ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಏಪ್ರಿಲ್ 1 ರಿಂದ ಆರೋಗ್ಯ ವಿಮೆ ಪ್ರೀಮಿಯಂ ಶೇ.10 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
BIG NEWS : ಕೊರೊನಾ ವೈರಸ್ ಆತಂಕ : ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಮಹತ್ವದ ಸಭೆ
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಆರೋಗ್ಯ ವಿಮಾ ಕಂಪನಿಗಳು ಪ್ರೀಮಿಯಂ ಹೆಚ್ಚಳವನ್ನು ಇದುವರೆಗೆ ನಿಲ್ಲಿಸಿತ್ತು, ಆದರೆ ಈಗ ಸಾವಿರಾರು ಕೋಟಿ ಮೌಲ್ಯದ ಕರೋನವೈರಸ್ ಕ್ಲೇಮುಗಳು ಮತ್ತು ಐಆರ್ ಡಿಎಐ ಸ್ಟ್ಯಾಂಡರ್ಡ್ ನಿಯಮಗಳ ಹಿನ್ನೆಲೆಯಲ್ಲಿ ಪ್ರೀಮಿಯಂ ಅನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.
`BIIM UPI' ಆಯಪ್ ಈಗ ಬಳಕೆದಾರರಿಗೆ ಸಿಹಿಸುದ್ದಿ : ಇನ್ಮುಂದೆ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ಕಳಿಸೋದು ಸುಲಭ!
ಹೊಸ ಹಣಕಾಸು ವರ್ಷದ ಆರಂಭದಿಂದ ಬಹುತೇಕ ಕಂಪನಿಗಳು ತಮ್ಮ ಪ್ರೀಮಿಯಂಗಳನ್ನು ಪರಿಷ್ಕರಿಸುತ್ತಾರೆ.
No comments:
Post a Comment