ಏಷ್ಯಾ ಖಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ.
1) ಏಷ್ಯಾ ಖಂಡ,
2) ಆಫ್ರಿಕಾ ಖಂಡ,
3) ಉತ್ತರ ಅಮೇರಿಕಾ ಖಂಡ,
4) ದಕ್ಷಿಣ ಅಮೇರಿಕಾ ಖಂಡ,
5) ಅಂಟ್ಲಾಂಟಿಕ್ ಖಂಡ.
6) ಯುರೋಪ ಖಂಡ.
7) ಆಸ್ಟ್ರೇಲಿಯಾ ಖಂಡ
ಏಷ್ಯಾ ಖಂಡ(Asia Continent)
ಪ್ರಪಂಚದಲ್ಲಿ ಅತಿ ದೊಡ್ಡ ಕಂಡ ಏಷ್ಯಾ ಖಂಡ
ಏಷ್ಯಾ ಖಂಡದ ವಿಸ್ತೀರ್ಣ= 95,96,960 ಚ.ಕಿ.
ಏಷ್ಯಾ ಖಂಡದಲ್ಲಿ ಒಟ್ಟು 48 ದೇಶಗಳಿಗೆ
ಪ್ರಪಂಚದಲ್ಲಿಯೇ ಅತಿ ಹೆಚ್ಚು "ಜನಸಂಖ್ಯೆ" ಹೊಂದಿರುವ ಕಂಡ ಏಷ್ಯಾ ಖಂಡ
"ರಷ್ಯಾ ದೇಶ"ದಲ್ಲಿರುವ ಬೈಕಲ್ ಸರೋವರ ಪ್ರಪಂಚದ ಅತ್ಯಂತ ಆಳವಾದ ಸರೋವರ
ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ= ಗೋಬಿ ಮರುಭೂಮಿ
ಗೋಬಿ ಮರುಭೂಮಿಯು ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ
ಪ್ರಪಂಚದ ಅತಿ ಎತ್ತರದ ಪ್ರಸ್ಥಭೂಮಿ= ಟಿಬೆಟ್ ಪ್ರಸ್ಥಭೂಮಿ
ಏಷ್ಯಾದ ಅತಿ ದೊಡ್ಡ ನದಿ ಯಾಂಗ್ ಟ್ಜ್ (Yangtze)
ಚೀನಾದ ಕಣ್ಣೀರಿನ ನದಿ= ಹುಯಾಂಗ ಹೋ
ತಕ್ಲಮಕಾನ್(Taklamakan) ಮರುಭೂಮಿ ಚೀನಾ ದೇಶದಲ್ಲಿದೆ,
ಏಷ್ಯಾದ ಅತಿ ಎತ್ತರದ ಅಣೆಕಟ್ಟು= ತೆಹರಿ ಅಣೆಕಟ್ಟು ( ಭಗೀರಥಿ ನದಿಗೆ ಕಟ್ಟಲಾಗಿದೆ)
ಏಷ್ಯಾದ ಅತಿ ಉದ್ದವಾದ ಅಣೆಕಟ್ಟು= ಹಿರಾಕುಡ್ ಅಣೆಕಟ್ಟು
( ಮಹಾನದಿಗೆ ಕಟ್ಟಲಾಗಿದೆ)
ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆ ಕೇಂದ್ರ=
ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ
(ಕಾವೇರಿ ನದಿ-1902)
ಏಷ್ಯಾದಲ್ಲಿಯೇ ಜಲ ವಿದ್ಯುತ್ ಪಡೆದ ನಗರ= ಬೆಂಗಳೂರು (1905)
ಏಷ್ಯಾ ಖಂಡದಲ್ಲಿ ಕಾರಕೋರಂ ಪರ್ವತಗಳು ಕಂಡುಬರುತ್ತವೆ,
ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು=
ಮೌಂಟ್ ಎವರೆಸ್ಟ್
ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು=
ಮೃತ ಸಮುದ್ರ( ಜೋರ್ಡಾನ್ ದಲ್ಲಿದೆ)
ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎಂದು ಕರೆಯುತ್ತಾರೆ.
ಏಷ್ಯಾ ಖಂಡದ ಅತಿ ದೊಡ್ಡ ದೇಶ = ರಷ್ಯಾ
ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ= ಮಲ್ದಿವ್ಸ್
ಏಷ್ಯ ಖಂಡದಲ್ಲಿ ಮೊದಲು ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿ=
ರವೀಂದ್ರನಾಥ್ ಟ್ಯಾಗೋರ್
ಏಷ್ಯಾ ಖಂಡದ ಉತ್ತರಕ್ಕೆ ಆಕ್ಟಿರ್ಕ್ ಸಾಗರ ವಿದೆ.
ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಪೆಸಿಪಿಕ ಸಾಗರವಿದೆ.
ಏಷ್ಯಾ ಖಂಡದ ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಸಾಗರವಿದೆ.
ಏಷ್ಯಾ ಖಂಡದ ಪಶ್ಚಿಮಕ್ಕೆ ಯುರೋಪ ಖಂಡವಿದೆ.
No comments:
Post a Comment