Tuesday 16 February 2021

* Questionnaires from the Department of Geography, FDA-2019

  MahitiVedike Com       Tuesday 16 February 2021
 *FDA-2019ರಲ್ಲಿ ಕೇಳಿದ ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳು*, 
              👇👇👇👇👇👇
1)2011 ರ ಜನಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ? 
 *ಕೊಡಗು*

2) 2011ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆ ಪ್ರಮಾಣ ಏನು? 
 *68.86%*

3) ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ? 
 *ಜೂನ್ ನಿಂದ ಸೆಪ್ಟೆಂಬರ್*

4) ಕೃಷ್ಣ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗೆ ನೀರೊದಗಿಸುತ್ತದೆ? 
  *ಬಿಜಾಪುರ, ಗುಲ್ಬರ್ಗಾ,  ಮತ್ತು ರಾಯಚೂರು*

5) ಸುವರ್ಣ ಕ್ರಾಂತಿ ಅವಧಿಯಲ್ಲಿ ಅತ್ಯಧಿಕ ಉತ್ಪಾದನೆ ಇತ್ತು?
  *ತೋಟಗಾರಿಕೆಯಲ್ಲಿ* 

6) ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿಹೆಚ್ಚಿನ ಭಾರಕ್ಕೆ ಕಾರಣವಾಗಿದೆ? 
  *ಆಮ್ಲಜನಕ* 

7) ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಕಡಾವಾರು ಅರಣ್ಯ ಪ್ರದೇಶವನ್ನು ಒಳಗೊಂಡಿದೆ? 
  *ಸಮಶೀತೋಷ್ಣ ಡೇಸಿಡ್ಯುಯಸ್ ಕಾಡುಗಳು*

8) ಯಾವ ಕಲ್ಲಿದ್ದಲು ಗಣಿ ಇಂದ ಗರಿಷ್ಠ ಕಲ್ಲಿದ್ದಲು ಲಭ್ಯ? 
  *ಝಾರಿಯಾ*

9) ಭಾರತದಲ್ಲಿ ಜೀವಗೋಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ? 
  *ನೀಲಗಿರಿ*

10) ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ? 
  *ಫಿಸ್ಟ್*

11) ವಾಯುಮಂಡಲದ ಅತ್ಯಂತ ಕೆಳ ಪದರ? 
 *ಟ್ರೋಪೋ ಗೋಳ*

12) ಸಹಜ ತಾಪ ತಗ್ಗುವಿಕೆ ವಾಯುಮಂಡಲದಲ್ಲಿ? 
 *6-5°C/1000 m*

13) ಡೋಲ್ ಡ್ರಮ್ಸ್ ಇ ವಲಯ? 
 *ಅಂತರ್ ಮೇಲ್ಮೈ ಅಭಿಸರಣ*

14) ಸಮಾನಾಂತರವಾದ ಎರಡು ಪಾಲ್ಟಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ? 
  *ರಿಫ್ಟ್ ಕಣಿವೆ*

15) ಸ್ಥಳ ಕೃತಿ ನಕ್ಷೆಗಳು ಇದರಿಂದ ಸಿದ್ಧಪಡಿಸುತ್ತವೆ? 
  *ಭಾರತ ಸಮೀಕ್ಷೆ*

 *FDA(HK)-2019*

1) ನಂದಾದೇವಿ ಶಿಖರವು ಇದರ ಒಂದು ಭಾಗವನ್ನು ರೂಪಿಸುತ್ತದೆ? 
  *ಕುಮಾವೋ ಹಿಮಲಯ*

2) ಯಾವ ರಾಜ್ಯದಲ್ಲಿ ಗುರುಶಿಖರ ಶೃಂಗವು ನೆಲೆಸಿದೆ? 
 *ರಾಜಸ್ಥಾನ್*

3) ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದಲ್ಲಿನ ಒಂದು ಜಾಗತಿಕ ಜೈವಿಕ ವೈವಿಧ್ಯದ ಬಿಸಿ ತಾಣವಾಗಿದೆ? 
  *ಪಶ್ಚಿಮ ಘಟ್ಟಗಳು*

4) ದಕ್ಷಿಣಾರ್ಧ ಗೋಳದ ಅತ್ಯಂತ ಹೆಚ್ಚು ಎತ್ತರವಾದ ಶಿಖರ? 
  *ಅಂಕಾಗುವ*

5) ಆಲಮಟ್ಟಿ ವಿದ್ಯುತ್ ಶಕ್ತಿ ಯೋಜನೆಯನ್ನು ಈ ಕೆಳಗಿನ ಯಾವ ನದಿಯ ಮೇಲೆ ಕೈಗೊಳ್ಳಲಾಗಿದೆ? 
  *ಕೃಷ್ಣ ನದಿ*

