Sunday 21 February 2021

"FDA / SDA". Here are the * synonyms * heard in the exam from 1991 to 2019 *.

  MahitiVedike Com       Sunday 21 February 2021
"FDA/SDA". *1991 ರಿಂದ 2019* ರವರೆಗೆ ಪರೀಕ್ಷೆಯಲ್ಲಿ ಕೇಳಿರುವ *ಸಮನಾರ್ಥಕ ಪದಗಳು*  ಬಗ್ಗೆ ಇಲ್ಲಿ ಕೊಡಲಾಗಿದೆ. 
               👇👇👇👇👇
  *ಸಮನಾರ್ಥಕ ಪದಗಳು*

1) ಕಡಸು= *ಹಸು*
2) ಬಾನ್= *ಆಕಾಶ*
3) ಕುರುಳ= *ಕೂದಲು*
4) ಕರಿಮುಖ= *ಗಣಪತಿ*
5) ಬೆನ್ನೀರು= *ಬಿಸಿ ನೀರು*
6) ಭ್ರಮರ= *ದುಂಬಿ*
7) ಕೇತನ= *ಬಾವುಟ*
8) ಒಲುಮೆ= *ಪ್ರೀತಿ*
9) ಕೌಸ್ತುಭದರ= *ವಿಷ್ಣು*
10) ಮೀನ್= *ಹೊಳೆಯುವ*
11) ಒಸಗೆ= *ಉತ್ಸವ*
12) ಚಾರಣ= *ಸಂಚಾರ*
13) ತಂಗದಿರ= *ಚಂದ್ರ*( ತಿಂಗಳು= *ಚಂದ್ರ*)
14) ದುರಂಧರ= *ಹೊಣೆಗಾರ*
15) ಬಾದರಾಯಣ ಸಂಬಂಧ= *ಪ್ರಾಚೀನ ಸಂಬಂಧ*
16) ಬೋಳೇಶಂಕರ= *ಮೋಸ ಹೋಗುವನು*
17) ಅಮೂರ್ತ= *ಆಕಾರವಿಲ್ಲದ*
18) ಇಂಚರ= *ಇಂಪಾದ ಸ್ವರ*
19) ಕನಸುಣಿ= *ಕನಸು ಕಾಣುವವನು*
20) ಕರತಾಲಮಲಕ= *ಅಂಗೈ ಮೇಲಿನ ನಲ್ಲಿಕಾಯಿ*
21) ಆದಿ= *ಮನೋರೋಗ*
22) ಕೊಲ್ಲೂರು= *ದೇವಸ್ಥಾನದ ಊರು*
23) ವಿಕ್ಷಿಪ್ತ ಮನಸು= *ಹೊರಚೆಲ್ಲಿದ ಮನಸ್ಸು*
24) ವಿಜಗೀಷು= *ಗೆಲುವನ್ನು ಬಯಸುವವನು*
25) ಅರಿಲ್= *ನಕ್ಷತ್ರ*
26) ವಿವೇಚನೆ= *ಓದುವಿಕೆಯ ವಿಧಾನ,  ಅರ್ಥೈಸುವ ಒಂದು ತತ್ವ*
27) ಪುಲ್ಲವಡಿಗ= *ಹೂವು ಮಾರುವವನು*
28) ವಿಸರ= *ಗುಂಪು*
29) ಕೆಥಾರ್ಸಿಸ್= *ಭಾವವಿರೇಚನ*
30) ತುಕಡಿ= *ಒಂದು ಚಿಕ್ಕ ಸೇನಾ ವಿಭಾಗ*
31) ಸ್ಪುರಿಸುವುದು= *ಹೊಳೆಯುವುದು*
32) ದುರ್ಯೋಧನ= *ಛಲ ಹಿಡಿದ ಮನುಷ್ಯ*
33) ವ್ಯಷ್ಠಿ  ಪ್ರಜ್ಞೆ= *ವಿಶಿಷ್ಟವಾದ ತಿಳಿವಳಿಕೆ*
