Monday, 15 February 2021

Science and Questionnaires

  MahitiVedike Com       Monday, 15 February 2021
ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
                👇👇👇👇👇
*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ*

*2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876*

*3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು*

*4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್

*5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ*

*6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300*

*7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%*

*8. ಕೆಂಪು ರಕ್ತದ ಕಣಗಳಿಗೆ
ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ*

*9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ*

*10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್*

*11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು*

*12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ*

*13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ*

*14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ*

*15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ*

*16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್*

*17. ಜೀರ್ಣಕ್ರೀಯೆ
ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ*

*18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ*

*19. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ*

*20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್

*21. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್*

*22. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)*

*23. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ*

*24. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು*

*25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್*

*26. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ*

*27. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)*

*29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ*

*30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ

*31. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ*

*32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್*

*33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್‍ಬರ ಕ್ಲಿಂಟನ್*

*34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್*

*35. ದ್ರವ ರೂಪದ ಲೋಹ ಯಾವುದು – ಪಾದರಸ

*36. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ

*37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ,*

*38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ*

*39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು – ಸೋಡಿಯಂ ಹೈಡ್ರಾಕ್ಸೈಡ್*

*40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು – ಜಲಜನಕ*

*41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ*

*42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್*

*43. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ*
*44. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್*

*45. ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು*

*46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್*

*47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್*

*48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ*

*49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ*

*50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್*

*51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ*

*52. ನ್ಯೂಟ್ರಾನ್ ಸಂಶೋಧಿಸಿದವರು ಯಾರು- ಬಾಡ್ಚಿಕ್*

*53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ*

*54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ*

*55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ*

*56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ*

*57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ*

*58. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ-ಹೀಲಿಯಂ*

*59. ಹಗುರವಾದ ಗ್ಯಾಸ್ ಯಾವುದು-ಜಲಜನಕ*

*60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್*

*61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ*

*62. ಪರಿಶುದ್ದ ಕಬ್ಬಿಣ ಯಾವುದು – ಮ್ಯಾಗ್ನಟೈಟ್*

*63. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ*

*64. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್*

*65. ಕೃತಕ ಮಳೆ ಬರಿಸಲಿಕ್ಕೆ
ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್*

*66. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ*


logoblog

Thanks for reading Science and Questionnaires

Previous
« Prev Post

No comments:

Post a comment