*ರಾಜಮನೆತನ ಮತ್ತು ಲಾಂಛನಗಳು*,
👇👇👇👇👇
1)ಮೌರ್ಯರು= *ನವಿಲು/ ಧರ್ಮ ಚಕ್ರ*
2) ಶಾತವಾಹನರು-= *ವರುಣ*
3) ಕದಂಬರು= *ಸಿಂಹ*
4) ಗಂಗರು-= *ಮದಗಜ*
5) ಬಾದಾಮಿ ಚಾಲುಕ್ಯರು- *ಬಲಮುಖ ವರಹ*
6) ರಾಷ್ಟ್ರಕೂಟರು= *ಗರುಡ*
7) ಕಲ್ಯಾಣಿ ಚಾಲುಕ್ಯರು= *ವರಾಹ*
8) ಕಲಚುರಿಗಳು= *ನಂದಿ*
9) ವಿಜಯನಗರ= *ಎಡಮುಖ ವರಾಹ*
10 ಮೈಸೂರು ಒಡೆಯರು= *ಗಂಡಬೇರುಂಡ*
[ACF-2020)
ಕೆಳದಿ ನಾಯಕರು= *ಗಂಡಬೇರುಂಡ*
ಚಿತ್ರದುರ್ಗದ ನಾಯಕರು= *ಆನೆ*
ಹೊಯ್ಸಳರು= *ಹುಲಿಯನ್ನು ಕೊಲ್ಲುತ್ತಿರುಸಳನವ ಚಿತ್ರ*
ಯಲಹಂಕದ ನಾಢಪ್ರಭುಗಳು= *ಗಂಡ ಬೇರುಂಡ.*
ಕರ್ನಾಟಕದಲ್ಲಿ ಮರಾಠರು= *ಖಡ್ಗ ಮತ್ತು ಕುದುರೆ.*
=====================
*ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು:*
👇👇
1) *ಕುವೆಂಪು* = "ಶ್ರೀ ರಾಮಾಯಣ ದರ್ಶನಂ" (1967.)
2) *ದ ರಾ, ಬೇಂದ್ರೆ* = "ನಾಕುತಂತಿ" (1973)
3) *ಶಿವರಾಮ ಕಾರಂತ* = "ಮೂಕಜ್ಜಿಯ ಕನಸು (1977).
4) *ಮಾಸ್ತಿ ವೆಂಕಟೇಶ್ ಅಯ್ಯಂಗಾರ* = "ಚಿಕ್ಕವೀರ ರಾಜೇಂದ್ರ" (1983)
5) *ವಿ ಕೃ ಗೋಕಾಕ* = "ಭಾರತ ಸಿಂಧೂ ರಶ್ಮಿ" (1990).
6) *ಯು ಆರ್ ಅನಂತಮೂತೀ* = "ಸಮಗ್ರ ಸಾಹಿತ್ಯ" (1994)
7) *ಗಿರೀಶ ಕಾರ್ನಾಡ್* = "ಸಮಗ್ರ ಸಾಹಿತ್ಯ" (1998.)
8) *ಚಂದ್ರಶೇಖರ ಕಂಬಾರ* = "ಸಮಗ್ರ ಸಾಹಿತ್ಯ" (2010)
*ಕನ್ನಡದ ರಾಷ್ಟ್ರಕವಿಗಳು* :---
👇👇
1) *ಗೋವಿಂದ ಪೈ* = "ಮದರಾಸ ಸರ್ಕಾರ" (1949"),
2) *ಕುವೆಂಪು* = "ಮೈಸೂರು ಸರ್ಕಾರ" (1964),
3) *ಜಿ ಎಸ್ ಶಿವರುದ್ರಪ್ಪ* = "ಕರ್ನಾಟಕ ಸರ್ಕಾರ" (2006,)
*ಶಾಸ್ತ್ರೀಯ ಸ್ಥಾನಮಾನ ಪಡೆದು ಭಾಷೆಗಳು* :-
👇👇👇
1) ▪️ *ತಮಿಳು ಭಾಷೆ* =2004.
2)▪️ *ಸಂಸ್ಕೃತ ಭಾಷೆ* = 2005.
3) ▪️ *ಕನ್ನಡಭಾಷೆ* = 2008.
4)▪️ *ತೆಲಗು ಭಾಷೆ* = 2008.
5)▪️ *ಮಲಯಾಳಂ ಭಾಷೆ* = 2013.
6) ▪️ *ಒರಿಯಾ ಭಾಷೆ* = 2014.
No comments:
Post a Comment