Monday 22 February 2021

Very useful information for upcoming * FDA, SDA * testing

  MahitiVedike Com       Monday 22 February 2021
ಮುಂಬರುವ *FDA,  SDA* ಪರೀಕ್ಷೆಗೆ ಅತ್ಯಂತ ಉಪಯುಕ್ತವಾದ ಮಾಹಿತಿ
👇👇👇👇👇

1) 2019ರ ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆ= 
 *ಗಬ್ಬೂರು ಪೊಲೀಸ್ ಠಾಣೆ ರಾಯಚೂರು*
(RSI(PSI-2021)

2) ಸುರಕ್ಷತ ಯಾಪ್= 
 *ಮಹಿಳಾ ಸಂರಕ್ಷಣೆಗೆ ಸಂಬಂಧಿಸಿದೆ*( "ಬೆಂಗಳೂರು ಪೊಲೀಸ್")

3) ಕರ್ನಾಟಕ ಪೊಲೀಸ್ ಅಕಾಡೆಮಿ= 
 *ಮೈಸೂರ್*

4) ಕರ್ನಾಟಕದ ಪ್ರಸ್ತುತ ಪೊಲೀಸ್ ಮಹಾನಿರ್ದೇಶಕರು= 
 *ಪ್ರವೀನ್ ಸೋದ*

( ಬೆಂಗಳೂರಿನ ಪ್ರಸ್ತುತ ಕಮಿಷನರ್= *ಕಮಲ್ ಪಂತ್*

5) ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಾಣವಾದದ್ದು= 
 *ಮಣಿಪುರದ ನೋನಿ*


6) 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ= 
 *ಬೆಂಗಳೂರು*( ಯಲಹಂಕ)
ಸಿವಿಲ್ PC-2020)

7) 108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ= 
 *ಮಹಾರಾಷ್ಟ್ರದ ಪುಣೆ* 

8) ವಿಶ್ವಸಂಸ್ಥೆ 2019ರ ವರ್ಷವನ್ನು=
 *ಅಂತರಾಷ್ಟ್ರೀಯ ಸ್ಥಳೀಯ ಭಾಷೆಗಳ ವರ್ಷ*

9) 2020 ರ ಜನವರಿ 26ರಂದು ಪದ್ಮವಿಭೂಷಣ ಪ್ರಶಸ್ತಿ ಪಡೆದವರು. 
 *ವಿಶ್ವೇಶತೀರ್ಥ ಸ್ವಾಮೀಜಿ,* 
 *ಜಾರ್ಜ್ ಫರ್ನಾಂಡಿಸ್*, 
 *ಅರುಣ್ ಜೇಟ್ಲಿ,* 
 *ಮೇರಿ ಕೋಮ್*. 
 *ಸುಷ್ಮಾ ಸ್ವರಾಜ್*, 
 *ಅನಿರುದ್ಧ ಜಗನ್ನಾಥ್,* 
 *ಛನ್ನುಲಾಲ್ ಮಿಶ್ರಾ.* 

10) 2019ನೇ ಸಾಲಿನ "ಅಶೋಕ ಚಕ್ರ" ಪ್ರಶಸ್ತಿ ಪಡೆದವರು, 
 *ಲ್ಯಾನ್ಸ್  ನಾಯಕ ನಜೀರ್ ಅಹಮ್ಮದ್ ವಾಣಿ*( ಮರಣೋತ್ತರ)

11) ಇತ್ತೀಚಿಗೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಯಾವ ವಿಧಿಗಳನ್ನು ರದ್ದುಪಡಿಸಲಾಯಿತು,
 *ಸಂವಿಧಾನದ 370 ಮತ್ತು ಸಂವಿಧಾನದ35(A)ವಿಧಿ*

12) ಇತ್ತೀಚಿಗೆ ನಿಧನರಾದ ಏಕೀಕರಣದ ಹೋರಾಟಗಾರ
 *ಕೋ ಚನ್ನಬಸಪ್ಪ* 

13) ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ನೂರು ವರ್ಷ ಪೂರೈಸಿದ ದಿನ? 
 *ಎಪ್ರಿಲ್ 13. 2019*

14) ವಿಶ್ವ ಬ್ಯಾಂಕಿನ ಅಧ್ಯಕ್ಷರು? 
 *ಡೇವಿಡ್ ಆರ್ ಮಲ್ಪಸ್*

15) 2019 ರ ವಿಶ್ವ ಸುಂದರಿ?
 
