Thursday 11 March 2021

Major Ghats of Karnataka

  MahitiVedike Com       Thursday 11 March 2021


 ಕರ್ನಾಟಕದ ಪ್ರಮುಖ ಘಾಟ್ಟಗಳು
 

1) ಚಾರ್ಮುಡಿ ಘಾಟ್= ಚಿಕ್ಕಮಂಗಳೂರು to ಮಂಗಳೂರು, 

2) ಶಿರಾಡಿ ಘಾಟ್= 
ಹಾಸನ ಸಕಲೇಶಪುರ to  ಮಂಗಳೂರು, 

3) ಆಗುಂಬೆ ಘಾಟ್=
 ಶಿವಮೊಗ್ಗ to  ಉಡುಪಿ

4) ಹುಲಿಕಲ್ ಘಾಟ್=
 ಶಿವಮೊಗ್ಗ to  ಕುಂದಾಪುರ

5) ಸಂಪಂಜೆ ಘಾಟ್ =
 ಮಾನೆ to  ಮೈಸೂರು

6) ದೇವಿಮನೆ ಘಾಟ್=
 ಕುಮ್ಟಾ to  ಸಿರ್ಸಿ

7) ಬಿಸಿಲೆ ಘಾಟ್=
 ಹಾಸನ್,  ಸಕಲೇಶಪುರ,  to  ಕುಕ್ಕೆ ಸುಬ್ರಮಣ್ಯ

 ಕರ್ನಾಟಕದ ಶಿಖರಗಳು {ಎತ್ತರದಲ್ಲಿ ಅನುಕ್ರಮವಾಗಿ}

1) ಮುಳ್ಳಯ್ಯನಗಿರಿ ಶಿಖರ
1913M ಚಿಕ್ಕಮಂಗಳೂರು ಜಿಲ್ಲೆ, 

2) ಬಾಬಾಬುಡನ್ ಗಿರಿ ಶಿಖರ 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ಕಂಡುಬರುತ್ತದೆ, 

3) ಕುದುರೆಮುಖ ಶಿಖರ 1892M   ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

4) ದೇವಿರಮ್ಮನ ಬೆಟ್ಟ  1817M  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

5) ರುದ್ರಗಿರಿ  1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ, 

6) ಪುಷ್ಪಗಿರಿ  1713M  ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

7) ಬ್ರಹ್ಮಗಿರಿ  1610M  ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, 

8) ಕೊಡಚಾದ್ರಿ  1343M  ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆ,

logoblog

Thanks for reading Major Ghats of Karnataka

Previous
« Prev Post

No comments:

Post a Comment