Tuesday 16 March 2021

Key questions and answers that may be asked on current events in the upcoming FDA, SDA, and competitive exams

  MahitiVedike Com       Tuesday 16 March 2021
 

ಮುಂಬರುವ FDA,SDA ,  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು



1) _ಕೋವಿಡ್-19 ಚಿಕಿತ್ಸೆಗಾಗಿ ಯಾವ ಸಂಸ್ಥೆ ಹೆಚ್ಚು ಶುದ್ಧೀಕರಿಸಿದ *ಆಂಟೆಸೆರಾವನ್ನು* ಅಭಿವೃದ್ಧಿಪಡಿಸಿದೆ_ ? 
 _ಐ ಸಿ ಎಂ ಆರ್_

2) _ಡೆಮಿಯನ್  ಚಂಡಮಾರುತ ಯಾವ ದೇಶದಲ್ಲಿ ಕಾಣಿಸಿಕೊಂಡಿತ್ತು? 
  ಆಸ್ಟ್ರೇಲಿಯಾ_

3) _ಇತ್ತೀಚೆಗೆ ಕರ್ನಾಟಕ ಯಾವ ಜಿಲ್ಲೆಯಲ್ಲಿ ಪಶುಮೇಳ 2020 ಜರುಗಿತು? 
 ಬೀದರ್ ಜಿಲ್ಲೆ_

4) _ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದ್ದಾರೆ? 
 ಮಹಾಂತ ನೃತ್ಯ ಗೋಪಾಲದಾಸ_

 _2021 ಜನವರಿ 26ರಂದು _ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ_  ಅಯೋಧ್ಯಾ ರಾಮ ಮಂದಿರ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದೆ._

 _ಅಯೋಧ್ಯಾ ರಾಮ ಮಂದಿರವನ್ನು ನಾಗರ ಶೈಲಿಯಲ್ಲಿ ಕಟ್ಟಲಾಗುತದೆ

5) _ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದ ಮೊದಲ ರಾಜ್ಯ? 
 ಕರ್ನಾಟಕ_

6) _ಗಗನಯಾತ್ರಿಗಳನ್ನು ರಕ್ಷಿಸಿದ ಮೊದಲ ಖಾಸಗಿ ಕಂಪನಿ? 
 Space X_

7) _ಯಾರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿಯವರು ನೂರು ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದರು?_ 
 ವಿಜಯರಾಜೇ ಸಿಂದಿಯಾ

8) _ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಸಹಾಯ ಮಾಡಲು *ಗೂಗಲ್*  ಪ್ರಾರಂಭಿಸಿರುವ ಅಪ್ಲಿಕೇಶನ್_ ? 
 ಸೊಡರ್

9) _ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಿದ ಭಾರತದ ಮೊದಲ ರಾಜ್ಯ?_  
 ಕೇರಳ

10) _ಭಾರತವು ಮೊದಲ ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿದ Cruise ಕ್ಷಿಪಣಿ ಯಾವುದು?_ 
 ನಿರ್ಭಯ

11) _ಸೋಶಿಯಲ್ ಮೀಡಿಯಾದಲ್ಲಿ ನಕಲಿ  ಮಾಹಿತಿಯನ್ನು ತಡೆಯಲು ಯಾವ ದೇಶ " ಅಸೋಲ್ ಚೀನಿ" ಎಂಬ ಅಭಿಯಾನವನ್ನು ಪ್ರಾರಂಭಿಸಿತು?_ 
 ಬಾಂಗ್ಲಾದೇಶ 

12) _2020 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು_ 
1) _ರೋಹಿತ್ ಶರ್ಮ = ಕ್ರಿಕೆಟ್._ 
2) _ವಿನೇಶ್ ಪೋಗಟ್ = ಕುಸ್ತಿಪಟು._ 
3) _ಮನಿಕಾಬಾತ್ರಾ = ಟೇಬಲ್ ಟೆನಿಸ್_ 

13) _ಪಶ್ಚಿಮಬಂಗಾಳದಲ್ಲಿ ಅಧಿಕ ಲವಣಾಂಶಕ್ಕೆ ಪ್ರತಿರೋಧ ವಡ್ಡಿ  ಬೆಳೆಯುವ ಹೊಸ ಭತ್ತದ ಉತ್ಪಾದನೆಗೆ ಪ್ರಯೋಗ ನಡೆಸಿತು, ಅದರ ಹೆಸರು?_ 
 ಪೊಕ್ಕಳಿ ಭತ್ತ

14) _ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಎನಿಸಿಕೊಂಡಿರುವ ಜಪಾನ್ ದೇಶದ ಕಂಪ್ಯೂಟರ್ ಯಾವುದು?_ 
 ಪುಗುಕು ಸೂಪರ್ ಕಂಪ್ಯೂಟರ್

