Friday 5 February 2021

The Academy of Drama Academy 2020 has announced the award

  MahitiVedike Com       Friday 5 February 2021

   *ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ*.
=========
"ಜೀವಮಾನದ ರಂಗಗೌರವ ಪ್ರಶಸ್ತಿಗೆ" ನಟ, ನಾಟಕಕಾರ, ನಿರ್ದೇಶಕ *ಎಸ್.ಎನ್.ಸೇತೂರಾಂ* ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ *25 ಮಂದಿ ಆಯ್ಕೆಯಾಗಿದ್ದಾರೆ*.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ *ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ*.
===============
 "ಜೀವಮಾನದ ರಂಗಗೌರವ ಪ್ರಶಸ್ತಿ"
1. *ಶ್ರೀ ಎಸ್.ಎನ್.ಸೇತೂರಾಂ, ಬೆಂಗಳೂರು*
===============
 "ವಾರ್ಷಿಕ ರಂಗಪ್ರಶಸ್ತಿ"
===============
1. *ಸಂತೋಷ ಕುಮಾರ ಕುಸನೂರು, ಕಲಬುರ್ಗಿ*

2. *ಎಂ.ಇಸ್ಮಾಯಿಲ್ ಸಾಬ್, ರಾಯಚೂರು*

3. *ಭರಮಪ್ಪ ಜುಟ್ಲದ, ಕೊಪ್ಪಳ*

4. *ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ*

5. *ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ*

6. *ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ*

7. *ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ*

8. *ಪಿ ಢಗಳಚಂದ್ರ ಪವಾರ, ಬಾಗಲಕೋಟೆ*

9. *ಉಮಾದೇವಿ ಹಿರೇಮಠ, ಗದಗ*

10. *ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ*

11. *ಐರಣಿ ಬಸವರಾಜ, ದಾವಣಗೆರೆ*

12. *ನೂರಜಹಾನ ಗೊರಜಿನಾಳ್, ಚಿತ್ರದುರ್ಗ*

13. *ಮಹಾವೀರ ಜೈನ್, ಚಿಕ್ಕಮಗಳೂರು*

14. *ಅಶ್ವತ್ಥ ಕದಂಬ, ಮೈಸೂರು*

15. *ಚಂದ್ರಶೇಖರಯ್ಯ ಎಂ.ಆರ್., ಕೊಡಗು*

16. *ಧನ್ಯಕುಮಾರ, ಮಂಡ್ಯ*

17. *ವೆಂಕಟರಮಣಸ್ವಾಮಿ, ಚಾಮರಾಜನಗರ*

18. *ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ*

19. *ರೋಹಿಣಿ ಜಗರಾಂ, ಮಂಗಳೂರು*

20. *ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ*

21. *ವಿ.ಲಕ್ಷ್ಮೀಪತಿ, ಬೆಂಗಳೂರು ನಗರ*

22. *ಎಂ.ಎಸ್.ವಿದ್ಯಾ, ಬೆಂಗಳೂರು ನಗರ*

23. *ಮಂಜುಳಾ ಬಿ.ಎನ್. ಬೆಂಗಳೂರು ನಗರ*

24. *ಗೀತಾ ಸುರತ್ಕಲ್, ಬೆಂಗಳೂರು ನಗರ*

25. *ಬಾಬು ಹಿರಣ್ಣಯ್ಯ, ಬೆಂಗಳೂರು ನಗರ*
===========
Note
=====
*ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ ಮೈಸೂರುರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು*. ಆಗ ಅದರ "ಅಧ್ಯಕ್ಷರಾಗಿದ್ದವರು" *ಶ್ರೀ ಜಯಚಾಮರಾಜ ಒಡೆಯರ್*. ನಂತರ ಈ ಅಕಾಡೆಮಿಯು ವಿದ್ಯಾಇಲಾಖೆಯ ಆಡಳಿತಕ್ಕೆ ಒಳಪಟ್ಟಿತು
================
"1978ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರಅಕಾಡೆಮಿಯಾಗಿರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ.
===========
 *ಪ್ರೊ. ಭೀಮಸೇನ.ಆರ್*
ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮ
logoblog

Thanks for reading The Academy of Drama Academy 2020 has announced the award

Previous
« Prev Post

No comments:

Post a Comment