1ನೇ ಸ್ಥಾನ= *ಟೋನಿ ಅನಾಸಿಂಗ್*( ಜಮೈಕಾ ದೇಶ)

2ನೇ ಸ್ಥಾನ= *ಸುಮನ್ ರಾವ್*( ಭಾರತ ದೇಶ)

17) 2019ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ? 
 *ಡಾ// ವಿಜಯ್*( ಕೃತಿ= ಕುದಿ ಎಸರು)

18) ಸಂವಿಧಾನದ 104 ನೇ ತಿದ್ದುಪಡಿಯ ಅಂಶ? 
 *ಎಸ್ಸಿ ಮತ್ತು ಎಸ್ಟಿ ಮೀಸಲಾತಿ 2030ಕ್ಕೆ ಮುಂದುವರಿಸಿದೆ* ಮತ್ತು
  *ಆಂಗ್ಲೋ ಇಂಡಿಯನ್ ಮೀಸಲಾತಿ ರದ್ದುಪಡಿಸಿದೆ*, 

19) 2019ರ ಮಿಸ್ ಯುನಿವರ್ಸ್= 
 *ಜೋಜಿಬಿನಿ ತುಂಜಿ*( ದಕ್ಷಿಣ ಆಫ್ರಿಕಾ)

20) ಕರ್ನಾಟಕದ ಮೊದಲ "ತೋಳ" ಸಂರಕ್ಷಿತ ಅರಣ್ಯ ಘೋಷಿಸಲು ಸರ್ಕಾರ ನಿರ್ಧರಿಸಿದ ಸ್ಥಳ? 
  *ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಂಕಾಪುರ*

21) ಇತ್ತೀಚಿಗೆ ನಿಧನರಾದ ಕರ್ನಾಟಕದ ರಂಗಕಲಾವಿದ? 
 *ಶ್ರೀ ಮಾಸ್ಟರ್ ಹಿರಣ್ಣಯ್ಯ*

22)  2020 ಜೂನ್ 21ರ 6ನೇ ಅಂತರಾಷ್ಟ್ರೀಯ ಯೋಗ ದಿನ ನಡೆದ ಸ್ಥಳ ಮತ್ತು ಘೋಷವಾಕ್ಯ? 
 ಸ್ಥಳ= *ಉತ್ತರಖಂಡದ ಡೆಹರಾಡೂನ್.*
 ಘೋಷವಾಕ್ಯ= *Yoga at Home and Yoga With Family.*

23) ಭಾರತ ಚಂದ್ರಯಾನ-2 ಮಾಡಿದ್ದು? 
 *ಜುಲೈ 22,  2019*

24) 2019ರ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ಪಡೆದವರು? 
 *ಶ್ರೀ ರವೀಶ್ ಕುಮಾರ್*( ಪತ್ರಕರ್ತ)

25) 2019ರ ಪಂಪ ಪ್ರಶಸ್ತಿ ಪಡೆದವರು? 
 *ಡಾಕ್ಟರ್ ಸಿದ್ದಲಿಂಗಯ್ಯ*( ದಲಿತ ಕವಿ)

26) ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಇರುವುದು?  
 *ಹೈದರಾಬಾದ್*( ತೆಲಂಗಾಣ)

27) ರಾಷ್ಟ್ರೀಯ ಪೊಲೀಸ್ ಸಂಸ್ಥೆ ಇರುವುದು? 
 *ದೆಹಲಿ*

28) ಏಳನೇ ವೇತನ ಆಯೋಗದ ಅಧ್ಯಕ್ಷರು? 
 ಅಶೋಕ್ *ಕುಮಾರ್ ಮಾಥೋರ*

29) ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಪಡೆದವರು? 
  *ಅಕ್ಕಿತಂ ಅಚ್ಯುತಂ*( ಮಳಿಯಾಳಿ ಭಾಷೆ)

30) 2019ರ ಬಸವಶ್ರೀ ಪ್ರಶಸ್ತಿ ಪಡೆದವರು( ಕರ್ನಾಟಕ ಸರ್ಕಾರ)
 *ಚಂದ್ರಶೇಖರ್ ಪಾಟೀಲ್*

31) 2019ರ ಬಸವ ಕೃಷಿ ಪ್ರಶಸ್ತಿ( ಪಂಚಮಸಾಲಿ ಪೀಠ)
 *ಪ್ರಕಾಶ್ ರಾವ್ ವೀರಮಲ್ಲ*

logoblog

Thanks for reading Very useful information for upcoming * FDA, SDA * testing

Previous
« Prev Post

No comments:

Post a Comment