6) ಈ ಕೆಳಗಿನವುಗಳಲ್ಲಿ ಯಾವ ದೇಶವು ವಿಶ್ವದಲ್ಲಿಯೇ ಯುರೋನಿಯಂನ್ನು ಉತ್ಪಾದನೆ ಮಾಡುವುದರಲ್ಲಿ ಮುಂಚೂಣಿಯಲ್ಲಿರುವುದು? 
 *ಕೆನಡಾ*

 *RSI-2020*

1) ರಾಮದೇವರ ಬೆಟ್ಟ ರಣಹದ್ದುಗಳ ಪಕ್ಷಿಧಾಮ ಎಲ್ಲಿದೆ? 
  *ರಾಮನಗರ*

2) ಒಂದು ಹಡಗು ಪಶ್ಚಿಮದಿಂದ ಪೂರ್ವಕ್ಕೆ ತನ್ನ ಅಂತಾರಾಷ್ಟ್ರೀಯ ದಿನಾಂಕ ರೇಖೆಯನ್ನು ದಾಟಿದಾಗ? 
  *ಒಂದು ದಿನವನ್ನು ಗಳಿಸುತ್ತದೆ,*

3) ಮೆಟ್ಟೂರು ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 
  *ಕಾವೇರಿ*

4) ಭಾರತ ಜನ ಪ್ರದೇಶದ ಗಡಿಯು ಎಷ್ಟು ನಾಟಿಕಲ್ ಮೈಲುಗಳವರೆಗೆ ವಿಸ್ತರಿಸಿದೆ? 
 *12*

5) ಬಿಜಾಪುರದ ಆಲಮಟ್ಟಿ ಜಲಾಶಯವನ್ನು ಹೀಗೂ ಕರೆಯುತ್ತಾರೆ? 
  *ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ*

6) ಭಾರತ ಮತ್ತು ಪಾಕಿಸ್ತಾನದ ಗಡಿರೇಖೆಯನ್ನು ನಿರ್ಧರಿಸುವುದು? 
 *ರಾಡ್ ಕ್ಲಿಪ್*

7) ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳ ದಕ್ಷಿಣ ತುದಿಯ ಹಾದುಹೋಗುವ ಭಾಗವನ್ನು ಈ ರೀತಿ ಕರೆಯುತ್ತಾರೆ? 
  *ಪಾಲಘಾಟ್ ಗ್ಯಾಪ್*

8) ಭಾರತದ ಸಮಭಾಜಕ ವೃತ್ತವು  ನಾಲ್ಕು ರಾಜ್ಯಗಳ ನಡುವೆ ಹಾದು ಹೋದರೆ. ಅವುಗಳಲ್ಲಿ ಎರಡು ರಾಜ್ಯಗಳು "ಉತ್ತರಪ್ರದೇಶ" ಮತ್ತು "ಮಧ್ಯಪ್ರದೇಶ" ರಾಜ್ಯಗಳು ಉಳಿದ ಎರಡು ರಾಜ್ಯಗಳು ಯಾವುವು?
  *ಒರಿಸ್ಸಾ ಮತ್ತು ಆಂಧ್ರಪ್ರದೇಶ* 

 *PSI-2020*

1) "ಭಾರತ ಮತ್ತು ಬಾಂಗ್ಲಾದೇಶದ" ನಡುವೆ ಗಂಗಾ ನದಿಯ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಯಾವಾಗ ಒಪ್ಪಂದ ಏರ್ಪಟ್ಟಿತು? 
 *1996*

2) ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಯು ಎಲ್ಲಿದೆ? 
  *ಹೈದರಾಬಾದ್*

3) ಅಂಕಲೇಶ್ವರ ಯಾವುದಕ್ಕೆ ಪ್ರಸಿದ್ಧಿಯಾಗಿದೆ? 
 *ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವಿಕೆ,*

4) ಭಾರತದ ಯಾವ ಪ್ರಮುಖ ನದಿಯು ಪಶ್ಚಿಮಘಟ್ಟದಲ್ಲಿ ಉಗಮ ವಾಗುವುದಿಲ್ಲ? 
  *ಮಹದಾಯಿ*

5) ಭಾರತದಲ್ಲಿ ಅತಿ ಹೆಚ್ಚು ಕೇಸರಿಯನ್ನು ಉತ್ಪಾದಿಸುವ ರಾಜ್ಯ ಯಾವುದು?.
  *ಜಮ್ಮು ಮತ್ತು ಕಾಶ್ಮೀರ*

