Thursday, 11 March 2021

Major research institutes related to agriculture

  MahitiVedike Com       Thursday, 11 March 2021
    

  ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು

1) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ= ದೆಹಲಿ

2) ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ= ನಾಗಪುರ( ಮಹಾರಾಷ್ಟ್ರ)

3) ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ= ಮುಂಬೈ( ಮಹಾರಾಷ್ಟ್ರ)

4) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ= ಕಟಕ್= (ಒರಿಸ್ಸಾ)

5) ಕೇಂದ್ರೀಯ ಕೃಷಿ ಅಂಕಿ- ಸಂಶೋಧನಾ ಸಂಸ್ಥೆ= ದೆಹಲಿ

6) ಭಾರತೀಯ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ= ಕಾನ್ಪುರ( ಉತ್ತರ ಪ್ರದೇಶ್)

7) ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ= ಲಕ್ನೋ( ಉತ್ತರ ಪ್ರದೇಶ್)

8) ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ= ಭೂಪಾಲ್( ಮಧ್ಯ ಪ್ರದೇಶ್)

9) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ= ಕಾರ್ನಲ್( ಹರಿಯಾಣ)

10) ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ= ಡೆಹರಾಡೂನ್( ಉತ್ತರಖಂಡ)

11) ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ= ವಾರಣಾಸಿ( ಉತ್ತರ ಪ್ರದೇಶ್)

12) ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ=ಬಿಕನೇರ್( ರಾಜಸ್ತಾನ್)

13) ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ= ಮೈಸೂರು( ಕರ್ನಾಟಕ)

14) ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ= ರಾಜಮುಂಡ್ರಿ( ಆಂಧ್ರ ಪ್ರದೇಶ್)

15) ಭಾರತೀಯ ಶಣಬು ಸಂಶೋಧನಾ ಸಂಸ್ಥೆ= ಬ್ಯಾರಕಪುರ( ಪಶ್ಚಿಮ ಬಂಗಾಳ)

16) ಭಾರತೀಯ ಜೇನು ಸಂಶೋಧನಾ ಸಂಸ್ಥೆ= ಪುಣೆ( ಮಹಾರಾಷ್ಟ್ರ)

17) ಭಾರತೀಯ ಆಡು ಸಂಶೋಧನಾ ಸಂಸ್ಥೆ= ಮಾಥೋರ( ಮಧ್ಯ ಪ್ರದೇಶ್)

18) ಭಾರತೀಯ ಮಾವು ಸಂಶೋಧನಾ ಸಂಸ್ಥೆ= ವಿಜಯವಾಡ( ಆಂಧ್ರಪ್ರದೇಶ)

19) ಭಾರತೀಯ ತೆಂಗು ಸಂಶೋಧನಾ ಸಂಸ್ಥೆ= ಕಾಸರಗೋಡು( ಕೇರಳ)

20) ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ= ಮಂಡ್ಯ( ಕರ್ನಾಟಕ)

21) ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ= ಚಿಕ್ಕಮಂಗಳೂರು( ಕರ್ನಾಟಕ)

22) ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ= ಸಿಮ್ಲಾ( ಹಿಮಾಚಲ ಪ್ರದೇಶ)

23) ಭಾರತದ ರಬ್ಬರ್ ಸಂಶೋಧನ ಸಂಸ್ಥೆ= ಕೊಟ್ಟಾಯಂ( ಕೇರಳ)

24) ಭಾರತೀಯ ನೆಲಗಡಲೆ ಸಂಶೋಧನ ಸಂಸ್ಥೆ= ಜುನಾಗಡ್( ಗುಜರಾತ್)

25) ಭಾರತೀಯ ಖನಿಜ ಸಂಶೋಧನಾ ಸಂಸ್ಥೆ= ಧನಬಾದ ( ಓಡಿಸಾ)

26) ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ= ಕಲ್ಲಿಕೋಟೆ ( ಕೇರಳ)

27) ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ= ಡೆಹರಾಡೂನ್( ಉತ್ತರಖಂಡ)
logoblog

Thanks for reading Major research institutes related to agriculture

Previous
« Prev Post

No comments:

Post a Comment