Monday 8 February 2021

Recently there have been questions about these in competitive exams.

  MahitiVedike Com       Monday 8 February 2021

 *ಜಗತ್ತಿನ ಪ್ರಮುಖ ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು*

1).ಗೂಗಲ್ (Google)
 *ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್.*

2).ಫೇಸ್ ಬುಕ್ (Facebook)
 *ಮಾರ್ಕ್ ಜ್ಯೂಕರ್ಬರ್ಗ್*.

3). ಯಾಹೂ (Yahoo)
 *ಡೇವಿಡ್ ಪಾಸ್ಟಾ ಸನ್ ಮತ್ತು ಜೆರ್ರಿ ಯಾಂಗ್*.

4). ಟ್ವಿಟ್ಟರ್ (Twitter)
 *ಜ್ಯಾಕ್ ಡಾರ್ಸೆ ಮತ್ತು ಡಿಕ್ ಕೊಸ್ಟಲೊ.*

5).ಇಂಟರ್ನೆಟ್ (Internet)
 *ಟಿಮ್ ಬರ್ನರ್ಸ್ ಲೀ*.

6). ಲಿಂಕಡ್ ಇನ್ (LinkedIn)
 *ರೀಡ್ ಹಾಫ್ಮನ್, ಅಲೆನ್ ಬ್ಲೂ ಮತ್ತು ಕೂನ್ಸ್ಟಾಂಟೀನ್  ಗ್ಯೂರಿಕ್.*

7).ಇ-ಮೇಲ್ (Email)
 *ವ್ಹಿ ಎ ಶಿವಾ ಐಯೈದೋರೆ*

8).ಜಿ ಟಾಕ್ (Gtalk)
 *ರಿಚರ್ಡ್ ವಾಹ್ ಕನ್.*

9).ವ್ವಾಟ್ಸ್ ಅಪ್ (Whats up)
 *ಲಾರೆಲ್ ಕಿರ್ಟ್ಜ್.*

10).ಹೊಟ್ ಮೈಲ್ (Hotmail)
  *ಸಬೀರ್ ಭಾಟಿಯಾ*.

11).ವಿಕಿ ಪೆಡಿಯಾ (Wikipedia)
 *ಜಿಮ್ಮಿ ವೇಲ್ಸ್.*

12).ಯು ಟೂಬ್ (You tube)
 *ಸ್ಟೀವ್ ಚೆನ್ ಚಾಡ್ ಹರ್ಲೆ ಮತ್ತು ಜಾವೆದ್ ಕರೀಮ್*.

13).ರೆಢೀಪ್ (Rediff)
 *ಅಜಿತ್ ಬಾಲಕೃಷ್ಣನ್*.

14).ನಿಂಬುಜ್ (Nimbuzz)
 *ಮಾರ್ಟಿನ್ ಸ್ಮಿಂಕ್ ಮತ್ತು ಎವರ್ಟ್ ಜಾಪ್ ಲುಪ್ಟ್*.

15).ಮೈ ಸ್ಪೇಸ್ (Myspace)
 *ಕ್ರಿಸ್ ಡೆವೂಲ್ಫ್ ಮತ್ತು ಟಾಮ್ ಆಂಡರ್ಸನ್*.

16). ಐಬಿಬೋ (Ibibo)
 *ಆಶಿಶ್ ಕಶ್ಯಪ್*.

17). ಓಎಲ್ಎಕ್ಸ್ (OLX)
 *ಅಲೆಕ್ ಓಕ್ಸೆನ್ ಫೋರ್ಡ್ ಮತ್ತು ಫ್ಯಾಬ್ರಿಸ್ ಗ್ರಿಂಡಾ*.

18).ಸ್ಕೈಫೈ (Skype)
 *ವಿದ್ ನಿಕ್ಲಾಸ್ ಜೆನ್ಸ್ಟ್ರಮ್, ಜಾನೂಸ್ ಪ್ರೀಸ್ ಮತ್ತು ರೀಡ್ ಹಾಫ್ಮನ್.*

19).ಓಪೆರಾ (Opera)
 *ಜಾನ್ ಸ್ಟೀಫನ್ ಸನ್ ವಾನ್ ಟಿಚ್ನೆರ್ ಮತ್ತು ಗೇರ್ ಇವರ್ಸೋಯ್*.

20).ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox)
 *ಡೇವ್ ಹ್ಯಾಟ್ ಮತ್ತು ಬ್ಲೇಕ್ ರೋಸ್.*

21.ಬ್ಲಾಗರ್ (Blogger)
 *ಇವಾನ್ ವಿಲಿಯಮ್ಸ*

 
logoblog

Thanks for reading Recently there have been questions about these in competitive exams.

Previous
« Prev Post

No comments:

Post a Comment