6) ಭಾರತದ ಅತಿ ಪುರಾತನ ಬಂಡೆಗಳು ಯಾವ ಸ್ಥಳದಲ್ಲಿ ಕಂಡುಬಂದಿವೆ? 
 *ಧಾರವಾಡ ಪ್ರದೇಶ ಕರ್ನಾಟಕ*

7) ಸಹರ ಮರುಭೂಮಿ ಯಾವ ಖಂಡದಲ್ಲಿದೆ? 
 *ಆಫ್ರಿಕಾ*

8) ಭಾರತದಲ್ಲಿ ಧಾನ್ಯ ಬೆಳೆಯುವ ಹೆಚ್ಚಿನ ಪ್ರದೇಶವನ್ನು ಈ ಬೆಳೆಗೆ ಉಪಯೋಗಿಸಲಾಗುತ್ತದೆ? 
  *ಭತ್ತ*

9) ನೈರುತ್ಯ ಮಳೆ ಮಾರುತಗಳು ಭಾರತದಲ್ಲಿ ಶೇಕಡ---- ಪ್ರಮಾಣದ ಮಳೆಯನ್ನು ಸುರಿಸುತ್ತದೆ? 
 *86%*

10) ಬರ್ಕನ್ ಫಾಲ್ಸ್ ಯಾವ ನದಿಗೆ ನಿರ್ಮಿತವಾಗಿದೆ?
  *ಸೀತಾನದಿ* 

11) ಭಾರತದಲ್ಲಿನ ಅತಿ ಪುರಾತನ ಬೆಟ್ಟ ಸಾಲುಗಳು? 
  *ಅರವಳಿ ಬೆಟ್ಟಸಾಲುಗಳು*

12) ಟೈಟನ್ ಎಂಬುದು ಯಾವ ಗ್ರಹದ ಉಪಗ್ರಹ ವಾಗಿದೆ? 
  *ಶನಿ ಗ್ರಹ*

13) ಭಾರತದಲ್ಲಿನ "ನೋನ್ ಮತಿ" ಎಂಬ ಸ್ಥಳವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? 
 *ಪೆಟ್ರೋಲಿಂ ಕೈಗಾರಿಕೆಗಳು*

14) ವಾತಾವರಣದ ಓಝೋನ್ ಪದರದಲ್ಲಿ ಓಜೋನ್ ಇರುವಿಕೆಯೂ ಏಕೆ ಅಗತ್ಯವಾಗಿದೆ? 
  *ಇದು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ*

 *ESI-2019*

1) ತಲಕಾವೇರಿ ವನ್ಯಜೀವಿ ಅಭಯಾರಣ್ಯ ಎಲ್ಲಿ ನಲಸಿದೆ? 
 *ಕೊಡಗು*

2) ಯಾವ ದೇಶದಲ್ಲಿ "ಇಪ್ಸವಿಚ್" ಕಲ್ಲಿದ್ದಲು ಗಣಿಯ ನಿಕ್ಷೇಪವಿದೆ? 
  *ಆಸ್ಟ್ರೇಲಿಯಾ*

3) ಯಾವ ಕೇಂದ್ರಾಡಳಿತ ಪ್ರದೇಶವು ಸ್ತರದಲ್ಲಿ ಅತ್ಯಂತ ಕಿರಿದಾಗಿದ್ದು ಆಗಿದೆ? 
 *ಲಕ್ಷದ್ವೀಪ*

4) ಯಾವ ರಾಜ್ಯವು ಮಿಜೋರಾಮನೊಂದಿಗೆ ಗಡಿಯನ್ನು ಹೊಂದಿಲ್ಲ? 
 *ನಾಗಲ್ಯಾಂಡ್*

5) ಭಾರತದಲ್ಲಿ ಅತ್ಯಧಿಕವಾಗಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ ಯಾವುದು? 
 *ಒರಿಸ್ಸಾ*