34) ಸುಸಂಗತ್ಯ= *ಜೊತೆಗೂಡಿ ಬರುವಿಕೆ*
35) ಕಾವ್ಯಮೀಮಾಂಸೆ= *ಕಾವ್ಯದ ಹುಟ್ಟು,*
36) ವಿಕಿರಣ= *ಹರಡುವಿಕೆ*
37) ಕೆಂಗದಿರ= *ಸೂರ್ಯ*
38) ವೈಜ್ಞಾನಿಕ= *ವಿಜ್ಞಾನಕ್ಕೆ ಸಂಬಂಧಿಸಿದ*
39) ಹರಿ= *ಪ್ರವಹಿಸು*/ ಚುರು ಮಾಡು.
40) ಸಹೃದಯ= *ಸಮಾನ ಮನಸ್ಸುಳ್ಳ*
41) ಚದುರ= *ಬುದ್ಧಿವಂತ*/ ಜಾಣ.
42) ಮಹಲ= *ಸೌಧ*
43) ವರ್ಣನಿಯ= *ಬಣ್ಣಿಸಲು ಸಾಧ್ಯವಿಲ್ಲದ*
44) ಚಿಪ್ಪಿಗ= *ಬಟ್ಟೆ ಹೊಲಿಯುವ*
45) ಒಳತೋಟ= *ಮನಸ್ಸಿನ ಹೊಯ್ದಾಟ*
46) ಕಟ್ಟಳಲು= *ಅತಿಯಾದ ದುಃಖ*
47) ಕನ್ನಡವಕ್ಕಿ= *ಗಿಳಿ*
48) ಅನುಪಮಾ= *ಹೋಲಿಕೆಯಿಲ್ಲದ*
49) ಕಾಕತಾಳಿಯ= *ಆಕಸ್ಮಾತದ*
50) ಗೌಳಿಗ= *ಹಸು ಸಾಕಿ ಹಾಲು ಮಾರುವವನು*
51) ಆಕಾಶ= *ಬಾನು*
52) ಭವಾಣೆ= *ಕಷ್ಟ*
53) ಪೋಡವಿ= *ಪೃಥ್ವಿ*
54) ಪನಿ= *ಹನಿ*
55) ನೇತಾರ= *ಮುಖಂಡ*
56) ಸೂಜಿಗ= *ಆಚಾರ್ಯ*
57) ದುಗುಡ= *ದುಃಖ*
58) ಜಕಾತಿ= *ಸುಂಕ*
59) ಉತ್ತಾರಣ= *ದಾಟುವಿಕೆ*
60) ಬವರ= *ಯುದ್ಧ*
61) ಸಾಕೋತ= *ಅಭಿಪ್ರಾಯ ಸಹಿತವಾದ*
62) ಮದೀನಿ= *ಭೂಮಿ*
63) ಆವು= *ಹಸು*
64) ಪ್ರಮೋದ= *ಸಂತೋಷ*
65) ತಂಡುಲ= *ಅಕ್ಕಿ*
66) ಮುಖರ= *ಕನ್ನಡಿ*
67) ಮೀನ್= *ಹೊಳೆಯುವ*
68) ಪ್ರಚನ್ನ= *ಗುಪ್ತ*
69) ಜರ= *ಮುಪ್ಪು*
70) ಕೆಪಿಗ= *ಹಕ್ಕಿ*
71) ಕಾನನ= *ಕಾಡು*
72) ಹಾವುಗೆ= *ಪಾದಕೆ*
73) ಕಾಂತಾರ= *ಕಾನನ*
74) ಸಮುದ್ರ= *ಕಡಲು,  ಸಾಗರ*
75) ಅಗ್ಗಿಣಿ= *ನೀರು*
76) ಹರೀಲ್= *ನಕ್ಷತ್ರ*
=====================
 
logoblog

Thanks for reading "FDA / SDA". Here are the * synonyms * heard in the exam from 1991 to 2019 *.

Previous
« Prev Post

No comments:

Post a Comment