15) _ಕೃತಕ ಬುದ್ಧಿಮತ್ತೆಯ ವರ್ಷ 2020 ಎಂದು ಘೋಷಿಸಿದ ರಾಜ್ಯ?_ 
 ತೆಲಂಗಾಣ 

16) _ಶ್ರೀಗಂಧ ನಡುತೊಪು ರಕ್ಷಣೆ ಮತ್ತು ನಿರ್ವಹಣೆಗಾಗಿ ಜಾರಿಗೆ ಬಂದ ಯೋಜನೆ ಯಾವುದು?_ 
 ಸಿರಿ ಚಂದನವನ ಯೋಜನೆ

17) _ಮೇ 12ರ ಅಂತರಾಷ್ಟ್ರೀಯ ದಾದೀಯರ  ದಿನದ ಘೋಷವಾಕ್ಯ?_ 
 _ನರ್ಸಿಂಗ್ ದಿ ವರ್ಲ್ಡ್ ಟು ಹೆಲ್ತ್_

18) _ಮೇ 20 ರವರೆಗೆ ಬರಿ ಕಣ್ಣಿಗೆ ಕಾಣಿಸಿದ ಧೂಮಕೇತು ಯಾವುದು?_ 
 ಸ್ಟಾನ್

19) _ವಿಶ್ವ ಆರೋಗ್ಯ ಅಧಿವೇಶನ-73 ತಿರುಗಿದ ಸ್ಥಳ? 
 ಜಿನೇವಾ

20) _ಗಂಗಾ ನದಿಗೆ ಅಡ್ಡಲಾಗಿ ದೇಶದ ಮೊದಲ ಗಾಜಿನ ಸೇತುವೆಗೆ ಉತ್ತರಕಾಂಡದ ಸರ್ಕಾರ ಒಪ್ಪಿಗೆ ಸೂಚಿಸಿದ ಸ್ಥಳ?_ 
 ರಿಷಿಕೇಶ್

21) __ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ ಎಷ್ಟರಷ್ಟು ಉದ್ಯೋಗ ಮೀಸಲೀಡಲು ನಿರ್ಣಯಿಸಿದೆ_ ? 
 ಶೇ 25 ರಷ್ಟು

22) _ನಮಸ್ತೆ ಟ್ರಂಪ್ ಕಾರ್ಯಕ್ರಮ ಪ್ರಯೋಜನೆ ಕೊಂಡ ಕ್ರೀಡಾಂಗಣ_ ? 
 ಮೊಟೇರಾ ಕ್ರೀಡಾಂಗಣ

23) _ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು 2022ರ ವೇಳೆಗೆ ಜಾರಿಗೆ ತರುತ್ತಿರುವ ರಾಜ್ಯ_ ? 
 ಸಿಕ್ಕಿಂ

24) _ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅಭಿವೃದ್ದಿಯ ಯೋಜನೆಗಳು_ 
1) PM ಜನವಿಕಾಸ ಕಾರ್ಯಕ್ರಮ.
2) ನೈ  ಉಡಾನ್.
3) ನಯ ಸವೆರಾ

25) _ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಎದುರಿಸಲು ಮತ್ತು ಅವರಿಗೆ ಸುರಕ್ಷಿತ ಸಮುದಾಯಗಳನ್ನು ರಚಿಸುವ ಕಾರ್ಯಕ್ರಮ_ ? 
 ಪ್ರಾಜೆಕ್ಟ್ ಶೀಲ್ಡ್

26) _ಕಬ್ಬಿಣದ ಅದಿರು ಗಣಿಗಾರಿಕೆ ಯಿಂದ ಇತ್ತೀಚಿಗೆ ಸುತ್ತಲಿದ್ದ ಕರ್ನಾಟಕದ ಸ್ಥಳ_ ?
 ದೊಣಿಮಲೈ

27) _ಭಾರತ ಸರ್ಕಾರವು ದೇಶದ ಮೊದಲ ವೈದ್ಯಕೀಯ ಸಾಧನ ಉದ್ಯಾನವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ_ ?  
 ಕೇರಳ


28) _ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು_ ? 
 ಸ್ಮೃತಿ ವಾಹಿನಿ

29) _2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು_ ? 
ಪ್ರಕಾಶರಾವ್ ವೀರ ಮಲ್ ( ತೆಲಂಗಾಣ)

30) _2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ_ ? 
ಅನುಭವ ಮಂಟಪ

31) _ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ_ ? ತಮಿಳುನಾಡು ( ಕರ್ನಾಟಕ- ಮೂರನೇ ಸ್ಥಾನ)

32) _ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ_ ? 
ಉತ್ತರಪ್ರದೇಶದ ಕುಶಿನಗರ

33) _ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು_ ? 
ಅಟಲ್ ಬಿಹಾರಿ ವಾಜಪೇಯಿ

34) _ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ_ ? 
ಆಫ್ರಿಕಾದ ಚರಿತೆಯನ್ನು

35) _2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ_ ? 
ಕೊನಾರ್ಕ್

36) _ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು_ ? 
ಆಪರೇಷನ್ ವೆನಿಲ್ಲಾ

37) _ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ_ ? 
ಮಹಾರಾಷ್ಟ್ರ
logoblog

Thanks for reading Key questions and answers that may be asked on current events in the upcoming FDA, SDA, and competitive exams

Previous
« Prev Post

No comments:

Post a Comment