ಮಧ್ಯಯುಗಿನ ಭಾರತ ಇತಿಹಾಸದಲ್ಲಿ ಬರುವ ಸುಲ್ತಾನರ ಮೂಲ ಹೆಸರುಗಳು
1) ಘೀಯಾಸುದ್ದೀನ್ ಬಲ್ಬನ್ ಮೂಲ ಹೆಸರು = ಬಹಾ-ಉದ್-ದೀನ್.
2) ಅಲ್ಲಾವುದ್ದೀನ್ ಖಿಲ್ಜಿಯ ಮೂಲಹೆಸರು= ಅಲಿಗುರ್ಷಸ್ಸ್.
3) ಘೀಯಾಸುದ್ದೀನ್ ತುಘಲಕನ ಮೂಲ ಹೆಸರು= ಘಾಜಿಮಲ್ಲಿಕ.
4) ಮಹಮ್ಮದ್ ಬಿನ್ ತುಘಲಕನ ಮೂಲ ಹೆಸರು= ಜುನಾಖಾನ್.
5) ಸಿಕಂದರ್ ಲೋದಿಯ ಮೂಲ ಹೆಸರು= ನಿಜಾಂಖಾನ್.
6) ಬಾಬರ್ ನ ಮೂಲ ಹೆಸರು= ಜಾಹೀರುದ್ದಿನ್ ಮೊಮ್ಮದ್,
7) ಶೇರ್ ಷಾ ಸೂರಿನ ಮೂಲ ಹೆಸರು= ಫರೀಧ.
8) ಅಕ್ಬರನ ಮೂಲ ಹೆಸರು= ಜಲಾಲುದ್ದಿನ್ ಮಮ್ಮದ ಅಕ್ಬರ್.
9) ಜಾಂಗೀರನ ಮೂಲ ಹೆಸರು= ಸಲೀಂ
.
10) ಷಹಜಾನ್ ಮೂಲ ಹೆಸರು = ಖುರಮ್.
No comments:
Post a Comment