6) ಹಿರಾಕುಡ್ ಆಣೆಕಟ್ಟನ್ನು ಯಾವ ನದಿಯಿಂದ ನಿರ್ಮಿಸಲಾಗಿದೆ? 
  *ಮಹಾನದಿ*

7) ಕರ್ನಾಟಕವು ಗರಿಷ್ಠ ಮಳೆಯನ್ನು ಇಲ್ಲಿಂದ ಪಡೆಯುವುದು? 
  *ನೈರುತ್ಯ ಮಾನ್ಸೂನ್ ನಿಂದ*

 *PSI(jailor)-2019*

1) ಭಾರತದಲ್ಲಿ ಅತ್ಯಂತ ಹೆಚ್ಚಾಗಿ ನ್ಯಾಚುರಲ್ ಗ್ಯಾಸ್ ಉತ್ಪಾದಿ ಯಾಗುವ ಸ್ಥಳ? 
  *ಗುಜರಾತ್*

2) ಛೋಟಾ ನಾಗಪುರ್ ಪ್ಲೇಟೋ ವನ್ನು ಇಂಡಿಯಾದ---- ಎಂದು ಹೇಳಲಾಗುತ್ತದೆ? 
  *ರೋರ್*  

3) ಯಾವುದು ರಬಿ  ಕ್ರಾಪ್ ಆಗಿದೆ? 
 *ಬೆಳೆ*

4) ಕಬ್ಬಿಣದ ಯಾವ ರೀತಿಯ ರಿಸೋರ್ಸ್? 
  *ನಾನ್-ರಿನ್ಯೂವಬಲ್*

5) ಕೆಳಗಿನವುಗಳಲ್ಲಿ ಯಾವುದು ಪಂಜಾಬಿನ ಭೂಮಿಯ ಅವನತಿಗೆ ಮುಖ್ಯ ಕಾರಣ? 
 *ಅತ್ಯಂತವಾದ ನೀರಾವರಿ*

6) ಕರಿ( ಇದ್ದಲು) ಯನ್ನು---- ಎಂದು ಹೇಳಲಾಗುತ್ತದೆ? 
 *ಬ್ಲಾಕ್ ಗೋಲ್ಡ್*

7) ಭಾರತದ ಮೂರನೆಯ ವಿಮಾನನಿಲ್ದಾಣ "ಪಕ್ ಯಂಗ್" ಯಾವ ರಾಜ್ಯದಲ್ಲಿದೆ? 
 *ಸಿಕ್ಕಿಂ*

8) ಪೆಟ್ರೋಲಿಯಂ ಮೊದಲು----- ನಲ್ಲಿ ಕನ್ನಡಿಯಲಿ ಪಟ್ಟಿತು? 
 *ದಿಗ್ಬಾಯ್*

9) ದಿ ಗೇಟ್ ವೇ ಆಫ್ ಇಂಡಿಯಾ---- ನಲ್ಲಿದೆ? 
  *ಮುಂಬೈ*

10) ರೈಲ್ವೆ ಬಂಡೆಗಳ ಕಾರ್ಖಾನೆ ಚೆನ್ನೈ ಹತ್ತಿರ ಇರುವ---- ನಲ್ಲಿದೆ? 
 *ಪೆರಂಬೂರು*

11) ಜಾರ್ಖಂಡ್ ನಲ್ಲಿರುವ ಕೊಡೆರ್ಮಾ ಮುಖ್ಯವಾಗಿ ಕೆಳಗಿನ ಯಾವ ಖನಿಜವನ್ನು ಉತ್ಪತ್ತಿ ಮಾಡುತ್ತದೆ? 
  *ಮೈಕಾ*

 *PSI-2019*

1) ಕೆಳಗಿನವುಗಳಲ್ಲಿ ಯಾವ ಎರಡು ಜಿಲ್ಲೆಗಳ ಜೊತೆ ಕರ್ನಾಟಕದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಸರಿಯಾದ ನೆಲೆಯನ್ನು ತೋರಿಸುತ್ತದೆ? 
  *ರಾಯಚೂರು ಮತ್ತು ಉಡುಪಿ*

2) ಕರ್ನಾಟಕದ ಮೊದಲ ಜಲ ವಿದ್ಯುತ್ ಸ್ಥಾವರ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ? 
  *ಶಿವನಸಮುದ್ರದ ಬಳಿ ಕಾವೇರಿ ನದಿಗೆ*

3) ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು? 
 *ಮುಳ್ಳಯ್ಯನಗಿರಿ ಶಿಖರ*

4) ಜಲಪಾತಗಳನ್ನು ಹೊಂದಿದೆ, 
1) ಗೋಕಾಕ್ ಜಲಪಾತ= *ಬೆಳಗಾವಿ*
2) ಅಬ್ಬೆ ಜಲಪಾತ= *ಕೊಡಗು*
3) ಗೆರೆ ಸೊಪ್ಪ ಜಲಪಾತ= *ಶಿವಮೊಗ್ಗ*
4) ಭರಚುಕ್ಕಿ ಜಲಪಾತ = *ಮಂಡ್ಯ*

5) ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಕೇಂದ್ರ ಯಾವುದು? 
 *ಕಲ್ಪಕಂ*

6) ಭಾರತದ ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಚದುರ ಅಡಿವುಳ್ಳದ್ದು ಯಾವುದು? 
  *ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು*

7) "ಮುಲ್ಲಾ ಪೆರಿಯಾರ" ಆಣೆಕಟ್ಟು ಯಾವ ಎರಡು ರಾಜವ ನಡುವಿನ ದೀರ್ಘಕಾಲದಿಂದ ಭಾಗಿಯಾಗಿ ಉಳಿದ ವಿಷಯವಾಗಿದೆ? 
  *ತಮಿಳುನಾಡು ಮತ್ತು ಕೇರಳ*

logoblog

Thanks for reading * Questionnaires from the Department of Geography, FDA-2019

Previous
« Prev Post

No comments:

Post a Comment