Tuesday 16 February 2021

History notes

  MahitiVedike Com       Tuesday 16 February 2021
1) "ದೇವಾಲಯಗಳ ದೇವಾಲಯ" ಎಂದು ಯಾವ ದೇವಾಲಯವನ್ನು ಕರೆಯುತ್ತಾರೆ?
*ಇಟಗಿ ಮಹಾದೇವ ದೇವಾಲಯ*

2) ಭಾರತದ ಯಾವ ನಗರದಲ್ಲಿ "ಅಲುಗಾಡುವ ಮಿನಾರುಗಳನ್ನು" ಹೊಂದಿರುವ ಮಸೀದಿ ಇದೆ?
*ಅಹಮದಾಬಾದ್*

3) ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಆನಂದಮಠ ಕಾದಂಬರಿ ಯಾವ ನಾಗರಿಕ ದಂಗೆಯನ್ನು ಆಧರಿಸಿದೆ?
*ಸನ್ಯಾಸಿ ದಂಗೆ*

4) "ಲಿಕ್ಕವಳ್ಳಿ" ಜಲಾಶಯ ಯೋಜನೆ ಯಾವ ನದಿಗೆ ಕಟ್ಟಲಾಗಿದೆ?
 *ಭದ್ರಾ ನದಿ*

5) ದೇಶಿಯ ಭಾಷಾ  ಪತ್ರಿಕಾ ಶಾಸನ  ಜಾರಿಗೊಳಿಸಿರುವ ವೈಸರಾಯ್ ಯಾರು? 
  *ಲಾರ್ಡ್ ಲಿಟ್ಟನ್*

7) ಶಂಕರ್-6 ಅಥವಾ ಸಂಕರ್-6 ಇವುಗಳಲ್ಲಿ ಯಾವುದರ ತಳಿಯಾಗಿದೆ? 
 *ಹತ್ತಿ*

8) 8°ಡಿಗ್ರಿ  ಚಾನೆಲ್------ನ್ನು ಪ್ರತ್ಯೇಕವಾಗಿರುತ್ತದೆ? 
 *ಲಕ್ಷದ್ವೀಪವನ್ನು ಮಾಲ್ಡಿವ್ಸ್  ದಿಂದ* 

9) ಕಂಪ್ಯೂಟರ್ ಮೆದುಳು ಯಾವುದು? 
 *ಸಿಪಿಯು*

10) "ಬರ್ಕನಾ ಫಾಲ್ಸ್" ಯಾವ  ನದಿಯಲ್ಲಿದೆ? 
 *ಸೀತಾ ನದಿ*

11) ಗಾಳಿಯ ಒತ್ತಡವನ್ನು ಯಾವುದರಿಂದ ಅಳೆಯಲಾಗುತ್ತದೆ? 
  *ಬಾರೋಮೀಟರ್*

12) ಸಿಂಡಿಕೇಟ್ ಬ್ಯಾಂಕ್--- ರಲ್ಲಿ ರಾಷ್ಟ್ರೀಕರಣ ವಾಯಿತು? 
 *1969*

13) "ಬನ್ ಸಾಗರ" ಡ್ಯಾಮ್ ಅಣೆಕಟ್ಟು ಯಾವ ನದಿಯ ಮೇಲಿದೆ? 
 *ಸೋನ್*

14) ಸಂವಿಧಾನದ ಯಾವ ವಿಧಿ "ಬಜೆಟ್" ಕುರಿತು ತಿಳಿಸುತ್ತದೆ? 
 *112* 

15) "ಸಲಿಂಗ ವಿವಾಹ" ನಡೆದ ದೇಶದ ಮೊದಲ ರಾಷ್ಟ್ರ? 
 *ತೈವಾನ್*

16) "ವಂದೇ ಭಾರತ ಎಕ್ಸ್ಪ್ರೆಸ್ ರೈಲು" ಮೊದಲು ಯಾವ ಸ್ಥಳಗಳ ಮದ್ಯೆ ಪ್ರಯಾಣ ಆರಂಭಿಸಿತು? 
 *ದೆಹಲಿ- ವರಣಸಿ*

17) 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟನ್ ಪ್ರಧಾನಮಂತ್ರಿ ಯಾರಾಗಿದ್ದರು? 
 *ಲಾರ್ಡ್ ಪಾಲ್ಮೆರ್  ಸ್ಟೋನ್*

18) ಕೊನಾರ್ಕಿನ ಸೂರ್ಯ ದೇವಾಲಯ ನಿರ್ಮಿಸಿದವರು ಯಾರು? 
 *ಒಂದನೇ ನರಸಿಂಹ*

19) ಏಸುಕ್ರಿಸ್ತನು ಯಾರ ಸಮಕಾಲೀನರಾಗಿದ್ದರು? 
 *ಅಗಸ್ಟಿಸ್ ಸೀಸರ್*

20) "ಮೆಗ್ನೀಷಿಯಂ" ಮತ್ತು "ಕ್ಯಾಲ್ಸಿಯಂ" ಎರಡನ್ನು ಹೊಂದಿರುವುದು ಯಾವುದು?
 *ಡೋಲೋಮೈಟ್*
logoblog

Thanks for reading History notes

Previous
« Prev Post

No comments:

Post a Comment