವಿಧಾನದ "ಪ್ರಸ್ತಾವನೆಗೆ" ಸಂಬಂಧಿಸಿದ ಪ್ರಮುಖ ಪ್ರಕರಣಗಳು
1) ಬೇರುಬಾರಿ ಪ್ರಕರಣ=1960
" ಈ ಬೇರುಬಾರಿ ಪ್ರಕರಣ ಗಳಲ್ಲಿ "ಸುಪ್ರೀಂಕೋರ್ಟ್" ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲ ಎಂದು ತೀರ್ಪು ನೀಡಿತು
2) ಕೇಶವಾನಂದ ಭಾರತಿ
V/S ಕೇರಳ ಸರ್ಕಾರ-1973
ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" ತೀರ್ಪಿನ ಪ್ರಕಾರ ಪ್ರಸ್ತಾವನೆ ಸಂವಿಧಾನ ಭಾಗ ಎಂದು ತೀರ್ಪು ನೀಡಿತು,
3) LIC OF INDIA CASE-1995
ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತ್ತು,
ಸಂವಿಧಾನದ ಪ್ರಸ್ತಾವನೆಯ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು
1) ಭಾರತೀಯ ಸಂವಿಧಾನದ ಪ್ರಸ್ತಾವನೆ ಯಾವುದರಿಂದ ಆರಂಭವಾಗುತ್ತದೆ?(SDA-1998)
ನಾವು ಭಾರತೀಯರು
2) ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಯಾವ ವ್ಯಾಖ್ಯಾನವು ಕಾಣಿಸಿಕೊಳ್ಳುತ್ತದೆ?(SDA-2011)
ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ,
3) ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಎನನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಲಾಗಿದೆ?(SDA-2008)
ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ, ವೆಂದು
4) "ಜಾತ್ಯತೀತ" ಮತ್ತು "ಸಮಾಜವಾದಿ" ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು?(PC-2016&ESI-2013)
42 ನೇ ತಿದ್ದುಪಡಿ (1976ರಲ್ಲಿ)
5) ಭಾರತದ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು?(DAR-2018)
ಸಂವಿಧಾನದ ಪೀಠಿಕೆ
6) ಭಾರತದ ಸಂವಿಧಾನದ ಉದ್ದೇಶಗಳಲ್ಲೊಂದಾದ ಆರ್ಥಿಕ ನ್ಯಾಯವು ಯಾವುದರಲ್ಲಿ ಉಪ ಬಂಧಿತವಾಗಿದೆ?(UPSC-2013)
ಸಂವಿಧಾನದ ಪೀಠಿಕೆ ಮತ್ತು ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ,
7) ಸಂವಿಧಾನದ ಪೀಠಿಕೆಯಲ್ಲಿ ಯಾವ ಅಂಶ ಅಡಕವಾಗಿಲ್ಲಾ?
(UPSC-2017)
ಆರ್ಥಿಕ ಸ್ವಾತಂತ್ರ್ಯ
8) ಭಾರತ ಸಂವಿಧಾನದ ರೂಪಿಸಿದವರ ಆಂತರ್ಯವು ಯಾವುದರಲ್ಲಿ ಬಿಂಬಿತವಾಗಿದೆ?
(UPSC-2017)
ಸಂವಿಧಾನದ ಪೀಠಿಕೆ
9) ಯಾವ ಪ್ರಕರಣವು ಸಂವಿಧಾನ ಪ್ರಸ್ತಾವನೆಯ ಭಾಗ ಅಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
ಬೇರುಬಾರಿ ಪ್ರಕರಣ
10) ಪ್ರಸ್ತಾವನೆಯ ಸಂವಿಧಾನದ ಭಾಗ ಎಂದು ಯಾವ ಪ್ರಕರಣದಡಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು?
ಕೇಶವನಂದ ಭಾರತಿ
v/s ಕೇರಳ ಸರ್ಕಾರ
11) ಯಾವ ಪ್ರಕರಣದ ಅಡಿಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತು?
Lic of india case
No comments:
Post a Comment